ನಿಮಗೆ ಕೊಟ್ಟಿರೋ ಚೆಕ್ ಬೌನ್ಸ್ ಆದ್ರೆ ಏನು ಮಾಡಬೇಕು ಗೊತ್ತಾ ?

Kannada News
Advertisements

[widget id=”custom_html-4″]

ಸ್ನೇಹಿತರೆ ಇಂದಿನ ದಿನಗಳಲ್ಲಿ ಹೆಚ್ಚಿನ ಹಣಕಾಸಿನ ವ್ಯವಹಾರವನ್ನ ಚೆಕ್ ಮೂಲಕವೇ ಮಾಡಲಾಗುತ್ತದೆ. ಆದರೆ ಇದೇ ಸಂಧರ್ಭದಲ್ಲಿ ಚೆಕ್ ಬೌನ್ಸ್ ಪ್ರ’ಕರಣಗಳು ಆಗುವುದು ಸಾಮಾನ್ಯ. ಇದು ಕಾನೂನಿನ ಪ್ರಕಾರ ಅ’ಪರಾಧ ಕೂಡವೂ ಹೌದು.ನೀವು ಚೆಕ್ ಬರೆದು ಬ್ಯಾಂಕ್ ಗೆ ಕೊಟ್ಟಾಗ ಒಂದು ವೇಳೆ ಅದು ರಿಜೆಕ್ಟ್ ಹಿಂದಿರುಗಿತು ಎಂದರೆ ಅದು ಚೆಕ್ ಬೌನ್ಸ್ ಎಂದೇ ಅರ್ಥ. ಇನ್ನು ಚೆಕ್ ಬೌನ್ಸ್ ಆಗಲು ಹಲವು ಕಾರಣಗಳೂ ಕೂಡ ಇವೆ..

[widget id=”custom_html-4″]

ನೀವು ಚೆಕ್ ಕೊಟ್ಟಾಗ ನಿಮ್ಮ ಖಾತೆಯಲ್ಲಿ ಸಾಕಷ್ಟು ಹಣ (ಬ್ಯಾಲನ್ಸ್) ಇಲ್ಲದಿರುವುದು ಚೆಕ್ ಬೌನ್ಸ್ ಗೆ ಪ್ರಮುಖ ಕಾರಣ. ಇದೆ ಅಲ್ಲದೆ ಚೆಕ್ ನಲ್ಲಿ ಬರೆದಿರುವ ಮಾಹಿತಿ ತಪ್ಪಾಗಿರುವುದು ಜೊತೆಗೆ ಚೆಕ್ ಮೇಲೆ ಮಾಡಿರುವ ನಿಮ್ಮ ಸೈನ್ ಬ್ಯಾಂಕ್ ದಾಖಲೆಯಲ್ಲಿರುವ ನಿಮ್ಮ ಸಹಿಗೆ ತಾಳೆ ಆಗದಿರುವುದು. ದಿನಾಂಕವನ್ನ ತಪ್ಪಾಗಿ ಬರೆದಿರುವುದು.

[widget id=”custom_html-4″]

ಹಾಗಾದ್ರೆ ನಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದರೆ ನಾವು ಏನು ಮಾಡಬೇಕೆಂದು ನೋಡೋಣ ಬನ್ನಿ..ಒಂದು ವೇಳೆ ಯಾರಾದರೂ ನಿಮಗೆ ಕೊಟ್ಟಿರುವ ಚೆಕ್ ಬೌನ್ಸ್ ಆದಲ್ಲಿ ಅವರ ಮೇಲೆ ಕಾನೂನಿನ ಕ್ರಮ ತೆಗೆದುಕೊಳ್ಳಬಹುದು. ಯಾರೇ ಚೆಕ್ ಕೊಟ್ಟಿರಲಿ ಕೊಟ್ಟ ದಿನಾಂಕದಿಂದ ಮೂರೂ ತಿಂಗಳು ವ್ಯಾಲಿಡಿಟಿಯಲ್ಲಿರುತ್ತದೆ. ಆ ಬಳಿಕವೂ ಅವರು ಕೊಟ್ಟ ಚೆಕ್ ಬೌನ್ಸ್ ಆದಲ್ಲಿ ೩೦ ದಿನದ ಒಳಗೆ ಚೆಕ್ ಕೊಟ್ಟವರಿಗೆ ನೀವು ಅವರ ಸರಿಯಾದ ಮನೆಯ ವಿಳಾಸವನ್ನ ನಮೂದಿಸಿ ನೋಟೀಸ್ ನೀಡಬಹುದು. ಇನ್ನು ನೋಟಿಸ್ ಗು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಾದರೆ ಅವರ ಮೇಲೆ ಪ್ರ’ಕರಣ ದಾಖಲಿಸಿ ನಿಮ್ಮ ಹಣವನ್ನ ವಾಪಾಸ್ ಪಡೆಯಬಹುದು.