ರಾಕಿಂಗ್ ಸ್ಟಾರ್ ದಂಪತಿಯ ಮುದ್ದು ಮಕ್ಕಳ ಮೊದಲ ರಕ್ಷಾಬಂಧನ: ಹೇಗಿತ್ತು ಆ ಸಂಭ್ರಮದ ಕ್ಷಣಗಳು ಈ ಫೋಟೋಸ್ ನೋಡಿ

Cinema
Advertisements

ನಮಸ್ತೆ ಸ್ನೇಹಿತರೆ,ಕೆಜಿಎಫ್ ಹೀರೊ ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ವುಡ್ ಸಿಂಡ್ರೆಲಾ ದಂಪತಿಯ ಮುದ್ದು ಮಕ್ಕಳಿಗೆ ಇಂದು ಆಗಸ್ಟ್ ೩ ಬಹಳ ಮಹತ್ವದ ದಿನ. ಹೌದು ರಾಕಿಂಗ್ ಸ್ಟಾರ್ ದಂಪತಿಯ ಪುತ್ರಿ ಐರಾ ಮತ್ತು ಮಗಲನಿಗೆ ಇಂದು ವಿಶೇಷವಾದ ದಿನ. ಒಡಹುಟ್ಟಿದ ಸಹೋದರರು ಚೆನ್ನಾಗಿ ಇರಲಿ ಎಂದು ಸಹೋದರಿಯರು ಹರಸಿ ರಾಕಿಯನ್ನ ಕಟ್ಟಿ ಸಿಹಿಯನ್ನ ಹಂಚುತ್ತಾರೆ. ಸಹೋದರಿಯರು ಸುಖವಾಗಿ ಬಾಳಲೆಂದು ಸಹೋದರರು ಆಶೀರ್ವಾದ ಮಾಡುತ್ತಾರೆ. ಅದೇ ರೀತಿ ಯಶ್ ಪುತ್ರಿ ಐರಾ ತನ್ನ ಮುದ್ದಿನ ತಮ್ಮನಿಗೆ ಮೊದಲ ಬಾರಿಗೆ ರಾಖಿ ಕಟ್ಟಿದ್ದು ಆ ಸಂತಸದ ಕ್ಷಣಗಳ ಫೋಟೋಗಳನ್ನ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisements

ಇನ್ನು ಬೇಬಿ ಐರಾ ತನ್ನ ಮುದ್ದಿನ ತಮ್ಮನಿಗೆ ರಾಖಿ ಕಟ್ಟುತ್ತಿರುವ ಕ್ಷಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳೇ ಈ ಫೋಟೋಗಳನ್ನ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ರಾಧಿಕಾ ತನ್ನ ಮುದ್ದಿನ ಮಗಳು ಐರಾ ತಮ್ಮನಿಗೆ ಆರತಿ ಎತ್ತಿ ರಾಖಿ ಕಟ್ಟುತ್ತಿರುವ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಅವರ ಮೊಟ್ಟ ಮೊದಲ ರಕ್ಷಾ ಬಂಧನ. ಸಹೋದರ ಸಹೋದರಿಯರ ಅಮೂಲ್ಯವಾದ ಬಂಧನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಇನ್ನು ರಾಕಿ ಹಬ್ಬದ ಈ ಸಡಗರದಲ್ಲಿ ಐರಾ ಬೇಬಿ ಕೇಸರಿ ಹಾಗೂ ಗಿಳಿ ಹಸಿರು ಬಣ್ಣದ ಬಟ್ಟೆ ತೊಟ್ಟು ಮಿಂಚಿದ್ದರೆ, ಜೂನಿಯರ್ ರಾಕೀ ಭಾಯ್ ಬಿಳಿ ಬಣ್ಣದ ಪೈಜಾಮ ತೊಟ್ಟು ಕಂಗೊಳಿಸಿದ್ದಾರೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.