ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದ ಈ ಒಂದು ವಸ್ತುವಿನಿಂದ ಕೋಟ್ಯಧಿಪತಿ ಆದ ರೈತ! ಅಷ್ಟಕ್ಕೂ ಹಂದಿಯ ಹೊಟ್ಟೆಯಲ್ಲಿ ಸಿಕ್ಕಿದ್ದಾದರೂ ಏನು ಗೊತ್ತಾ?

Kannada Mahiti
Advertisements

ನಮಸ್ತೆ ಸ್ನೇಹಿತರೆ, ಈ ಒಂದು ವಿಷಯವನ್ನು ನೀವು ಎಲ್ಲಿಯೂ ಕೂಡ ಕೇಳಿರುವುದಕ್ಕೆ ಸಾದ್ಯವಿಲ್ಲ ಯಾಕೆಂದರೆ ಈ ರೈತ ‌ಕಾಡಿನಲ್ಲಿ ಹಂದಿಯನ್ನು ಬೇಟೆಯಾಡಿದ ಬಳಿಕ ಆ‌ ಹಂದಿಯ ಹೊಟ್ಟೆಯಲ್ಲಿ ಸಿಕ್ಕ‌ ಆ ಒಂದು ವಸ್ತುವಿನಿಂದ ರಾತ್ರೋರಾತ್ರಿ ಕೋಟ್ಯಾಧೀಶ್ವರ ಆಗಿದ್ದಾನೆ, ಅಷ್ಟಕ್ಕೂ ಆ ಹಂದಿಯ‌ ಹೊಟ್ಟೆಯಲ್ಲಿ ಸಿಕ್ಕ ವಸ್ತು ಏನು‌ ಗೊತ್ತಾ? ನೋಡೋಣ ಬನ್ನಿ.. ಹೌದು ಈ ಒಂದು ಘಟನೆ ಕಂಡುಬಂದಿರೋದು ಚೀನಾದಲ್ಲಿ ಸಾಮಾನ್ಯವಾಗಿ ನಮ್ಮ‌ ರೈತರು ರಾಗಿ ಭತ್ತ ಇತ್ಯಾದಿ ತರಕಾರಿಗಳನ್ನ ಬೆಳೆಯುತ್ತಾರೆ ಅಲ್ಲದೆ ಹಸು ಕುರಿ ಕೋಳಿ‌ ಸಾಕುತ್ತಾರೆ ಅಲ್ಲದೆ ಊರಿನಲ್ಲಿ ನಡೆಯುವ ಯಾವುದೇ ಹಬ್ಬಗಳು ಇದ್ದಾರೆ ಕುರಿ‌ ಮತ್ತು ಕೋಳಿಯನ್ನು ಬಲ್ಲಿಕೊಟ್ಟು ಅದನ್ನು ಅಡಿಗೆ ಮಾಡಿ‌ ತಿನ್ನುತ್ತಾರೆ.. ಆದರೆ ಚೀನಾದಲ್ಲಿ‌ ಮಾತ್ರ ಹಬ್ಬದ ಸಂದರ್ಭದಲ್ಲಿ ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಆ ಮಾಂಸವನ್ನು ಅಡುಗೆ ಮಾಡಿ‌‌ ಊರಿಗೆಲ್ಲಾ‌‌ ಬಡಿಸುತ್ತಾರೆ..

[widget id=”custom_html-4″]

Advertisements

ಅದೇರೀತಿ ಮೂಹಾನ್ ಎನ್ನುವ ಈ ರೈತ ಒಂದು ದಿನ ಬೇಟೆಗಾಗಿ ಎಂದು ಕಾಡಿಗೆ ಹೋದಾಗ ಒಂದು ಹಂದಿಯನ್ನು‌ ಬೇಟೆಯಾಡಿ ಮನೆಗೆ ತಂದನು, ನಂತರ ಆ ಹಂದಿಯನ್ನು ಕಡಿದ್ದು ಮಾಂಸವನ್ನು ತೊಳೆಯುವಾಗ ಅದರ ಹೊಟ್ಟೆಯಲ್ಲಿ ಒಂದು ವಿಚಿತ್ರವಾದ ವಸ್ತು ಆ ವ್ಯಕ್ತಿಗೆ ಸಿಕ್ಕಿತು, ನಂತರ ಅದನ್ನು ತೊಳೆದು ಮನೆಯಲ್ಲಿ ಇಟ್ಟಿದನ್ನು,‌ ಇನ್ನೂ ಆ ಊರಿನ ನಡೆಯುತ್ತಿದ್ದ ಜಾತ್ರೆ ಪೂರ್ತಿಯಾಗಿ ಮುಗಿದ ಮೇಲೆ ಮೂರು ನಾಲ್ಕು ದಿನಗಳು ಕಳೆದಾಗ ಆಗ ಹಂದಿಯ‌ ಹೊಟ್ಟೆಯಲ್ಲಿ ಸಿಕ್ಕಿದ ವಸ್ತುವನ್ನು ಹತ್ತಿರದ ಸಂಶೋಧನಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಅಧಿಕಾರಿಗೆ ಪರಿಶೀಲನೆ ಮಾಡಲು ಕೊಟ್ಟರು.. ನಂತರ ಈ ವಸ್ತುವಾದರು ಏನು ಇದರ‌ ಬೆಲೆ ಎಷ್ಟು ಎಂದು‌ ಅಧಿಕಾರಿಗಳ ಬಳಿ ಪ್ರಶ್ನೆ ಮಾಡಿದ, ಆದರೆ ಮೂಹಾನ್ ಇಲ್ಲಿಯವರೆಗೂ ಸುಮಾರು ಹಂದಿಗಳನ್ನು ಬೇಟೆಯಾಡಿ ತಂದಿದ್ದ.. ಆದರೆ ಹಂದಿಯ ಹೊಟ್ಟೆಯಲ್ಲಿ ಈ ರೀತಿಯ ವಸ್ತುಗಳನ್ನ ನೋಡಿರಲಿಲ್ಲ,

[widget id=”custom_html-4″]

ಇನ್ನೂ‌ ಆ ವಸ್ತುವನ್ನು ಪರಿಶೀಲನೆ ಮಾಡಿದ ಅಧಿಕಾರಿ ಹೇಳಿದು‌ ಏನೆಂದರೆ ಈ ವಸ್ತು ತುಂಬಾನೇ ಬೆಲೆ ಬೀಳುವಂತಹ ವಸ್ತುಗಳು ಇಂತಹ ವಸ್ತುಗಳನ್ನು ಹೆಚ್ಚಾಗಿ ಕ್ಯಾನ್ಸರ್ ಮತ್ತು ಮೆದುಳಿನ ಚಿಕಿತ್ಸೆಗಾಗಿ‌ ಆಸ್ಪತ್ರೆಗೆ ಹೆಚ್ಚಾಗಿ ಉಪಯೋಗಿಸುತ್ತಾರೆ ಮತ್ತು ಈ‌ ರೀತಿಯ ವಸ್ತುಗಳ ಬೆಲೆ ಬರೋಬ್ಬರಿ 40 ರಿಂದ 50 ಕೋಟಿ ಲಕ್ಷ ರೂಪಾಯಿ ಬೆಲೆ ಬೀಳುತ್ತದೆ.. ಮತ್ತು ಈ ರೀತಿಯ ವಸ್ತುಗಳು ಸಿಗುವುದೇ ಅಪರೂಪ ಅಲ್ಲದೆ ಈ ಒಂದು ವಸ್ತುವಿನಿಂದ ರೈತ ಮೂಹಾನ್ ಗೆ 3 ರಿಂದ‌‌ 3.5 ಕೋಟಿಯಷ್ಟು ಹಣ ಸಿಕ್ಕಿತ್ತು.. ಆದರೆ ಇಂತಹ ವಸ್ತುಗಳು ಸಿಗುವುದು ಕೇವಲ ಕೇಲವು ಪ್ರಾಣಿಗಳಲ್ಲಿ ಮಾತ್ರವೇ ಇಂತಹ ವಸ್ತುಗಳು ಸೂಕ್ಷ್ಮವಾಗಿ ಸಿಗುತ್ತದೆ.. ನೀವು ಕೇಳಿರಬಹುದು‌ ಹಾವುಗಳ ಚರ್ಮ ಮೊಸಳೆಗಳ ಚರ್ಮದಿಂದ ಬ್ಯಾಗ್ ಗಳನ್ನು ಬೆಲೆ ಬಾಳುವ ಲೆದರ್ ಶೂವ್ ಗಳನ್ನ ತಯಾರು ಮಾಡುತ್ತಾರೆ.. ಅದೇರೀತಿ ಕೆಲವು ಪ್ರಾಣಿಗಳ‌ ಅಂಶಗಳು ಔಷಧಿಗಳನ್ನು ತಯಾರು ಮಾಡಲು ಬಳಸುತ್ತಾರೆ, ಸ್ನೇಹಿತರೆ ಈ ರೈತನ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..