ನಾನು ಅನುಶ್ರೀ ತಂದೆ ಅಲ್ಲ ಎಂದ ಸ್ಯಾಂಡಲ್ವುಡ್ ಖ್ಯಾತ ನಟ ! ಏನಿದು ತಂದೆ ಮಗಳ ವಿವಾದ ?

Entertainment
Advertisements

ಕನ್ನಡ ಕಿರುತೆರೆಯಲ್ಲಿ ತನ್ನ ವಿಭಿನ್ನ ಶೈಲಿಯ ನಿರೂಪಣೆಯಿಂದಲೇ ವಿಕ್ಧಕರ ಮನ ಗೆದ್ದ ಚೆಲುವೆ ಸ್ಮಾಲ್ ಸ್ಕ್ರೀನ್ ನಂಬರ್ ಒನ್ ನಿರೂಪಕಿ ಎಂದರೆ ಅದು ನಟಿ ಅನುಶ್ರೀ. ಸದಾ ತನ್ನ ಕೆಲಸದಲ್ಲಿ ಬ್ಯುಸಿ ಇರುವ ಅನುಶ್ರೀಯ ಬಗ್ಗೆ ಗಾಸಿಪ್ ಸುದ್ದಿಗಳಿಗೇನೂ ಬರ ಇಲ್ಲ. ಇತ್ತೀಚೆಗಷ್ಟೇ ಅನುಶ್ರೀ ಅವರನ್ನ ಮದ್ವೆಯಾಗಿದ್ದಾರೆ ಇವರನ್ನ ಮದ್ವೆಯಾಗಿದ್ದಾರೆ ಎಂಬ ಬಗ್ಗೆ ಸುದ್ದಿಯಾಗುತಿತ್ತು. ಈಗ ಈ ಖ್ಯಾತ ನಿರೂಪಕಿಯ ಬಗ್ಗೆ ಇದ್ದಕಿದ್ದ ಹಾಗೆ ಸುದ್ದಿಯೊಂದು ತುಂಬಾ ವೈರಲ್ ಆಗುತ್ತಿದೆ. ಇನ್ನು ಇದು ನಿಜಾನಾ ಎಂದು ಎಲ್ಲರೂ ಕೇಳುತ್ತಿದ್ದಾರೆ. ಯಾವುದೇ ವಿವಾದ ವಿಲ್ಲದೆ ತಾನು ಆಯ್ತು ತನ್ನ ಕೆಲಸ ವಾಯ್ತು ಎಂದು ಸೈಲೆಂಟ್ ಆಗಿರುವ ಅನುಶ್ರೀ ಬಗೆ ಆಗಾಗ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಈಗ ಇಷ್ಟು ದಿವಸ ಅನುಶ್ರೀ ಬಗ್ಗೆ ಇದ್ದ ಒಂದು ರೀತಿಯ ಗಾಸಿಪ್ ಸುದ್ದಿಗಳು ಒಂದುಕಡೆಯಾದರೆ ಈಗ ಹೊಸದೊಂದು ಗಾಸಿಪ್ ಸುದ್ದಿ ಅನುಶ್ರೀ ಬಗ್ಗೆ ಕೇಳಿಬರುತ್ತಿದೆ.

Advertisements

ಹೌದು, ಈಗ ಹರಿದಾಡುತ್ತಿರುವ ಸುದ್ದಿ ಸ್ವತಃ ಅನುಶ್ರಿರವರಿಗೇನೇ ಶಾಕ್ ಆಗುವುಂತಿದೆ. ಕನ್ನಡದ ಖ್ಯಾತ ನಟರೊಬ್ಬರು ನಾನು ಅನುಶ್ರೀ ತಂದೆ ಅಲ್ಲ ಅಂತ ಪೊಲೀಸರಿಗೆ ದೂರು ನೀಡಿದ್ದಾರೆ. ಹೌದು ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದರೂ ಆಗಿರುವ ಹನುಮಂತೇಗೌಡ ನಾನು ಅನುಶ್ರೀ ತಂದೆ ಅಲ್ಲ..ನಾನು ಅನುಶ್ರೀ ತಂದೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ್ದಾರೆ.ಅಷ್ಟಕ್ಕೂ ಏನಿದು ತಂದೆ ಮಗಳ ವಿವಾದ ಅಂತ ನೋಡೋಣ ಬನ್ನಿ..

ಅನುಶ್ರೀಗೆ ತಂದೆ ಇಲ್ಲದಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ. ಆದರೆ ಅದನ್ನೇ ಕೆಲವರು ಬಂಡವಾಳವಾಗಿಟ್ಟುಕೊಂಡು ಕೆಲವರು ಅನುಶ್ರೀ ತಂದೆ ನಟ ಹನುಮಂತೇಗೌಡ ಎಂದು, ಅವರು ಅನುಶ್ರೀಯನ್ನ ಕೆಲವು ವರ್ಷಗಳ ಹಿಂದೆಯೇ ಬಿಟ್ಟು ಹೋಗಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ಇದನ್ನ ಕಂಡು ಶಾಕ್ ಆಗಿರುವ ನಟ ಹನುಮಂತೇ ಗೌಡ ಸೈಬರ್ ಪೋ’ಲಿಸರಿಗೆ ದೂರು ನೀಡಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿರುವ ಅನುಶ್ರೀಯವರು ಇದೆಲ್ಲಾ ಸುಳ್ಳು. ಇಂತಹ ಸುದ್ದಿಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಆಗುತ್ತಲೇ ಇವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ವೇಸ್ಟ್. ನಾನು ಇಂತಹ ಸುಳ್ಳು ಸುದ್ದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನ ತುಂಬಾ ದಿನಗಳ ಹಿಂದೆಯೇ ಬಿಟ್ಟು ಬಿಟ್ಟಿದ್ದೇನೆ ಅಂತ ಅನುಶ್ರೀ ಹೇಳಿದ್ದಾರೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.