ಭಾರತದ ಬೆಸ್ಟ್ CM ಸಮೀಕ್ಷೆ ಫಲಿತಾಂಶ ಬಹಿರಂಗ : ದೇಶದ ಅತ್ತ್ಯತ್ತಮ ಮುಖ್ಯಮಂತ್ರಿ ಯಾರು ಗೊತ್ತಾ ?

News
Advertisements

ದೇಶದಲ್ಲಿ ಸುಗುಮವಾಗಿ ಆಡಳಿತ ನಡೆಯುವಂತೆ ಮಾಡುವಲ್ಲಿ ಪ್ರಧಾನ ಮಂತ್ರಿ ಹಾಗೂ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಪಾತ್ರ ಪ್ರಮುಖವಾಗಿರುತ್ತೆ. ಇನ್ನು ಜಾತ್ಯತೀತ ರಾಷ್ಟ್ರವಾಗಿರುವ ಭಾರತದಲ್ಲಿ ಜನಮೆಚ್ಚಿದ ನಾಯಕ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಇನ್ನು ಮುಖ್ಯಮತ್ರಿಗಳ ವಿಚಾರಕ್ಕೆ ಬಂದಾಗ ಯಾವ ರಾಜ್ಯದ ಸಿಎಂ ಬೆಸ್ಟ್ ಎನ್ನುವುದು ಪದೇ ಪದೇ ಕೇಳಿಬರುತ್ತಿರುವ ವಿಷಯವಾಗಿದೆ. ಇನ್ನು ಇದೆ ವಿಷಯವಾಗಿ MOTN ಎಂಬ ಸಂಸ್ಥೆ ರಾಜ್ಯದ ಅಭಿವೃದ್ಧಿ, ಶಾಂತಿ ಕಾಪಾಡುವಲ್ಲಿ ತೆಗೆದುಕೊಂಡ ಕ್ರಮಗಳು, ಎಲ್ಲಾ ವರ್ಗಗಳು ಮೆಚ್ಚುವಂತೆ ನೀಡಿದ ಆಡಳಿತ ಹೀಗೆ ಇನ್ನು ಹಲವಾರು ವಿಷಯಗಳನ್ನ ಗಮನದಲ್ಲಿಟ್ಟುಕೊಂಡು ಭಾರತದ ಅತ್ತ್ಯತ್ತಮ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಮುಖ್ಯಮಂತ್ರಿಗಳಲ್ಲಿ ಯಾವ ರಾಜ್ಯದ ಸಿಎಂ ಬೆಸ್ಟ್ ಎಂಬ ಸತ್ಯ ಬಹಿರಂಗವಾಗಿದೆ.

ಇನ್ನು ಈ MOTN (ಇಂಡಿಯಾ ಟುಡೆ ಕಾರ್ವಿ ಇನ್ಸೈಟೈಸ್ ಮೋಡ್ ಆಫ್ ದಿ ನೇಶನ್ ) ನಡೆಸಿದ ಸಮೀಕ್ಷೆಯಲ್ಲಿ ಭಾರತದ ದಿ ಬೆಸ್ಟ್ ಮುಖ್ಯಮಂತ್ರಿಯಾಗಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಶೇ ೨೪ ರಷ್ಟು ವೋಟ್ ಗಳನ್ನ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷ ಏನೆಂದರೆ ಸತತವಾಗಿ ಮೂರನೇ ಬಾರಿಗೆ ಯೋಗಿ ಆದಿತ್ಯ ನಾಥ್ ಬೆಸ್ಟ್ ಸಿಎಂ ಪಟ್ಟವನ್ನ ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಬೆಸ್ಟ್ ಸಿಎಂ ಟಾಪ್ ೧೦ ಪಟ್ಟಿಯಲ್ಲಿ ಆರು ಜನ ಬಿಜೆಪಿಯೇತರ ಮುಖ್ಯಮಂತ್ರಿಗಳಿದ್ದಾರೆ. ಇನ್ನು ಶೇ ೧೫ರಷ್ಟು ಮತಗಳನ್ನ ಪಡೆದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಕರ್ನಾಟಕದ ಮಟ್ಟಿಗೆ ಬೆಸ್ಟ್ ಸಿಎಂ ಪಟ್ಟಿಯಲ್ಲಿ ಯಡಿಯೂರಪ್ಪನವರು ಹತ್ತನೇ ಸ್ಥಾನ ಪಡೆದುಕೊಂಡಿದ್ದಾರೆ.

Advertisements

ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ, 4ನೇ ಸ್ಥಾನದಲ್ಲಿ ಪಚ್ಛಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, 5ರಲ್ಲಿ ಬಿಹಾರ CM ನಿತೀಶ್ ಕುಮಾರ್, ಆರನೆಯವರಾಗಿ ಮಹಾರಾಷ್ಟ್ರದ ಉದ್ಭವ್ ಠಾಕ್ರೆ, 7ರಲ್ಲಿ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, 8ನೆಯವರಾಗಿ ತೆಲಂಗಾಣದ ಕೆ.ಚಂದ್ರ ಶೇಖರ್ ರಾವ್ ಹಾಗೂ 9ನೇ ಸ್ಥಾನವನ್ನ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಪಡೆದುಕೊಂಡಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244