ಮಗಳ 17 ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದ‌ ನಟ ಸುದೀಪ್ ! ಆಚರಣೆ ಹೇಗಿತ್ತು ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ನಟ‌ ಕಿಚ್ಚ ಸುದೀಪ್ ಅವರು ಮಗಳು ಸಾನ್ವಿ ಸುದೀಪ್ ಅವರ 17 ವರ್ಷದ ಹುಟ್ಟು ಹಬ್ಬವನ್ನು ಸರಳವಾಗಿ ನಡೆಸಿದ್ದಾರೆ.. ಇನ್ನೂ ಈ‌ ಒಂದು‌‌ ಹುಟ್ಟು ಹಬ್ಬದ ದಿನದಂದು ಕಿಚ್ಚ ಸುದೀಪ್ ಅವರು ಪ್ರೀತಿಯ ಮಗಳಿಗಾಗಿ ತಾವೇ ಸ್ಪೆಷಲ್ ಕೇಕ್ ಅನ್ನು ತಯಾರು ಮಾಡಿ ಸರ್ಪ್ರೈಸ್ ಆಗಿ ಕೊಟ್ಟಿದ್ದಾರೆ.. ನಮಗೆಲ್ಲ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ಅವರಿಗೆ ಕೋ’ರೋನ ಪಾ’ಸಿಟಿವ್ ಬಂದಿತು.. ಆ ಒಂದು ಸಮಯದಲ್ಲಿ ಸಾನ್ವಿ ಸುದೀಪ್ ಹಾಗು ಪ್ರೀಯಾ ಸುದೀಪ್ ಅವರು ಹೈದರಾಬಾದ್ ನಲ್ಲಿ ಇದ್ದರೂ, ಆಗ ಸುಮಾರು 45 ದಿನಗಳ ಕಾಲ ತಮ್ಮ ಮಗಳನ್ನು ಬೇಟೆ ಮಾಡಲು ಸಾಧ್ಯವಾಗಲಿಲ್ಲ.. ಇದೇ ಮೊದಲ ಬಾರಿಗೆ ಸುದೀಪ್ ಅವರು 45 ದಿನಗಳು ಕಳೆದ ನಂತರ ಮತ್ತೆ ತಮ್ಮ‌ ಮಗಳಾದ ಸಾನ್ವಿ ಸುದೀಪ್ ಅವರನ್ನು ಬೇಟಿ ಮಾಡಿದ್ದಾರೆ..

ಸುದೀಪ್ ಅವರ ಮಗಳಿಗೆ ಈಗ 17 ವರ್ಷ ವಯಸ್ಸಾಗಿದೆ.. ಈಗ ಇವರು ಬೆಂಗಳೂರಿನಲ್ಲಿರುವ ಒಂದು ಖಾಸಗಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.. ಇನ್ನೂ‌‌‌ ಸಾನ್ವಿ ಅವರಿಗೆ ಹಾಡುವುದು ಎಂದರೆ ತುಂಬಾನೇ ಇಷ್ಟ.. ‌ತನ್ನ ತಂದೆಯಂತೆ‌ ಸಾನ್ವಿ ಅವರು ಕೂಡ ತುಂಬಾ‌‌ ಅದ್ಭುತವಾಗಿ ಹಾಡುಗಳನ್ನ ಹಾಡುತ್ತಾರೆ.. ಇನ್ನೂ‌ ಸಾನ್ವಿ ಸುದೀಪ್ ಅವರ ಎತ್ತರ‌ ಕೇಳಿದ್ರೆ ನೀವು ಕೂಡ ಶಾ’ಕ್ ಆಗ್ತೀರಾ.. ಯಾಕೆಂದರೆ ಇರುವ ಎತ್ತರ‌ 6‌ಅಡಿ ತನ್ನ ತಂದೆಯಂತೆ ಮಗಳು ಕೂಡ‌ ತುಂಬಾನೇ ಎತ್ತರ ಇರುವ ಕಾರಣ ಇನ್ನೂ ಸ್ವಲ್ಪ ವರ್ಷ ವರ್ಷಗಳಲ್ಲಿ ತಂದೆಯಾದ ಸುದೀಪ್ ಅವರ ಎತ್ತರವನ್ನು ಸಾನ್ವಿ ಅವರು ಮೀರಿಸಬಹುದು ಎನ್ನಲಾಗಿದೆ.. ಸಾನ್ವಿ ಅವರನ್ನು ಅವರ ಮನೆಯಲ್ಲಿ ಲಕ್ಕೀ ಗರ್ಲ್‌ ಎಂದು ಕರೆಯುತ್ತಾರೆ, ಏಕೆಂದರೆ ಸಾನ್ವಿ ಅವರು ಜನಿಸಿದ್ದು 2004 ರಲ್ಲಿ‌.. 2004‌ರ ನಂತರ ಸುದೀಪ್ ಅವರಿಗೆ ಸಿನಿಮಾದಲ್ಲಿ ನಟಿಸಲು ಹೆಚ್ಚಿನ ಅವಕಾಶಗಳು ಬಂದವು.. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ಕೂಡ ನೀಡಿದ್ದಾರೆ..

ಅದರಿಂದ ಸುದೀಪ್ ಅವರಿಗೆ ತನ್ನ ಮಗಳು ತುಂಬಾನೇ ಲಕ್ಕೀ ಎಂದು‌ ಮನೆಯಲ್ಲಿ ಹೇಳುತ್ತಾರೆ.. ಕೋ’ರೋನ ಸೋಂ’ಕಿನ ಸಮಯದಲ್ಲಿ ಸುದೀಪ್ ಅವರು ತಮ್ಮ ಮಗಳನ್ನು ತುಂಬಾನೇ ಮಿಸ್ ಮಾಡಿಕೊಡಿದ್ದರಂತೆ.. ಅದಲ್ಲದೇ ಸುದೀಪ್ ಅವರು ತಮ್ಮ ಮಗಳ ಹುಟ್ಟು ಹಬ್ಬವನ್ನು ತುಂಬಾನೇ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದರು.. ಆದರೆ ಈ ವರ್ಷ ರಾಜ್ಯದಲ್ಲಿ ಕೋ’ರೋನ ಸೊಂ’ಕು ನಿಯಂತ್ರಣಕ್ಕೆ ಬರದ ಕಾರಣ ತುಂಬಾ ಸರಳವಾಗಿ ಮನೆಯಲ್ಲಿಯೇ ಮಗಳ ಹುಟ್ಟು ಹಬ್ಬವನ್ನ‌ ಆಚರಣೆ ಮಾಡಲಾಗಿದೆ‌‌ ಎಂದು ತಿಳಿದು ಬಂದಿದೆ.. ಸ್ನೇಹಿತರೆ ನೀವು ಕೂಡ ಸಾನ್ವಿ ಸುದೀಪ್ ಅವರಿಗೆ ಶುಭಾಶಯ ತಿಳಿಸಬೇಕಾ ಕಾಮೆಂಟ್ ಮಾಡುವ ಮೂಲಕ ತಿಳಿಸಿ..