ಎಲ್ಲವನ್ನು ಕಳೆದುಕೊಂಡು ಅಳುತ್ತಿದ್ದ ಯುವತಿಯ ಬಾಳಿಗೆ ಬೆಳಕಾದ ಖ್ಯಾತ ನಟ

News
Advertisements

ನಮಸ್ತೇ ಸ್ನೇಹಿತರೇ, ಲಾಕ್ ಡೌನ್ ವೇಳೆಯಿಂದ ಹಿಡಿದು ಇಂದಿನವರೆಗೂ ಬಾಲಿವುದು ನಟ ಸೋನು ಸೂದ್ ಸಂಕಷ್ಟದಲ್ಲಿರುವ ಜನರಿಗೆ ನೆರುವು ನೀಡುತ್ತಾ ಅವರ ಕಷ್ಟಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಒಂದು ರೀಟಿ ಸೋನು ಅವರನ್ನ ಕಲಿಯುಗದ ಕರ್ಣ ನೆಂದರೂ ತಪ್ಪಾಗೊದಿಲ್ಲ. ಈಗ ಮತ್ತೊಮ್ಮೆ ಪ್ರವಾಹದಿಂದಾಗಿ ಸಂಕಷ್ಟದಲ್ಲಿರುವ ಯುವತಿಯೊಬ್ಬಳ ಬಾಳಿಗೆ ಬೆಳಕಾಗುವಂತಹ ಕೆಲಸ ಮಾಡುತ್ತಿದ್ದಾರೆ.

Advertisements

ಹೌದು, ಇತ್ತೀಚಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಬಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು ಲಕ್ಷಾಂತರ ಜನರು ಸಂಕಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ. ಇದೆ ರೀತಿ ಛತ್ತೀಸ್ ಗಡದಲ್ಲಿ ಬರೀ ಪ್ರವಾಹ ಏರ್ಪಟ್ಟಿದ್ದು ಯುವತಿಯೊಬ್ಬಳು ತಮ್ಮ ಮನೆ ಸೇರಿದಂತೆ ಪುಸ್ತಕಗಳನ್ನೆಲ್ಲಾ ಕಳೆದುಕೊಂಡಿದ್ದಳು. ಇನ್ನು ಎಲ್ಲವೂ ನಾ’ಶವಾಗಿದ್ದರಿಂದ ಆ ಯುವತಿ ಬಿಕ್ಕಿ ಬಿಕ್ಕಿ ಅಳುತ್ತಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿತ್ತು.

ಇನ್ನು ಈ ವಿಡಿಯೋ ಗಮನಿಸಿದ ಬಡವರ ಬಂದು ಸೋನು ಸೂದ್ ಸಹೋದರಿ ನಿನ್ನ ಕಣ್ಣೀರನ್ನ ಒರೆಸಿಕೋ, ಹೊಸ ಮನೆ ರೆಡಿಯಾಗಲಿದೆ ಜೊತೆಗೆ ನಿನಗೆ ಹೊಸ ಪುಸ್ತಕಗಳು ಕೈ ಸೇರಲಿವೆ ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ ನಟ ಸೋನು ಸೂದ್. ದೇವರು ಈ ನಟನಿಗೆ ಮತ್ತಷ್ಟು ಶಕ್ತಿ ನೀಡಿ ಬಡವರ ಬಳಿಗೆ ಬೆಳಕಾಗುವಂತೆ ಮಾಡಲಿ ಎಂದು ಆ ದೇವರಲ್ಲಿ ನಾವು ಕೇಳಿ ಕೊಳ್ಳೋಣ..ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244