ಶೂಟಿಂಗ್ ಸೆಟ್‌ಗೆ 5ಕೋಟಿ ಮೌಲ್ಯದ ಕ್ಯಾರಾವ್ಯಾನ್‌ನಲ್ಲಿ ಬಂದಿಳಿದ ಪುಟ್ಟ ಪೋರಿಯನ್ನ ನೋಡಿ ಇಡೀ ಚಿತ್ರರಂಗವೇ ಶಾಕ್ !ಯಾರು ಗೊತ್ತಾ ಈ ಪುಟ್ಟ ಹುಡುಗಿ..

Cinema
Advertisements

ಸ್ನೇಹಿತರೇ, ಸ್ಟಾರ್ ನಟ ನಟಿಯರು ತಮ್ಮ ಸಿನಿಮಾ ಚಿತ್ರೀಕರಣಕ್ಕೆ ಹೋದಾಗ ಎಲ್ಲಾ ರೀತಿಯ ಸೌಲಭ್ಯಗಳಿರುವ ದುಬಾರಿ ಮೌಲ್ಯದ, ಕ್ಯಾರವಾನ್ ಗಳನ್ನ ತೆಗೆದುಕೊಂಡು ಹೋಗುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲಿ ಕೇವಲ ನಾಲ್ಕು ವರ್ಷದ ಪುಟ್ಟ ಪೋರಿಯೊಬ್ಬಳು ಶೂಟಿಂಗ್ ಸೆಟ್ ಗೆ ಬರೋಬ್ಬರಿ 5ಕೋಟಿ ಮೌಲ್ಯದ ಕ್ಯಾರವಾನ್ ನಲ್ಲಿ ಬಂದದ್ದನ್ನ ಕಂಡು ಸ್ವತಃ ಶೂಟಿಂಗ್ ಸೆಟ್ ನಲ್ಲಿದ್ದವರೇ ಶಾಕ್ ಆಗಿದ್ದಾರೆ. ಅಂದ ಹಾಗೆ ನಾಲ್ಕು ವರ್ಷದ ಪಂಪ್ ಪುಟ್ಟ ಪೋರಿ ಬೇರೆ ಯಾರೂ ಅಲ್ಲ..ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ. ಖ್ಯಾತ ನಟಿ ಸಮಂತಾ ನಟಿಸುತ್ತಿರುವ ಸಿನಿಮಾದಲ್ಲಿ ಈ ಪುಟ್ಟ ಪೋರಿ ನಟಿಸುತ್ತಿದ್ದಾಳೆ.

[widget id=”custom_html-4″]

Advertisements

ಹೌದು, ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಸಮಂತಾ ಅಭಿನಯಿಸುತ್ತಿರುವ ಶಾಕುಂತಲಂ ಎಂಬ ಪೌರಾಣಿಕ ಕತೆ ಆಧಾರಿತ ಚಿತ್ರದಲ್ಲಿ ರಾಜಕುಮಾರ ಭರತನ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಗುಣಶೇಖರನ್ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದ ದುಬಾರಿ ಬಜೆಟ್ ಸಿನಿಮಾ ಇದು ಎಂದು ಹೇಳಲಾಗಿದೆ. ಇನ್ನು ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಈಗಾಗಲೇ ಸಿನಿಮಾ ಡೈಲಾಗ್ ಗಳನ್ನ ಪ್ರಾಕ್ಟೀಸ್ ಮಾಡಿದ್ದು ಈಗ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದಾರೆ. ಇನ್ನು ಸಿನಿಮಾ ಚಿತ್ರೀಕರಣ ಸೆಟ್ ಗೆ ಬರೋಬ್ಬರಿ 5 ಕೋಟಿ ಮೌಲ್ಯದ ಕ್ಯಾರಾವಾನ್ ನಲ್ಲಿ ಬಂದಿಳಿದ ಅಲ್ಲು ಅರ್ಹಾಳನ್ನ ನೋಡಿ ಶೂಟಿಂಗ್ ಸೆಟ್ ನಲ್ಲಿದ್ದವರೇ ಶಾಕ್ ಆಗಿದ್ದಾರೆ.

[widget id=”custom_html-4″]

ಇನ್ನು ಸಮಂತಾ ಹಾಗೂ ಅಲ್ಲು ಅರ್ಹಾ ನಟಿಸುತ್ತಿರುವ ಶಾಕುಂತಲಂ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗಿದ್ದು, ಚಿತ್ರೀಕರಣದಲ್ಲಿರುವ ಅಲ್ಲು ಅರ್ಹಾಗೆ ಟೈಟ್ ಸೆಕ್ಯುರಿಟಿಯನ್ನ ಕೊಡಲಾಗಿದೆಯಂತೆ..ಇನ್ನು ತಮ್ಮ ಮಗಳ ಜೀವನದಲ್ಲಿ ಶುರುವಾಗಿರುವ ಹೊಸ ದಿನಚರಿಯ ಬಗ್ಗೆ ಅಲ್ಲು ಅರ್ಜುನ್ ಪತ್ನಿ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ನಟ ಅಲ್ಲು ಅರ್ಜುನ್ ಕೂಡ ತಾವು ಬಾಲ್ಯದಲ್ಲಿದ್ದಾಗಲೇ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು..ಈಗ ಮುಂದಿನ ಸರದಿ ಮಗಳದ್ದಾಗಿದೆ..ಸ್ನೇಹಿತರೆ, ಕಾಮೆಂಟ್ ಮಾಡುವ ಮೂಲಕ ಅಲ್ಲು ಅರ್ಜುನ್ ಮಗಳಿಗೆ ನೀವು ಬೆಸ್ಟ್ ಆಫ್ ಲಕ್ ಹೇಳಿ..