ಅಭಿಮಾನಿಗೋಸ್ಕರ ರಾತ್ರೋ ರಾತ್ರಿ ತನ್ನ ಮನೆಯವರನ್ನ ಬಿಟ್ಟು ನಟ ಪ್ರೇಮ್ ಹೋಗಿದ್ದೆಲ್ಲಿಗೆ ಗೊತ್ತಾ ?

Cinema

ಸ್ಯಾಂಡಲ್ವುಡ್ ನ ಪ್ರತಿಭಾನ್ವಿತ ನಟರಲ್ಲಿ ನೆನಪಿರಲಿ ಪ್ರೇಮ್ ಕೂಡ ಒಬ್ಬರು. ತನ್ನದೇ ಆದ ಅಭಿಮಾನಿ ಬಳಗವನ್ನ ಹೊಂದಿರುವ ಪ್ರೇಮ್ ಸಂಕಷ್ಟದಲ್ಲಿದ್ದ ಅಭಿಮಾನಿಯೊಬ್ಬನಿಗೆ ಸಹಾಯ ಮಾಡುವ ಮುಖಾಂತರ ಮಾನವೀಯತೆ ಮೆರೆದಿದ್ದಾರೆ. ಪ್ರೇಮ್ ಅವರ ಅಭಿಮಾನಿಯೊಬ್ಬರು ವಿಪರೀತ ಹೊಟ್ಟೆ ನೋವಿನಿಂದ ಸಂಕಟ ಪಡುತ್ತಿದ್ದು ಚಿಕಿತ್ಸೆಗೆ ಹಣ ಇಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗದೆ ನೋವಿನಿಂದ ನ’ರಳುತ್ತಿದ್ದರು. ಸತೀಶ್ ಎಂಬ ಯುವಕ ಬೆಂಗಳೂರಿನ ಹೊಸಕೆರೆ ಹಳ್ಳಿಯ ನಿವಾಸಿಯಾಗಿದ್ದು ಹೊಟ್ಟೆನೋವಿನಿಂದ ನ’ರಳುತ್ತಿರುವ ನನಗೆ ಯಾರಾದರೂ ಸಹಾಯ ಮಾಡಿ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಂಡಿದ್ದರು.

ಇನ್ನು ಇದನ್ನ ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ನಟ ಪ್ರೇಮ್ ಖುದ್ದು ತಾವಾಗಿಯೇ ಅಭಿಮಾನಿಯ ಮನೆಗೆ ಭೇಟಿ ಕೊಟ್ಟು ಸಹಾಯದ ಹಸ್ತ ಚಾಚುವ ಮೂಲಕ ರೀಲ್ ಲೈಫ್ ನಲ್ಲಿ ಅಲ್ಲದೆ ನಿಜ ನೀವನದಲ್ಲೂ ಕೂಡ ಹೀರೊ ಆಗಿದ್ದಾರೆ. ಅಲ್ಸರ್ ನಿಂದಾಗಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಸತೀಶ್ ಮನೆಗೆ ರಾತ್ರೋ ರಾತ್ರಿ ಭೇಟಿ ಕೊಟ್ಟ ನಟ ಪ್ರೇಮ್ ಅವರನ್ನ ಆಸ್ಫತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಲ್ಲದೆ ಮಧ್ಯರಾತ್ರಿಯವರೆಗೂ ಅವರ ಜೊತೆಗೆ ಇದ್ದು ಎಲ್ಲಾ ಚಿಕಿತ್ಸೆಯ ವ್ಯಚ್ಚವನ್ನೂ ಸಹ ಭರಿಸಿ ಮುಂದಿನ ಚಿಕಿತ್ಸೆಗೂ ತಾನೇ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಇನ್ನು ಇದರ ಬಗ್ಗೆ ಅಭಿಮಾನಿ ಸತೀಶ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.

“ನನ್ ಜೀವ ಉಳಿಸಿದ ನನ್ ದೇವರು ನನ್ ಪ್ರೀತಿಯ ಈ ಅಣ್ಣ ನಾನು ಒಬ್ಬ ಸಾಧಾರಣ ಅಭಿಮಾನಿ ಯಾದರು ನನಗೇ ಉಷ್ರಿಲ್ಲಾ ಎಂದಾಕ್ಷಣ ಹಾಸ್ಪಿಟಾಲಿಗೆ ಕರೆದೊಯ್ದ ಮಧ್ಯರಾತ್ರಿಯವರೆಗೂ ತಮ್ಮ ಮನೆಯವರನ್ನು ಮರೆತು ನನ್ನನು ಅವರ ಮನೆಯಲೊಬ್ಬನಂತೆ ಹಾಸ್ಪಿಟಲ್ ಗೆ ಸೇರಿಸಿ ಚಿಕಿತ್ಸೆಗೆ ತಗುಲುವ ವಚ್ಚವನ್ನು ಬರೀಸಿ..ಈ ದಿನ ನನ್ನ ಬದುಕಿಗೆ ಹೊಸ ಜೀವನವನ್ನು ನೀಡಿದ್ದಾರೆ.ಅಣ್ಣ ನಿಮ್ಮ ಈ ಪ್ರೀತೆಗೆ ನಾ ಸಾಯವವರೆಗೂ ಚಿರ ಋಣಿ ಅಣ್ಣಾ ಲೌ ಯೂ…ಹಾಗೂ ಇವರ ಜೊತೆಗೆ ನನಗೆ ಸಹಾಯ ಮಾಡಿದ ನನ್ನ ಎಲ್ಲಾ ಸ್ನೇಹತರಿಗೆ ನಾ ಸದಾ ಚಿರ ಋಣಿ” ಎಂದು ಭಾವನಾತ್ಮಕವಾಗಿ ಸತೀಶ್ ಬರೆದುಕೊಂಡಿದ್ದಾರೆ. ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.