ರಾ’ಜಕಾರಣಿಗಳಿಗೆ ಸರಿಯಾಗಿಯೇ ಪಾಠ ಕಲಿಸಿದ ನಟ ಉಪೇಂದ್ರ! ಉಪ್ಪಿ ಮಾಡಿರೋ ಕೆಲಸ ಏನು ಅಂತ ನೀವೇ ನೋಡಿ..

News
Advertisements

ನಮಸ್ತೆ ಸ್ನೇಹಿತರೆ, ಈ ಕೋ’ರೋನಾ ಮಹಾಮಾ’ರಿಯಿಂದಾಗಿ ಸಾಕಷ್ಟು ಜನರು ತುಂಬಾನೇ ಸಂಕಷ್ಟದಲ್ಲಿ ಸಿಲುಕಿದ್ದಾರೆ.. ಒಂದು ಕಡೆ ಲಾಕ್ ಡೌನ್ ಮತ್ತೊಂದು ಕಡೆ ಈ ಸೋಂಕಿನ ಭಯ.. ಇದರಿಂದಾಗಿ ಪ್ರತಿದಿನ ರಾಜ್ಯದಲ್ಲಿ ಜೀ’ವ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ. ಇನ್ನೂ‌ ಬಡ ಹಾಗು ಮಧ್ಯಮ ವರ್ಗದ ಜನರು ಜೀವನ ಮಾಡುವುದಕ್ಕೆ ಅರಸಾಹಸ ಪಡುವ ಪರಿಸ್ಥಿತಿ ಇಂದು ಎದುರಾಗಿದೆ.. ಇನ್ನೂ ಇದೇ ಸಮಯದಲ್ಲಿ ರಾಜ್ಯದ ಕೆಲವು ಜಿಲ್ಲೆಯಲ್ಲಿ ಭೀ’ಕರವಾದ ಮಳೆ ಬೀಳುತ್ತಿದ್ದು ಜನರು ಈ ಎಲ್ಲಾ ಸಮಸ್ಯೆಗಳಿಂದ ತತ್ತರಿಸಿ ಹೋಗಿದ್ದಾರೆ.. ಜನರಿಗೆ ಸಮಸ್ಯೆಗಳು ಎದುರಾದಂತಹ ಸಮಯದಲ್ಲಿ ರಾಜಕೀಯ ಅಧಿಕಾರ ಅವರವರ ಸಂಕಷ್ಟಕ್ಕೆ ಸ್ಪಂದಿಸಿ ಹಗಲು ರಾತ್ರಿ ಎನ್ನದೆ ಅವರೊಂದಿಗೆ ಇದು ಅವರ ಕ್ಷೇಮಾಭಿವೃದ್ಧಿಗಾಗಿ ದುಡಿಯಬೇಕು..

[widget id=”custom_html-4″]

Advertisements

ಆದರೆ ಯಾರೊಬ್ಬ ರಾಜಕೀಯ ನಾಯಕ ತಾನೇ ಈ ಸಮಯದಲ್ಲಿ ಅವರೊಂದಿಗೆ ಇದ್ದಾರೆ ಹೇಳಿ. ಜನರ ಸಮಸ್ಯೆ ಇದ್ದಾಗ ಉಡಾಫೆ ಉತ್ತರಗಳನ್ನು ನೀಡಿ ಇದರಿಂದ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ನಟ ಉಪೇಂದ್ರ ಅವರು ರಾ’ಜಕಾರಣಿಗಳ ವಿರುದ್ಧ ಗುಡುಗಿದ್ದಾರೆ.. ರಾ’ಜಕಾರಣಿಗಳ ಬಗ್ಗೆ ಮಾತನಾಡಿದ ನಟ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ? ನೋಡೋಣ ಬನ್ನಿ.. ಹೌದು ಸ್ನೇಹಿತರೆ ಒಂದು ಕಡೆ ಕೋ’ರೋನ ಮತ್ತೊಂದು ಕಡೆ ಭೀ’ಕರ ಮಳೆ ಇಂತಹ ಸಮಯದಲ್ಲಿ ಜನರು ಸಂಕಷ್ಟದಲ್ಲಿ‌ ಇರುವಾಗ ರಾಜಕೀಯ ನಾಯಕರು ಎಂದು ಎನಿಸಿಕೊಂಡಿರುವ ತಮ್ಮ ಬ್ಯಾಂಕಿನಲ್ಲಿ ಇಟ್ಟಿರುವ ಹಣವನ್ನು ತೆಗೆಯಬೇಕು ಜನರಿಗೆ ಸಹಾಯ ಮಾಡಬೇಕು ಇಲ್ಲದೆ ಹೋದರೆ ಇಷ್ಟು ವರ್ಷಗಳ ಕಾಲ ಕೇವಲ ಬಾಯಿ ಮಾತಿನಿಂದ ಸಹಾಯ ಮಾಡುತ್ತೇನೆ ಎಂದು ಹೇಳಿಕೊಂಡು

[widget id=”custom_html-4″]

ಓಡಾಡಿದ್ದ ನಿಮ್ಮ ಜೀವನ ಸಾರ್ಥಕತೆ ಏನು ಬರುತ್ತದೆ ಎಂದು ಉಪೇಂದ್ರ ಅವರು ಸರಿಯಾದ ರೀತಿಯಲ್ಲಿ ಕ್ಲಾಸ್ ತೆಗೆದುಕೊಂಡು ರಾಜಕೀಯ ವ್ಯಕ್ತಿಗಳಿಗೆ ಉಗಿದು ಉಪ್ಪಿನ ಕಾಯಿ ಆಕಿದ್ದಾರೆ.. ಈ ರೀತಿ ಮಾಡಿದ್ದರೆ ಪ್ರಜಾಪ್ರಭುತ್ವ ಕೇವಲ ಹೆಸರಿಗೆ ಮಾತ್ರ ಹಾಗಿ ಬಿಡುತ್ತದೆ ಇಲ್ಲಿ ರಾಜಕಾರಣಿಗಳು ಎಲ್ಲರೂ ರಾಜರ ಹಾಗೆ ಮೆರೆಯುತ್ತಿದ್ದಾರೆ.. ನಿಜವಾದ ಪ್ರ’ಜಾಕೀಯ ಏನು ಎನ್ನುವುದನ್ನು ನಾವು ತೋರಿಸುತ್ತೇವೆ ಅದು ನಿಮ್ಮದೆ ಅಧಿಕಾರ ಆಗಿರಲಿದೆ.. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರ’ಜಾಕೀಯ ಹುಟ್ಟುಕೊಂಡಿದೆ, ವೋಟು ಕೇಳುವಾಗ ಲಕ್ಷ್ಮ ಗಟ್ಟಲೆ ಕೋಟಿ ಗಟ್ಟಲೆ ಹಣ ಸರಿದು ಜನರ ಬಳಿ ಹೋಗುವ ನೀವು ಈಗ ಅವರಿಗೆ ಸಹಾಯ ಮಾಡಲು ಏಕೆ ಹೋಗುತ್ತಿಲ್ಲ ಎಂದು ಕಟ್ಟುವಾಗಿ ಟೀಕಿಸಿದ್ದಾರೆ..

[widget id=”custom_html-4″]

ಅದರ ಜೊತೆಗೆ ನಟ ಉಪೇಂದ್ರ ಈಗ ರೈತರಿಂದ ನೇರವಾಗಿ ಒಡನಾಟವನ್ನು ಇಟ್ಟುಕೊಳ್ಳಲು ಬಯಸಿದ್ದು. ರೈತರು ಬೆಳೆಯುತ್ತಿರುವ ಬೆಳೆ ಅದಕ್ಕೆ ನಿಗದಿತ ದರದಲ್ಲಿ ಅದನ್ನು ಬೆಂಗಳೂರಿಗೆ ರ’ಪ್ತು ಮಾಡುವುದಕ್ಕೆ ಆಗುವಂತ ವೆಚ್ಚವನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ ನಂಬರ್‌ ಅನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.. ಇನ್ನೂ‌ ಇಂತಹ ಜನರಿಗೆ ಉಪಯುಕ್ತವಾಗದ ಕೆಲಸವನ್ನ ಇಲ್ಲಿಯವರೆಗೂ ಯಾರೊಬ್ಬ ರಾ’ಜಕೀಯ ನಾಯಕರು ಮಾಡಿದ್ದಾರಾ? ನಿಮ್ಮ ಪ್ರಕಾರ ಉಪೇಂದ್ರ ಅವರು ರಾಜಕೀಯ ವ್ಯಕ್ತಿಗಳಿಗೆ ಕೇಳಿದ ರೀತಿ ಸರಿನಾ ಅಥವಾ ತಪ್ಪಾ ನಿಮ್ಮ ಅಭಿಪ್ರಾಯ ಕಾ’ಮೆಂಟ್ ಮಾಡಿ ತಿಳಿಸಿ..