ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣೀತಾ! ಹುಡುಗ ಯಾರು ಗೊತ್ತಾ?

Cinema
Advertisements

ನಮಸ್ತೆ ಸ್ನೇಹಿತರೆ, ನಟಿ ಪ್ರಣೀತಾ ಅವರ ಬಗ್ಗೆ ನಮ್ಮ ಗೊತ್ತಿದೆ.. ಇವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ ಪೊರ್ಕಿ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು.. ಆದರೆ ಇದೀಗ ಬಂದ ಸುದ್ದಿ ಏನೆಂದರೆ ನೆನ್ನೆ ನಟಿ ಪ್ರಣೀತಾ ಅವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ಖಾಸಗಿ ಹೋಟೆಲ್ ನಲ್ಲಿ ಸರಳವಾಗಿ ಮದುವೆ ನಡೆದಿದ್ದು ಆ ಒಂದು ಮದುವೆಯ ಫೋಟೋಗಳನ್ನ ಇಲ್ಲಿ ನೋಡಬಹುದು.. ಇನ್ನೂ ಈ ಒಂದು ಮದುವೆ ಸಮಾರಂಭಕ್ಕೆ ಕೇವಲ ಕುಟುಂಬದವರು ಹಾಗು ಬಂಧು ಮಿತ್ರರು ಮಾತ್ರ ಬಿಗಿಯಾಗಿದರು

[widget id=”custom_html-4″]

Advertisements

ಇನ್ನೂ ನಟಿ ಪ್ರಣೀತಾ ಅವರ ಗಂಡನ ಹೆಸರು ನಿತಿನ್ ರಾಜು ಅಂತ‌ ಇವರು ಬೆಂಗಳೂರಿನಲ್ಲಿ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ ಇನ್ನೂ ನಮ್ಮಗೆ ತಿಳಿದಿರುವ ವಿಷಯ ಏನೆಂದರೆ ನಟಿ‌ ಪ್ರಣೀತಾ ಅವರ ತಂದೆ ತಾಯಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೇನು ತಮ್ಮ ಕೆಲಸಕ್ಕೆ ನಿವೃತ್ತಿ ತೆಗೆದುಕೊಳ್ಳುತ್ತಿದ್ದು ಅದರಿಂದಾಗಿ ಮಗಳ ಮದುವೆಯನ್ನು ಮಾಡಬೇಕು ಎಂದು ತೀರ್ಮಾನ ಮಾಡಿ ನೆನ್ನೆ ಸರಳ ರೀತಿಯಲ್ಲಿ ಮಗಳ ಮದುವೆ ಮಾಡಿ ಮುಗಿಸಿದ್ದಾರೆ.. ನಿತಿನ್ ಹಾಗು ನಟಿ ಪ್ರಣೀತಾ ಅವರದ್ದು ಆರೇಂಜ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ

[widget id=”custom_html-4″]

ಪ್ರಣೀತಾ ಇವರು ತಮ್ಮ ತಂದೆ ತಾಯಿ ನೋಡಿದ ಹುಡುಗನನ್ನು ಮದುವೆ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ನಟಿ ಪ್ರಣೀತಾ ಅವರಿಗೆ ಕನ್ನಡ ಸಿನಿಮಾ ರಂಗದಲ್ಲಿ ಆತ್ಮೀಯ ಸ್ನೇಹಿತರು ಇದ್ದಾರೆ ಅದರಲ್ಲಿ ಮುಖ್ಯವಾಗಿ ನಟ ದರ್ಶನ್, ಆಶಿಕಾ ರಂಗನಾಥ್, ಹಾಗು ರಚಿತಾ ರಾಮ್, ಇವರೆಲ್ಲರಿಗೂ ಒಂದು ಸ್ಪೆಷಲ್‌ ಕಾರ್ಯಕ್ರಮವನ್ನ ಪ್ರಣೀತಾ ಅವರು ಮಾಡುವ ಸಾಧ್ಯತೆ ಹೆಚ್ಚಿದೆ.. ನೀವು ಕೂಡ ನಟಿ ಪ್ರಣೀತಾ ಅವರಿಗೆ ಶುಭಾಶಯ ತಿಳಿಸುವುದಾದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ..