ಹಿಂದೂ ದೇವತೆಗಳನ್ನ ಅವಮಾನ ಮಾಡಿದವರಿಗೆ ಖಡಕ್ ಆಗಿ ಅಂತಿಮ ವಾರ್ನಿಂಗ್ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್ !

News
Advertisements

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಗುಂಪುಗಳು ಹಿಂದೂ ಧರ್ಮದ ಬಗ್ಗೆ ಅ’ವಹೇಳನಕಾರಿ ಹೇಳಿಕೆಗಳನ್ನ ನೀಡುವುದು ಹಿಂದೂಗಳು ಪೂಜಿಸುವ ದೇವತೆಗಳನ್ನ ಅಣಕಿಸುವುದು ಅವಮಾನ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇದರಲ್ಲಿ ಎಡಪಂಥಿಯವರು ಸೇರಿದಂತೆ ಹಲವಾರು ಗುಂಪುಗಳು ಸೇರಿವೆ. ಇವರಿಗೆಲ್ಲಾ ಯಾವಾಗಲು ಹಿಂದೂ ದೇವತೆಗಳನ್ನ ಅವಮಾನ ಮಾಡಿ ಅಣಕಿಸುವುದೇ ಕಾಯಕವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾರೆ. ಪ್ರತೀ ದಿನ ನಾವು ಇಂತಹ ಸುದ್ದಿಗಳನ್ನ ಮಾಧ್ಯಮಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಏನೇ ಆದರೂ ಹಿಂ’ದೂಗಳು ಇದ್ಯಾವುದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗೋದಿಲ್ಲ.

ಆದರೆ ಸ್ನೇಹಿತರೆ, ಸಹನೆಗೂ ಒಂದು ನಿರ್ಧಿಷ್ಟ ಮಿತಿ ಅಂತ ಇರುತ್ತದೆ. ಯಾವುದೇ ವಿಷಯವಾಗಲಿ ಮಿತಿ ಮೀರಿದಾಗ ಅದನ್ನ ಕೇಳಬೇಕಾದದ್ದು ಒಂದು ಧರ್ಮವೇ. ಇನ್ನು ಈಗ ಭಾರತದ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ಕನ್ನಡಿಗ ರಜನಿ ಕಾಂತ್ ರವರ ಸಹನೆಯ ಕತಟ್ಟೆ ಒಡೆದಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿಂದೂ ಧರ್ಮದ ಅವಮಾನದ ಬಗ್ಗೆ ಅವರು ಆಕ್ರೋಶಗೊಂಡಿದ್ದಾರೆ. ಇನ್ನು ತಮಿಳುನಾಡಿನಲ್ಲಿ ಕೆಲವೊಂದು ಗುಂಪುಗಳು ಮ’ತಾಂತರಗೊಂಡು ತಮ್ಮನ್ನೇ ತಾವೇ ಕೆಲವೊಂದು ಗುಂಪಿಗೆ ಹೋಲಿಸಿಕೊಂಡಿದ್ದಾರೆ. ಆದರೆ ಇಷ್ಟೇ ಆಗಿದ್ದರೆ ರಜನಿ ಕಾಂತ್ ರವರು ಕೋಪಗೊಳ್ಳಲು ಕಾರಣವಿರಲಿಲ್ಲ. ಇತ್ತೀಚೆಗಷ್ಟೇ ಈ ಗುಂಪುಗಳು ತಮಿಳುನಾಡಿನಲ್ಲಿ ಹೆಚ್ಚಾಗಿ ಪೂಜಿಸುವ ಭಗವಾನ್ ಸುಬ್ರಮಣ್ಯ ಸ್ವಾಮಿ (ತಮಿಳುನಾಡಿನಲ್ಲಿ ಮುರುಗನ್) ಕಾರ್ತಿಕೇಯನ ಬಗ್ಗೆ ಹಿಂ’ದೂಗಳ ಭಾವನೆಗಳಿಗೆ ಧಕ್ಕೆ ತರುವ ಹಾಗೆ ಇಲ್ಲ ಸಲ್ಲದ ವಿಡಿಯೊಗಳನ್ನ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಇನ್ನು ಇದರ ಬಗ್ಗೆ ಕೆಂಡಕಾರಿರುವ ರಜನಿ ಕಾಂತ್ ಹಿಂ’ದೂಗಳ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ ಹಿಂದೂ ಧರ್ಮ ಹಾಗೂ ದೇವತೆಗಳ ಅವಮಾನ ಮಾಡುವುದನ್ನ ನಿಲ್ಲಿಸಿ ಎಂದು ಎಚ್ಚರಿಕೆಯ ಸಂದೇಶ ಕೊಟ್ಟಿದ್ದಾರೆ. ಇನ್ನು ಇದರ ಬಗ್ಗೆ ತಮಿಳುನಾಡು ಸರ್ಕಾರ ಕೂಡ ಅಗತ್ಯ ಕ್ರಮಗಳನ್ನ ಕೈಗೊಂಡಿದ್ದು ಅಂತಹ ವಿಡಿಯೊಗಳನ್ನ ತೆಗೆದುಹಾಕಿದೆ. ಒಂದು ಧರ್ಮ ಹಾಗೂ ದೇವತೆಗಳ ವಿರುದ್ಧ ಅವಮಾನ ಮಾಡುವ ಕೆಲಸವನ್ನ ಇಲ್ಲಿಗೆ ನಿಲ್ಲಿಸಬೇಕು ಎಂದು ಹೇಳಿದ್ದು ಸರ್ಕಾರ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಂಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಭಗವಾನ್ ಸುಬ್ರಮಣ್ಯ ಸ್ವಾಮಿಗೆ ಸ್ಕಂದ ಷಷ್ಠೀ ಕವಚಮ್ ನ್ನ ಭಕ್ತಿಯಿಂದ ಹಾಡಲಾಗುತ್ತದೆ. ಆದರೆ ಮುರುಗನ್ ಸ್ವಾಮಿಯ ಕವಚವನ್ನೇ ಅವಮಾನ ಮಾಡಿ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದರು ಕಿಡಿಗೇಡಿಗಳು. ಇನ್ನು ಮುಂದೆಯಾದರೂ ಹಿಂದೂ ದೇವತೆಗಳ ಅವಮಾನ ಮಾಡುವುದನ್ನ ಮತ್ತೊಬ್ಬರ ಭಾವನೆಗಳ ಜೊತೆ ಆಟವಾಡುವುದನ್ನ ನಿಲ್ಲಿಸಿ ಎಂದು ರಜನಿ ಕಾಂತ್ ರವರು ಆಗ್ರಹ ಮಾಡಿದ್ದಾರೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.