ದೇವಸ್ಥಾನದ ಮುಂದೆಯೇ ಮುಸ್ಲಿಂ ಮಹಿಳೆಗೆ ಈ ಪೂಜಾರಿ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಾ..

Kannada Mahiti
Advertisements

ಸ್ನೇಹಿತರೆ, ಹಿಂದೆಂದೂ ನೀವು ನೋಡಿರಲು ಕೇಳಿರಲು ಸಾಧ್ಯವೇ ಇಲ್ಲಾ ಹೌದು ಮುಸ್ಲಿಂ ಮಹಿಳೆಗೆ ಈ ಹಿಂದೂ ಪೂಜಾರಿ ದಂಪತಿಗಳು ಮಾಡಿದ ಕೆಲಸ ನೋಡ್ರಿದ್ರೇ ನಿಜಕ್ಕೂ ನೀವು ಕೂಡ ಶಾಕ್ ಆಗ್ತೀರಾ.. ಹೌದು ಸ್ನೇಹಿತರೆ ಈ ಘ’ಟನೆ ನಡೆದಿರೋದು ಮಹಾರಾಷ್ಟ್ರದ ಪುಣೆಯಲ್ಲಿ ಶಾಹಿದ್ ಮತ್ತು ನೂರ್ ಜಹಾನ್ ಎನ್ನುವ ದಂಪತಿಗಳು ಪುಣೆಯಲ್ಲಿ ವಾಸಿಸುತ್ತಿದ್ದರು. ಇವರಿಬ್ಬರಿಗೂ ಮದುವೆಯಾಗಿ ನೂರ್ ಜಹಾನ್ ಗರ್ಭವತಿಯಾಗಿದಳು ಮತ್ತು ಶಾಹಿದ್ ಪುಣೆಯಲ್ಲಿ ಎಂಬ್ರಾಯ್ಡ್ ಕೆಲಸ ಮಾಡುತ್ತಿದ್ದ ಆದರೆ ಒಂದು ದಿನ ನೂರ್ ಜಹಾನ್ ಅವರಿಗೆ ಹೆರಿಗೆ ನೋ’ವು ಕಾಣಿಸಿಕೊಂಡಿತ್ತು ಆಗ ತಕ್ಷಣವೇ ಕ್ಯಾಬ್ ಬುಕ್ ಮಾಡಿಕೊಂಡು ಆಸ್ಪತ್ರೆಗೆ ಹೋಗಲು ಮುದ್ದಾದರು

[widget id=”custom_html-4″]

Advertisements

ಇನ್ನೂ ಬೆಳಗಿನ ಜಾವ 10 ಗಂಟೆಯಾಗಿದ್ದ ಕಾರಣ ಸಿಕ್ಕ ಪಟ್ಟೆ ಟ್ರಾಫಿಕ್ ಇತ್ತು ಆಗ ಶಾಹಿದ್ ಗೆ ಏನು ಮಾಡಬೇಕೆಂದು ತಿಳಿಯಲಿಲ್ಲ ಅಷ್ಟರಲ್ಲಿ ಆ ಕ್ಯಾಬ್ ಡ್ರೈವರ್ ಒಂದು ಸಲಹೆಯನ್ನು ನೀಡಿದನು.. ಅದೇನೆಂದರೆ ಪಕ್ಕದಲ್ಲೇ ಒಂದು ದೇವಸ್ಥಾನ ಇದ್ದೆ ಅಲ್ಲಿ ಪೂಜಾರಿ ಮತ್ತು ಆತನ ಪತ್ನಿ ಈಗಾಗಲೇ ಹಲವು ಜನರಿಗೆ ಹೆರಿಗೆಯನ್ನ ಮೂಡಿಸಿದ್ದಾರೆ ಎಂದು ಕ್ಯಾಬ್ ಡ್ರೈವರ್ ಶಾಹಿದ್ ಗೆ ಹೇಳಿದ.. ಆಗ ಶಾಹಿದ್ ಕ್ಯಾಬ್ ಡ್ರೈವರ್ ಹೇಳಿದ ಹಾಗೆಯೇ ದೇವಸ್ಥಾನದ ಬಳಿ ಇರುವ ಪೂಜಾರಿ ದಂಪತಿಗಳ ಬಳಿ ಕರೆದುಕೊಂಡ ಹೋದನು, ಆಗ ಪೂಜಾರಿ ದಂಪತಿಗಳು ಯಾವುದೇ ಜಾತಿ ಧರ್ಮ ಮಡಿ ಮೈಲಿಗೆ ಅಂತ ನೋಡಿದೆ.. ದೇವಸ್ಥಾನದಲ್ಲಿ ಇದ್ದ ದೇವರ ವಸ್ತ್ರಗಳನ್ನು ಆ ಗರ್ಭಿಣಿ ಮಹಿಳೆಯ ಸುತ್ತಲೂ ಆಡವಾಗಿ ಕಟ್ಟಿ ತಕ್ಷಣವೇ ನೂರ್ ಜಹಾನ್ ಅವರಿಗೆ ಹೆರಿಗೆಯನ್ನ ಮಾಡಿಸಿದ್ದರು..

[widget id=”custom_html-4″]

ಆಗ ಶಾಹಿದ್ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು, ಮತ್ತು ಕಷ್ಟದ ಸಮಯದಲ್ಲಿ ಕೇಳಿದ ತಕ್ಷಣವೇ ಸಹಾಯ ಮಾಡಿ ಗರ್ಭಿಣಿ ಹಾಗು ಮಗುವಿಗೆ ಜೀವದಾನ ಮಾಡಿದ ಪೂಜಾರಿ ದಂಪತಿಗಳು ದೇವರ ಸ್ವರೂಪವೇ ಸರಿ ಮತ್ತು ಆ ಮಗು ಜನಿಸಿದ ಗಣಪತಿಯ ದೇವಾಲಯದ ಮುಂದೆ ಅದರಿಂದ ಆ ಮಗುವಿಗೆ ಗಣಪತಿ ಎಂದು ಹೆಸರಿಟ್ಟರು ಶಾಹಿದ್ ಮತ್ತು ನೂರ್ ಜಹಾನ್ ದಂಪತಿಗಳು.. ಇನ್ನೂ ಈ ಎಲ್ಲಾ ವಿಷಯವನ್ನು ಕಣ್ಣಾರೆ ನೋಡಿದ ಆ ಕ್ಯಾಬ್ ಡ್ರೈವರ್ ಸುರೇಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದರು.. ಧರ್ಮ ಜಾತಿ ಭೇದ ಭಾವವನ್ನು ನಾವು ಅಕ್ಕ ಪಕ್ಕದ ದೇಶಗಳಲ್ಲಿ ಕಾಣಬಹುದೆ ಹೊರೆತು ನಮ್ಮ ಭಾರತ ದೇಶದಲ್ಲಿ ಅಲ್ಲ ಯಾಕೆಂದರೆ ಇಲ್ಲಿ ಎಲ್ಲರೂ ಒಂದೇ ಎನ್ನುವುದಕ್ಕೆ ಕ್ಯಾಬ್ ಡ್ರೈವರ್ ಸುರೇಶ್ ಹಂಚಿಕೊಂಡ ಈ ಘ’ಟನೆಯೇ ಸಾಕ್ಷಿಯಾಗಿದೆ.. ಸ್ನೇಹಿತರೆ ನೀವು ಕೂಡ ದೇಶ ಪ್ರೇಮಿ ಆಗಿದ್ದರೆ ಈ ಮಾಹಿತಿಗಳನ್ನು ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..