800ಕಿಮೀ ದೂರದ ಅಯೋಧ್ಯೆಯ ರಾಮ ಮಂದಿರದ ಪೂಜೆಗೆ ವಿಶೇಷ ವಸ್ತುವನ್ನ ಹೊತ್ತು ಕಾಲ್ನಡಿಗೆಯಲ್ಲೇ ಹೊರಟ ಫಯಾಜ್ ಖಾನ್ !

Advertisements

ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ಆಗಸ್ಟ್ ೫ ರಂದು ಶ್ರೀರಾಮ ಮಂದಿರದ ಭೂಮಿ ಪೂಜೆ ನಡೆಯಲಿದ್ದು, ಪ್ರಧಾನಿ ಮೋದಿ ಆದಿಯಾಗಿ ಅನೇಕ ಗಣ್ಯರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದೆ ವೇಳೆ ರಾಮ ಭೂಮಿಯ ಪೂಜೆಯ ಕಾರ್ಯದಲ್ಲಿ ಭಾಗವಹಿಸಬೇಕೆಂದು ಮುಸ್ಲಿಂ ವ್ಯಕ್ತಿಯೊಬ್ಬರು ಬರೋಬ್ಬರಿ 800 ಕಿಮೀ ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ.

ಇನ್ನು ಇಲ್ಲಿ ಗಮನಿಸುವ ಅಂಶವೇನೆಂದರೆ ಭಗವಾನ್ ರಾಮಚಂದ್ರನ ತಾಯಿ ಕೌಸಲ್ಯಾ ದೇವಿಯು ಹುಟ್ಟೂರು ಎಂದೇ ಹೇಳಲಾಗುವ ಛತ್ತೀಸ್‍ಗಢದ ಚಂದ್ಖುರಿ ಎಂಬ ಗ್ರಾಮದ ನಿವಾಸಿಯಾಗಿರುವ ಮೊಹಮ್ಮದ್ ಫಯಾಝ್ ಖಾನ್ ರಾಮಚಂದ್ರ ಪ್ರಭುವಿನ ಪರಮ ಭಕ್ತರಾಗಿದ್ದಾರೆ. ಇನ್ನು ಇದೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತಂದಿರುವ ಫಯಾಜ್ ಅವರು ನನ್ನ ಹೆಸರು ನನ್ನ ಧರ್ಮದಂತೆ ನಾನು ಮುಸ್ಲಿಂ ಆಗಿದ್ದರೂ ನಾನು ಶ್ರೀರಾಮನ ಪರಮ ಭಕ್ತ.

ಇನ್ನು ನನ್ನ ಪೂರ್ವಜ ಹಿರಿಯರ ಬಗ್ಗೆ ಹೇಳಬೇಕಂದರೆ ಅವರೂ ಹಿಂದುಗಳಾಗಿದ್ದು ರಾಮ್ ಲಾಲ್ ಅಥ್ವಾ ಶ್ಯಾಮ್ ಲಾಲ್ ಆಗಿರಬಹುದು..ನಾವು ಚರ್ಚ್ ಆಗಲಿ ಮಸೀದಿ ಆಗಲಿ ಹೋದರೂ ನಾವು ಹಿಂದೂ ಮೂಲದವರೇ ಆಗಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಮುಖ್ಯ ಪೂರ್ವಜ ಶ್ರೀರಾಮ ಚಂದ್ರನೇ ಆಗಿದ್ದಾನೆ. ಹಾಗಾಗಿಯೇ ಚಂದ್ಖುರಿಯಿಂದ ಅಯೋಧ್ಯೆಗೆ ರಾಮ ಮಂದಿರದ ಭೂಮಿ ಪೂಜೆಗೆಂದುಇಲ್ಲಿನ ಮಣ್ಣನ್ನ ತೆಗೆದುಕೊಂಡು ಹೋಗುತ್ತಿದ್ದೇನೆ ಫಯಾಜ್ ಖಾನ್ ಹೇಳಿದ್ದಾರೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ..ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.