ಪ್ರತಿನಿತ್ಯ 25 ಲೀಟರ್ ಹಾಲಿನ ಕ್ಯಾನ್ ತೆಗೆದುಕೊಂಡು ಈ ನಾಯಿ ಎಲ್ಲಿಗೆ ಹೋಗುತ್ತಿತ್ತು ಗೊತ್ತಾ.! ಈ ನಾಯಿಯ ರಿಯಲ್ ಸ್ಟೋರಿ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ..

Kannada Mahiti
Advertisements

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ನಿಯತ್ತು ಎನ್ನುವ ಹೆಸರಿನ ಬಗ್ಗ ಮನುಷ್ಯರಿಗೆ ಗೊತ್ತಿರುತ್ತದೋ ಏನೂ ಗೊತ್ತಿಲ್ಲ, ಆದರೆ ಮೂಕ ಪ್ರಾಣಿಯಾದ ನಾಯಿಗಳಿಗೆ ಮಾತ್ರ ನಿಯತ್ತಿನ ಬಗ್ಗೆ ಹೇಳಬೇಕಾಗಿಲ್ಲ.. ಯಾಕೆಂದರೆ ಮನುಷ್ಯರಿಗೆ ಸಹಾಯ ಮಾಡಿದರೆ ಕೆಲವು ಗಂಟೆಗಳಲ್ಲಿ ಮರೆತು ಹೋಗುತ್ತಾರೆ, ಆದರೆ ಮೂಕ ಪ್ರಾಣಿಗಳು ಆ ರೀತಿ ಮಾಡೋದಿಲ್ಲ ಮೂಕ ಪ್ರಾಣಿಗಳನ್ನು ನಾವು ಪ್ರೀತಿಯಿಂದ ಸಾಕಿದರೆ ಅವುಗಳು ಕೂಡ ನಾವು ತೋರಿಸುವ ಪ್ರೀತಿಗಿಂತ ಹತ್ತು ಪಟ್ಟು ಹೆಚ್ಚಿನ ಪ್ರೀತಿ ತೋರುತ್ತವೆ ಅದಕ್ಕೆ ಉದಾಹರಣೆ ಈ ನಾಯಿ ಅಂತಾನೇ ಹೇಳಬಹುದು.. ಅಷ್ಟಕ್ಕೂ ಈ ‌ನಾಯಿ ಮಾಡಿದ ಕೆಲಸ ನೋಡಿದರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ. ಈ ನಾಯಿಯ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿ ನೋಡೋಣ ಬನ್ನಿ.. ಹೌದು ಈ ಘ’ಟನೆ ನಡೆದಿರೋದು ಪಕ್ಕದ ರಾಜ್ಯದ ತಮಿಳು ನಾಡಿನಲ್ಲಿ. ಈ ನಾಯಿ ತನ್ನ ಯಜಮಾನ ಕೊಟ್ಟ ಹಾಲನ್ನು ಊರಿನ ಎಲ್ಲಾ ಕಡೆ ಹಂಚಿಕೊಂಡ ಬರುತ್ತಿತ್ತು.. ಇನ್ನೂ ಈ ನಾಯಿಯನ್ನು ಸಾಕಿದ ಯಜಮಾನ ನಾಯಿಗೆ ಮಣ್ಣಿ ಎಂದು ಹೆಸರಿಟ್ಟದನ್ನು, ಇನ್ನು ಎಂಟು ವರ್ಷದಿಂದ ಈ ನಾಯಿ ತನ್ನನ್ನು ಸಾಕಿದ ಯಜಮಾನನ ಮಾತನ್ನೂ ಎಂದಿಗೂ ಮೀರುತ್ತಿರಲಿಲ್ಲ,

[widget id=”custom_html-4″]

Advertisements

ಮಾಲಿಕ ಯಾವುದೇ ಕೆಲಸವನ್ನು ಮಾಡು ಎಂದು ಹೇಳಿದರು ಈ ನಾಯಿ ಹಿಂಜರಿಯದೆ ಆ ಕೆಲಸವನ್ನು ಮಾಡಿ‌ ಮುಗಿಸುತ್ತಿತ್ತು, ಹೌದು ತಮಿಳು ನಾಡಿನ ಕೃಷ್ಣ ಗೀರಿ ಎನ್ನುವ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ತಂಗವೇಲು ಎನ್ನುವ ವ್ಯಕ್ತಿ ಈ ನಾಯಿಯನ್ನು ಸಾಗುತ್ತಿದ್ದ.. ಆರು ವರ್ಷದ ಹಿಂದೆ ತಂಗವೇಲು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ನಾಯಿ ಅನಾಥವಾಗಿ ರಸ್ತೆ ಪಕ್ಕದಲ್ಲಿ ಬಿದ್ದು ಆಳುತ್ತಿತ್ತು ಆಗ ರಸ್ತೆಯಲ್ಲಿ ಆಳುತ್ತಿದ್ದ ಆ ನಾಯಿಯನ್ನು ನೋಡಿದ ತಂಗವೇಲು ನಂತರ ಆ ನಾಯಿಯನ್ನು ತನ್ನ ಮನೆಗೆ ಕರೆದುಕೊಂಡು ಹೋದನು ಆ ನಾಯಿಯನ್ನು ಮನೆಗೆ ಕರೆದುಕೊಂಡು ಬಂದು ಅದಕ್ಕೆ ಸ್ನಾನ ಮಾಡಿಸಿ ನಂತರ ಆ ನಾಯಿ ಮರಿಗೆ ಮಣ್ಣಿ ಎಂದು ನಾಮಕರಣ ಮಾಡಿದನು, ತಂಗವೇಲು ಆ ನಾಯಿಯನ್ನು ತನ್ನ ಮನೆಯ ಮಗನಂತೆ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಇನ್ನು ತಂಗವೇಲು ತನ್ನ ಮನೆಯಲ್ಲಿ 5 ಹಸು ಹಾಗು 4 ಎಮ್ಮೆಯನ್ನು ಸಾಕುತ್ತಿದ್ದ.. ಹಸು ಮತ್ತು ಎಮ್ಮೆಯಿಂದ ಸಿಗುತ್ತಿದ್ದ ಹಾಲನ್ನು ತಂಗವೇಲು ಸುಮಾರು 5 ಕಿಮೀ ದೂರ ನಡೆದುಕೊಂಡು ಹೋಗಿ ಡೈರಿಗೆ ಕೊಡುತ್ತಿದ್ದ..

[widget id=”custom_html-4″]

ಇನ್ನು ಮಣಿ ಸ್ವಲ್ಪ ದೊಡ್ಡವನಾದ ಮೇಲೆ ಆ ನಾಯಿಯನ್ನು ತನ್ನ ಜೊತೆಗೆ ಪ್ರತಿನಿತ್ಯ ಹಾಲಿನ ಡೈರಿಯ ಬಳಿ ಬೆಳಗ್ಗೆ ಮತ್ತು ಸಂಜೆಯ ವೇಳೆ ತಂಗವೇಲು ಕರೆದುಕೊಂಡು ಹೋಗುತ್ತಿದ್ದನು.. ತಂಗವೇಲುಗೆ ವಯಸ್ಸಾದ ಕಾರಣ ಅವನ್ನ ಆರೋಗ್ಯದಲ್ಲಿ ಏ’ರುಪೇರು ಉಂಟಾಯಿತು ನಂತರ ತಂಗವೇಲು ಒಂದು ಉಪಾಯ ಮಾಡಿದ ಅದೇನೆಂದರೆ ಸುಮಾರು 10 ಸಾವಿರ ಖರ್ಚು ಮಾಡಿ ಕಬ್ಬಿಣದ ಪೈಪ್ ಮತ್ತು ಸೈಕಲ್ ಡೈರ್ ಗಳನ್ನು ತಂದು ಒಂದು ಗಾಡಿಯನ್ನು ತಯಾರು ಮಾಡಿದ ಅನಂತರ ಆ ಗಾಡಿಯ ಮೇಲೆ ‌25 ಲೀಟರ್ ಹಾಲಿನ ಕ್ಯಾನ್ ಹಿಡಿಸುವಂತೆ ಮಾಡಿ‌ ನಂತರ ಆ ಗಾಡಿಯನ್ನು ತಾನು ಸಾಕಿದ ನಾಯಿಯ ಕತ್ತಿಗೆ ಒಂದು ಬೆಲ್ಟ್ ನಿಂದ ಜಾಯಿಂಟ್ ಮಾಡಿದ.. ಆ ನಾಯಿಗೆ ಗಾಡಿಯನ್ನು ಹೇಗೆ ಎಳೆದುಕೊಂಡು ಹೋಗಬೇಕು ಎಂದು ತನ್ನ ಮನೆಯ ಮುಂದೆ ಪ್ರತಿನಿತ್ಯ ಟ್ರೈನಿಂಗ್ ನೀಡುತ್ತಿದ್ದ ಒಂದೆರಡು ದಿನ ನಾಯಿಗ ಆ ಗಾಡಿಯನ್ನು ಕಟ್ಟಿ ತನ್ನ ಮನೆಯ ಮುಂದೆ ಟ್ರೈನಿಂಗ್ ನೀಡಿದನು..

[widget id=”custom_html-4″]

ನಂತರ ತನ್ನ ಮಗಳ ಜೊತೆ ಹಾಲಿನ ಕ್ಯಾನ್ ಅನ್ನು ಡೈರಿಯಲ್ಲಿ ಕೊಟ್ಟು ಬಾ ಎಂದು ಮಗಳ ಜೊತೆಗೆ ಗಾಡಿ ಸಮೇತ ಆ ನಾಯಿಯನ್ನು ಡೈರಿಗೆ‌ ಕಳುಹಿಸಿದ.. ಇನ್ನು ತನ್ನ ಮಾಲಿಕ ಹೇಳುತ್ತಿದ್ದ ಕೆಲಸವನ್ನು ಚಾಚ್ಚು ತಪ್ಪದೆ ಮಾಡುತ್ತಿದ್ದ ಮಣಿ, ಮಾಲೀಕನ ಮಗಳ ಜೊತೆ ಪ್ರತಿನಿತ್ಯ ಡೈರಿಯಗೆ ಹೋಗಿ ಹಾಲು ಕೊಟ್ಟು ಬರುತ್ತಿದ್ದರು.. ನಂತರ ತಂಗವೇಲು ಮಣಿ ಒಬ್ಬನಲ್ಲಿ ಡೈರಿಗೆ ಹಾಲು ಹಾಕಿ ಬರಲು ಕಳಿಸುತ್ತಿದ್ದಾರೆ ಇನ್ನು ಈ ನಾಯಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸುಮಾರು 25 ಲೀಟರ್ ಹಾಲನ್ನು ಡೈರಿ ಗೆ ಹಾಕಿ ಬರುತ್ತಿತ್ತು ಈ ನಾಯಿ ಪ್ರತಿನಿತ್ಯ ತಾನು ಹೋಗುವ ದಾರಿಯನ್ನು ಜ್ಞಾಪಕದಲ್ಲಿ ಇಟ್ಟುಕೊಂಡು ಅದರ ಮೂಲಕವೇ ಹಳ್ಳಿಯಲ್ಲಿ ಯಾರಿಗಾದರೂ ಹಾಲು ಬೇಕಾಗಿದ್ದರೆ ಅದನ್ನು ಕೂಡ ತಂಗವೇಲು ಮಣಿ ಜೊತೆಯಲ್ಲಿ ಕಳುಹಿಸಿಕೊಡುತ್ತಿದ್ದ. ತಾನು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ವ್ಯಕ್ತಿಗೆ ಈ ನಾಯಿ ತೋರುತ್ತಿರುವ ಪ್ರೀತಿ ಮತ್ತು ವಿಶ್ವದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..