ಅಧಿಕಾರಿಗಳಿಂದ ಡ್ರೋನ್ ಪ್ರತಾಪ್ ವಿಚಾರಣೆ ! ಪ್ರತಾಪ್ ಕೊಟ್ಟ ಉತ್ತರ ನೋಡಿ ಅಧಿಕಾರಿಯೇ ಶಾಕ್ ?

News
Advertisements

ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿರುವ ಹಿನ್ನಲೆಯಲ್ಲಿ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಕುಮಾರ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದೆ. ಯುವ ವಿಜ್ಞಾನಿ ಎಂದು ಹೆಸರು ಮಾಡಿದ್ದ ಡ್ರೋನ್ ಪ್ರತಾಪ್ ಯಾವುದೇ ಡ್ರೋನ್ ನ್ನ ಆನ್ವೇಷಣೆ ಮಾಡಿಲ್ಲ..ಬದಲಾಗಿ ಬೇರೆ ಕಂಪನಿಗಳು ಮಾಡಿದ್ದಾರೆ ಎನ್ನಾಲಾದ ಡ್ರೋನ್ ಗಳ ಮುಂದೆ ನಿಂತು ಪೋಸ್ ಕೊಟ್ಟಿದ್ದರು. ಇನ್ನು ಪ್ರತಾಪ್ ಗೆ ಸಿಕ್ಕಿರುವ ಮೆಡಲ್ ಗಳಾಗಲಿ ಸೆರ್ಟಿಫಿಕೇಟ್ ಗಳಾಗಲಿ ಎಲ್ಲಾ ಫೇಕ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾ ಪತ್ತೆ ವೈರಲ್ ಆಗಿತ್ತು. ಇನ್ನು ಕನ್ನಡದ ಖಾಸಗಿ ವಾಹಿನಿಯವರು ಪ್ರತಾಪ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಯಾವುದಕ್ಕೂ ಸರಿಯಾದ ಉತ್ತರ ಕೊಡದ ಪ್ರತಾಪ್ ನ ಅಸಲಿ ಸತ್ಯ ಬಹಿರಂಗವಾಗಿತ್ತು.

ಇನ್ನು ಇದೆ ವೇಳೆ ಡ್ರೋನ್ ಪ್ರತಾಪ್ ೧೫ನೇ ತಾರೀಖಿನಂದು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದು ನಿಯಮಗಳ ಪ್ರಕಾರ ಹೊರ ರಾಜ್ಯದಿಂದ ಬಂದವರು ಕ್ವಾರಂಟೈನ್ ಆಗಲೇಬೇಕು. ಅದರಂತೆ ಬೆಂಗಳೂರಿನ ತಲಘಟ್ಟಪುರದ ಅಪಾರ್ಟ್ಮೆಂಟ್ ವೊಂದರಲ್ಲಿ ಹೋಮ್ ಕ್ವಾರಂಟೈನ್ ಆಗಿದ್ದಾನೆ. ಇನ್ನು ಸರ್ಕಾರದ ನಿಯಮಗಳ ಪ್ರಕಾರ ೧೪ ದಿನಗಳ ಕಾಲ ಕ್ವಾರಂಟೈನ್ ಆಗಲೇಬೇಕು. ಆದರೆ ತನ್ನ ಮೇಲೆ ಸುಳ್ಳಿನ ಆರೋಪಗಳು ಕೇಳಿಬಂದ ಮೇಲೆ ಡ್ರೋನ್ ಪ್ರತಾಪ್ ಕ್ವಾರಂಟೈನ್ ಆದ ಮಾರನೇ ದಿನವೇ ಬಿಟಿವಿಯ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಡ್ರೋನ್ ಪ್ರತಾಪ್ ಕ್ವಾರಂಟೈನ್ ನಿಯಮಗಳನ್ನ ಉಲ್ಲಂಘನೆ ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪೊಲೀಸರು ಪ್ರತಾಪ್ ನನ್ನ ಬಂಧನ ಮಾಡಿದ್ದಾರೆ.

Advertisements

ಈಗ ಇದರ ಬಗ್ಗೆ ಕುರಿತಂತೆ ವಿಚಾರಣೆ ನಡೆದಿದ್ದು ಪ್ರತಾಪ್ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಇದೆ ವೇಳೆ ಪ್ರತಾಪ್ ಆರೋಪ ಮಾಡಿದ್ದು ನಾನು ಕ್ವಾರಂಟೈನ್ ಇದ್ದ ವೇಳೆ ವೈದ್ಯರು ನನಗೆ ಕಿ’ರುಕುಳ ನೀಡಿದ್ದಾರೆ. ನನಗೆ ಸರಿಯಾದ ಸೌಲಭ್ಯ ನೀಡಿಲ್ಲ. ನನ್ನ ವೈಯುಕ್ತಿಕ ವಿಚಾರ ಇಟ್ಟುಕೊಂಡು ವೈದ್ಯರು ನನಗೆ ಅವಮಾನ ಮಾಡಿದ್ದಾರೆ. ಈಗಾಗಲಿ ನಾನು ಆ ವೈದ್ಯರ ವಿರುದ್ಧ ದೂರು ನೀಡಲು ಚಿಂತನೆ ಮಾಡಿದ್ದೇನೆ ಎಂದು ಪ್ರತಾಪ್ ಅಧಿಕಾರಿಗಳ ಬಳಿ ಹೇಳಿದ್ದಾನಂತೆ.

ಇನ್ನು ವಿಚಾರಣೆ ಮಾಡಿದ ಬಳಿಕ ಅಧಿಕಾರಿಗಳು ಹೇಳಿರುವ ಪ್ರಕಾರ ಪ್ರತಾಪ್ ಹೋಂ ಕ್ವಾರಂಟೈನ್ ನಿಯಮಗಳನ್ನ ಉಲ್ಲಂಘನೆ ಮಾಡಿದ್ದು ನಾವು ಆತನನ್ನ ಕರೆದುಕೊಂಡು ಬಂದು ಮತ್ತೆ ಕ್ವಾರಂಟೈನ್ ಮಾಡಿದ್ದೇವೆ. ಆದರೆ ಈ ವೇಳೆ ಕೂಡ ಪ್ರತಾಪ್ ಕ್ವಾರಂಟೈನ್ ನಿಯಮಗಳ್ನನ ಉಲ್ಲಂಘನೆ ಮಾಡಿದ್ದು ಮತ್ತೊಂದು ದೂರು ದಾಖಲು ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆತ ವೈದ್ಯರ ಮೇಲೆ ಮಾಡುತ್ತಿರುವ ಆರೋಪ ಸುಳ್ಳು..ಇನ್ನು ಪ್ರತಾಪ್ ಕ್ವಾರಂಟೈನ್ ಮುಗಿದಿದ್ದು ಪೊಲೀಸರಿಗೆ ತಿಳಿಸಿದ್ದೇವೆ ಎಂದು ಅಧಿಕರು ಚೇತನ್ ಕುಮಾರ್ ಹೇಳಿದ್ದಾರೆ.

ಇನ್ನು ಅಧಿಕಾರಿಗಳು ಪ್ರತಾಪ್ ರವರಿಗೆ ಕೇಳಿರುವ ಪ್ರಶ್ನೆಗಳು ಹೀಗಿವೆ :ನೀನು ಬೆಂಗಳೂರಿಗೆ ಹೇಗೆ ಬಂದೆ ಎಂದು ಕೇಳಿದಾಗ ಪಾಟ್ನಾದಿಂದ ಹೈದರಾಬಾದ್ ಮಾರ್ಗವಾಗಿ ಬಂದೆ ಎಂದು ಪ್ರತಾಪ್ ಹೇಳಿದ್ದಾನೆ. ನಿನಗೆ ವಿಮಾನ ನಿಲ್ದಾಣದ್ಲಲಿ ಸೀಲ್ ಹಾಕಿದ್ರಾ?ಎಷ್ಟು ದಿನ ಅಂತ ಹಾಕಿದ್ರು? ಎಂದಾಗ ೧೪ ದಿನ ಹಾಕಿದ್ದಾರೆ ಎಂದು ಪ್ರತಾಪ್ ಹೇಳಿದ್ದಾನೆ. ಇನ್ನು ಟಿವಿ ಚಾನೆಲ್ ಗೆ ಸಂದರ್ಶನಕ್ಕೆ ಯಾವಾಗ ಹೋಗಿದ್ರಿ ಎಂದು ಕೇಳಿದಾಗ ೧೬ ನೇ ತಾರೀಖು ಎಂದು ಪ್ರತಾಪ್ ಉತ್ತರಿಸಿದ್ದಾನೆ. ಬಳಿಕ ಆ ಅಧಿಕಾರಿ ಪ್ರತಾಪ್ ಗೆ ನೀನು ಕ್ವಾರಂಟೈನ್ ಸೀಲ್ ಹಾಕಿದ ಮರುದಿನವೇ ಸಂದರ್ಶನಕ್ಕೆ ಹೋಗಿದ್ದಿರಿ ಅಂದಾಯಿತು..ಅಲ್ಲಿ ಸೀಲ್ ಹಾಕಿದ್ದನ್ನ ತೋರಿಸಬೇಕಿತ್ತಲ್ಲವಾ..ಸುಮ್ಮ ಸುಮ್ಮನೆ ಏಕೆ ಸಮಸ್ಯೆಗಳನ್ನ ಮಾಡಿಕೊಳುತ್ತಿರಾ ಎಂದು ಅಧಿಕಾರಿ ಪ್ರತಾಪ್ ಗೆ ಬುದ್ದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.