ವೈರಲ್ ವಿಡಿಯೋ: ರಸ್ತೆ ಬದಿ ವಿಚಿತ್ರ ಆಕೃತಿ ಕಂಡು ಶಾಕ್ ಆದ ನೆಟ್ಟಿಗರು ! ಅಲ್ಲಿ ಕಂಡಿದ್ದೇನು ನೋಡಿ..

Kannada Mahiti
Advertisements

ನಮಸ್ತೆ ಸ್ನೇಹಿತರೇ, ಸೋಷಿಯಲ್ ಮೀಡಿಯಾಗಳಲ್ಲಿ ದಿನ ನಿತ್ಯ ಸಾಕಷ್ಟು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಲೇ ಇರುತ್ತವೆ. ಅದರಲ್ಲಿ ಕೆಲವೊಂದು ವಿಚಿತ್ರವಾದ ವಿಡಿಯೋಗಳು ಸಾಕಷ್ಟು ಗಮನ ಸೆಳೆಯುವಂತೆ ಮಾಡಿ ಚರ್ಚೆ ಆಗುವಂತೆ ಮಾಡುತ್ತವೆ. ಅದೇ ರೀತಿ ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವಾದ ವಿಡಿಯೋವೊಂದು ವೈರಲ್ ಆಗಿದ್ದು, ನೋಡಿದ ತಕ್ಷಣ ಗಾಬರಿ ಹುಟ್ಟಿಸುವಂತಿದೆ. ಇನ್ನು ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

[widget id=”custom_html-4″]

ಹೌದು, ವೈರಲ್ ಆಗುವ ಕೆಲವೊಂದು ವಿಡಿಯೊಗಳಲಿರುವುದು ನಿಜವೋ ಅಥ್ವಾ ಸುಳ್ಳೋ ಎಂದು ನಂಬೋದೇ ಕಷ್ಟ. ಹಾಗೆಯೆ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮನುಷ್ಯರಗಿಂತ ವಿಭಿನ್ನವಾಗಿರುವ ಆಕೃತಿಯೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನ ನೋಡಬಹುದಾಗಿದೆ. ಇನ್ನು ಈ ವಿಚಿತ್ರ ಆಕೃತಿಯ ದೃಶ್ಯ ಜಾರ್ಖಂಡ್ ನ ರಸ್ತೆಯೊಂದರಲ್ಲಿ ಕಂಡುಬಂದಿದೆ ಎಂಬ ಮಾಹಿತಿಯಿದೆ. ಇನ್ನು ಈ ವೀಡಿಯೋಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್ ಗಳನ್ನ ಮಾಡುತ್ತಿದ್ದು ಕೆಲವರು ದೆವ್ವ ಕೆಲವರು ಈ ವಿಚಿತ್ರ ಆಕೃತಿ ಏಲಿಯನ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಮತ್ತೆ ಅನೇಕರು ಅದು ಯಾವುದೊ ಏಲಿಯನ್ ಅಲ್ಲಾ, ದೆವ್ವ ಭೂತವೂ ಅಲ್ಲ. ಅದು ಮನುಷ್ಯನೇ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

[widget id=”custom_html-4″]

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಬೈಕ್ ಕಾರ್ ಗಳು ಆ ರಸ್ತೆಯಲ್ಲಿ ಚಲಿಸುತ್ತಿದ್ದು ರಸ್ತೆ ಸಂಪೂರ್ಣ ಕತ್ತಲೆಯಿಂದ ಕೂಡಿದೆ. ಇನ್ನು ಬೈಕ್ ಕಾರ್ ಗಳ ಲೈಟ್ ಬೆಳಕಿನಲ್ಲಿ ನಡೆದುಕೊಂಡು ಹೋಗುತ್ತಿರುವ ಆ ವಿಚಿತ್ರ ಆಕೃತಿ ಕಾಣಿಸಿದೆ. ಇನ್ನು ಅಸಮಂಜಸವಾಗಿ ಕಾಣಿಸಿರುವ ಆ ವಿಚಿತ್ರ ಆಕೃತಿ ಜೋರಾಗಿಯೇ ನಡೆದುಕೊಂಡು ಹೋಗುತ್ತಿದ್ದು, ವಾಹನಗಳಲ್ಲಿ ಹೋಗುತ್ತಿದ್ದವರು ಆ ಆಕೃತಿಯನ್ನ ಕಂಡು ಅಲ್ಲೇ ನಿಲ್ಲಿಸಿ ವಿಡಿಯೋ ಮಾಡಿದ್ದಾರೆ. ಇನ್ನು ಅಲ್ಲಿದ್ದವರು ವಿಡಿಯೋ ಮಾಡುತ್ತಿದ್ದ ವೇಳೆ ಆ ವಿಚಿತ್ರ ಆಕೃತಿ ಹೋಗುತ್ತಿದ್ದ ವೇಳೆ ಸ್ವಲ್ಪ ಸಮಯ ನಿಂತು ಹಿಂದೆ ತಿರುಗಿ ನೋಡಿ ಮತ್ತೆ ಮುಂದಕ್ಕೆ ವೇಗವಾಗಿ ನಡೆದುಕೊಂಡು ಹೋಗುವುದನ್ನ ನೋಡಬಹುದಾಗಿದೆ. ಸ್ನೇಹಿತರೇ, ನೀವೇ ಹೇಳಿ ವಿಚಿತ್ರವಾಗಿ ಕಾಣಿಸುವ ಈ ಪ್ರಾಣ ಏನೆಂದು ಕಾಮೆಂಟ್ ಮಾಡಿ ತಿಳಿಸಿ..