ಏಪ್ರಿಲ್ 26ರಂದು ಅಕ್ಷಯ ತೃತೀಯ.ಅದೃಷ್ಟ ಐಶ್ವರ್ಯ ನಿಮ್ಮದಾಗಿಸಿಕೊಳ್ಳಲು ತಪ್ಪದೇ ಈ ಕೆಲಸ ಮಾಡಿ

Adhyatma Uncategorized

ಏಪ್ರಿಲ್ 26 ಭಾನುವಾರದಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಒಂದೇ ದಿನ ಬಂದಿದೆ. ಆದರೆ ಪ್ರತಿ ವರ್ಷದಂತೆ ಈ ವರ್ಷ ಅಕ್ಷಯ ತೃತೀಯ ಆಚರಣೆ ಮಾಡುತ್ತಿದ್ದವರಿಗೆ ಕೊರೋನಾ ಸೋಂಕಿನ ಭೀತಿ ಕಾಡುತ್ತಿದೆ. ಇದೆಲ್ಲಾ ಏನೇ ಇದ್ದರೂ ಅಕ್ಷಯ ತೃತೀಯಕ್ಕೆ ಶಾಸ್ತ್ರಗಳಲ್ಲಿ ವಿಶೇಷವಾದ ಮಹತ್ವದ ಸ್ಥಾನವಿದೆ.

ಇನ್ನು ಈ ವಿಶೇಷ ದಿನದಂದು ಮಾಡುವ ದಾನ ಹಾಗೂ ವೃತಗಳು ಮಂಗಳಕರ ಎಂದು ಶಾಸ್ತಗಳಲ್ಲಿ ಹೇಳಲಾಗಿದೆ.ಇನ್ನು ಪೌರಾಣಿಕದ ಪ್ರಕಾರ ಮಾತೆ ಮಹಾಲಕ್ಷ್ಮಿ ಈ ಶುಭದಿನದಂದು ಕುಬೇರ ದೇವನಿಗೆ ಸಂಪತ್ತು ನೀಡಿದ್ದಳು ಎಂದು ಹೇಳಲಾಗಿದೆ. ಇನ್ನು ಮೇ ೨೬ ಭಾನುವರದಂದು ಬಂದಿರುವ ಅಕ್ಷಯ ತೃತೀಯ ಶುಭಕರವಾಗಿದ್ದು ಈ ದಿನ ಬೆಳಿಗ್ಗೆ ಎದ್ದು ಮಾಡಿದ ಕೆಲಸಗಳು ಶುಭ ಫಲ ನೀಡುತ್ತದೆ ಎಂದು ನಂಬಲಾಗಿದೆ.

ಇನ್ನು ಈ ದಿನದಂದು ನೀವು ಬೆಳಿಗ್ಗೆ ಎದ್ದ ತಕ್ಷಣ “ಕರಾಗ್ರೇ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ’ ಕರಮೂಲೇ ಸ್ಥಿತಾ ಗೌರಿ, ಪ್ರಭಾತೇ ಕರದರ್ಶನಂ” ಎಂಬ ಶ್ಲೋಕವನ್ನ ಪಠಣೆ ಮಾಡಬೇಕು. ಇದಾದ ನಂತರ ಸ್ನಾನ ಮಾಡುವಾಗ ತೀರ್ಥ ಕ್ಷೇತ್ರಗಳ ಪವಿತ್ರ ನದಿಗಳ ಹೆಸರನ್ನ ಹೇಳಿ ಸ್ನಾನ ಮಾಡಿದರೆ, ಮನೆಯಲ್ಲಿಯೇ ಪವಿತ್ರ ನದಿಗಳ ತೀರ್ಥ ಸ್ನಾನ ಮಾಡಿದ ಫಲ ಸಿಗುತ್ತದೆ.

ಇನ್ನು ಸ್ನಾನದ ಬಳಿಕ ಶುದ್ಧವಾದ ಬಟ್ಟೆಗಳನ್ನ ಧರಿಸಿ, ತಾಮ್ರದ ಪಾತ್ರೆಯಲ್ಲಿ ಜಲವನ್ನ ಸೂರ್ಯದೇವನಿಗೆ ಸಮರ್ಪಿಸಬೇಕು. ಇನ್ನು ಈ ವಿಶೇಶ ದಿನದಂದು ಮೊಸರು, ಅಕ್ಕಿ, ಕಿಚಡಿ, ಕಬ್ಬಿನ ಹಾಲು, ಗೋಧಿ, ಬಾರ್ಲಿ ಸೇರಿದಂತೆ ಹಾಲಿನಿಂದ ಮಾಡಿದ ಸಿಹಿ, ಬಟ್ಟೆ, ನೀರಿನ ಕಳಶ ದಾನ ಮಾಡಬಹುದಾಗಿದ್ದು, ಇದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ವಿಶೇಷ ದಿನವಾದ ಅಕ್ಷಯ ತೃತೀಯ ದಿನದಂದು ಹತ್ತಿರದ ಈಶ್ವರನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಜಲಾಭಿಷೇಕ ಮಾಡಿ, ಬಳಿಕ ಓಂ ನಮಃ ಶಿವಾಯ ಮಂತ್ರವನ್ನ ೧೦೮ ಬರೀ ಭಕ್ತಿಯಿಂದ ಪಠಿಸುವುದರಿಂದ ಉತ್ತಮ ಫಲ ಸಿಗಲಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಪಂಡಿತ್ ಶ್ರೀರಾಮ್ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9535503456 ನಿಮ್ಮ ಜೀವನದಸಮಸ್ಯೆಗಳಾದ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ7 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ 9535503456 call/ whatsapp/