ಕನ್ನಡದಲ್ಲಿ ಶುರುವಾಗ್ತಿದೆ ಸೀತೆಯ ರಾಮ ! ಪ್ರಚಂಡ ರಾವಣನಾಗಿ ಅಬ್ಬರಿಸಲಿದ್ದಾನೆ ಕನ್ನಡದ ನಟ ! ಯಾರು ಗೊತ್ತಾ?

Kannada News

ನಮಸ್ತೇಸ್ನೇಹಿತರೇ, ಲಾಕ್ಡೌನಬಳಿಕ ಕನ್ನಡದಲ್ಲಿ ಡಬ್ಆದ ಪೌರಾಣಿಕ ಧಾರವಾಹಿಗಳು ಒಂದರನಂತರ ಒಂದುಪ್ರಾಸಾರವಾಗುತ್ತಿವೆ. ಈಗಾಗಲೆ ಕನ್ನಡದ ಸುವರ್ಣವಾಹಿನಿಯವರು ಮಹಾಭಾರತ ಸೀರಿಯಲ್ ಪ್ರಸಾರಮಾಡುತ್ತಿದ್ದು ಅಧ್ಬುತವಾಗಿ ತೆರೆಯಮೇಲೆ ಮೂಡಿಬರುತ್ತಿದ್ದು ಕನ್ನಡಿಗರು ವಾಹಿನಿಯವರಿಗೆ ಧನ್ಯವಾದಗಳನ್ನ ಹೇಳಿದ್ದಾರೆ. ಜೊತೆಗೆ ದೃಶ್ಯಗಳನ್ನ ಕಟ್ ಮಾಡಿ ಬೇಗ ಮಹಾಭಾರತ ಧಾರವಾಹಿಯನ್ನ ಮುಗಿಸಬೇಡಿ ಎಂದು ವಾಹಿನಿಯವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಇನ್ನು ಇತ್ತೀಚೆಗಷ್ಟೇ ಮಹಾಭಾರತ ಸೀರಿಯಲ್ ಟಾಪ್ ಒನ್ ರೇಟಿಂಗ್ ನ್ನ ಪಡೆದುಕೊಂಡಿತ್ತು. ಇನ್ನು ವೀಕ್ಷಕರಿಂದ ಬರುತ್ತಿರುವ ರೆಸ್ಪಾನ್ಸ್ ನೋಡಿ ಇದೇ ಸುವರ್ಣ ವಾಹಿನಿಯವರು ಮತ್ತೊಂದು ಮಹಾನ್ ದೃಶ್ಯ ಕಾವ್ಯ ‘ಸೀತೆಯ ರಾಮ’ ಧಾರವಾಹಿಯ ಪ್ರೋಮೋವನ್ನ ಕೆಲವು ದಿನಗಳಿಂದ ಟೆಲಿಕಾಸ್ಟ್ ಮಾಡುತ್ತಿದ್ದು ಇದೇ ತಿಂಗಳು ಆಗಸ್ಟ್ 10 ರಿಂದ ರಾತ್ರಿ 8:30ಕ್ಜೆ ಸೀತೆಯ ರಾಮ ಪ್ರಸಾರವಾಗಲಿದೆ.

ಇನ್ನು ಕನ್ನಡಿಗರು ಸಂತಸ ಪಡಬೇಕಾದ ವಿಷಯ ಏನೆಂದರೆ ಕನ್ನಡದ ನಟರೊಬ್ಬರು ಸೀತೆಯ ರಾಮದಲ್ಲಿ ರಾವಣ ಪಾತ್ರ ಮಾಡಿದ್ದು ಭಗವಾನ್ ರಾಮನ ಎದುರು ಅಬ್ಬರಿಸಲಿದ್ದಾರೆ. ಹೌದು, ಈಗಾಗಲೇ ವಾಹಿನಿಯಲ್ಲಿ ಇದರ ಪ್ರೋಮೋ ಪ್ರಸಾರವಾಗಿದ್ದು ಕನ್ನಡದ ನಟ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ರಾಕ್ಷಸ ರಾವಣನ ಪಾತ್ರದಲ್ಲಿ ಅಬ್ಬರಿಸಿರುವುದು ಪ್ರೋಮೋದಲ್ಲಿ ಕಂಡುಬಂದಿದೆ. ಇನ್ನ ರಾವಣನ ಪಾತ್ರಕ್ಕೆ ಜೆಕೆ ಹೇಗೆ ಜೀವ ತುಂಬಿದ್ದಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.