ಮತ್ತೊಮ್ಮೆ ಮಾನವೀಯತೆ ಮೆರೆದ ಕೋಟಿ ಕೋಟಿ ದಾನವೀರ ನಟ ಅಕ್ಷಯ್ ಕುಮಾರ್

Cinema
Advertisements

ನಮಸ್ತೇ ಸ್ನೇಹಿತರೆ, ತಮ್ಮ ಸಿನಿಮಾಗಳಿಂದ ಕೋಟ್ಯಾಂತರ ಹಣವನ್ನ ದುಡಿಯುವ ಎಷ್ಟೋ ನಟರು ಜನ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಹಣ ಬಿಚ್ಚಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ಈ ಇಬ್ಬರು ಖ್ಯಾತ ನಟರು ಇದಕ್ಕೆ ವ್ಯತಿರಿಕ್ತ. ಹೌದು, ಖ್ಯಾತ ನಟರಾದ ಸೋನು ಸೂದ್ ಹಾಗೂ ಅಕ್ಷಯ್ ಕುಮಾರ್ ಅವರು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಕಾರ್ಯದಲ್ಲಿ ಯಾವಾಗಲು ಒಂದು ಹೆಜ್ಜೆ ಮುಂದಿರುರುತ್ತಾರೆ.

Advertisements

ಹುತಾತ್ಮ ಭಾರತೀಯ ಯೋಧರಿಗೆ ಹಾಗೂ ಪ್ರವಾಹದಿಂದ ಬೀದಿಗೆ ಬಂದ ಜನರಿಗೆ ನೆರವಾಗಲು ಈಗಾಗಲೇ ಕೋಟಿ ಕೋಟಿ ಹಣವನ್ನ ದಾನವಾಗಿ ಕೊಟ್ಟಿರುವ ಬಾಲಿವುಡ್ ನ ಕಿಲಾಡಿಯೊಂಕ ಕಿಲಾಡಿ ಅಕ್ಷಯ್ ಕುಮಾರ್ ಈಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಹೌದು ಸ್ನೇಹಿತರೆ ಅಸ್ಸಾಂ ನಲ್ಲಿ ಬಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಲಕ್ಷಾಂತರ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.

ಇನ್ನು ಈಗಾಗಲೇ ಮಹಾಮಾರಿ ಕೊ’ರೋನಾದಂತಹ ಸಂಕಷ್ಟದ ವೇಳೆ ಕೋಟ್ಯಾಂತರ ರೂಪಾಯಿಗಳನ್ನ ನೀಡಿದ್ದ ಅಕ್ಷಯ್ ಅಸ್ಸಾಂ ನ ಪ್ರವಾಹ ಸಂತ್ರಸ್ತರಿಗಾಗಿ ಸರ್ಕಾರಕ್ಕೆ ಬರೊಬ್ಬರಿ ಒಂದು ಕೋಟಿ ರೂಪಾಯಿಗಳನ್ನ ನೀಡಿ ಮಾನವೀಯತೆ ಮೆರೆದಿದ್ದು ಟ್ವೀಟ್ ಮಾಡಿರುವ ಅಸ್ಸಾಂ ಸಿಎಂ ನಟ ಅಕ್ಷಯ್ ಕುಮಾರ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244