ಅಲ್ಲಾಡುತ್ತಾ ನಿಂತಿದ್ದ ಅಂಬ್ಯುಲೆನ್ಸ್ ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಶಾಕ್ ! ಮೂವರು ಯುವಕರು ಒಬ್ಬ ಯುವತಿ ಸೇರಿ ಮಾಡುತ್ತಿದ್ದೇ ಬೇರೆ..

Advertisements

ಸ್ನೇಹಿತರೇ, ಈ ಕೊ’ರೋನಾ ಸೋಂಕಿನ ಅಬ್ಬರ ದೇಶದ ಮೂಲೆಮೂಲೆಯಲ್ಲೂ ಹೆಚ್ಚಾಗಿದ್ದು, ಸಂಕಷ್ಟದಲ್ಲಿರುವ ಸೋಂಕಿತ ರೋಗಿಗಳಿಗೆ ಅಂಬ್ಯುಲೆನ್ಸ್ ಸೇವೆ ಒದಗಿಸುವುದೇ ಕಷ್ಟವಾಗಿಬಿಟ್ಟಿದೆ. ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಸಿಗದ ಕಾರಣ ಸೋಂಕಿತರು ಪರದಾಡುವಂತಾಗಿದ್ದು ಎಷ್ಟೋ ಜನ ಜೀವ ಕಳೆದುಕೊಂಡಿರುವ ಘಟನೆಗಳು ನಡೆಯುತ್ತಿವೆ. ಸಮಯಕ್ಕೆ ಸರಿಯಾಗಿ ಅಂಬ್ಯುಲೆನ್ಸ್ ಸೇವೆ ಒದಗಿಸುವುದೇ ತುಂಬಾ ಕಷ್ಟವಾಗಿಬಿಟ್ಟಿದೆ. ಇನ್ನು ಇಂತಹ ಸಂಕಷ್ಟದ ಕಾಲದಲ್ಲಿ ಅಂಬ್ಯುಲೆನ್ಸ್ ಹಾಗೂ ಅಂಬ್ಯುಲೆನ್ಸ್ ಗಳ ಡ್ರೈವರ್ ಗಳು ಸಂಕಷ್ಟದಲ್ಲಿರುವವರ ಪಾಲಿಗೆ ದೇವರಾಗಿದ್ದಾರೆ ಎಂದರೆ ತಪ್ಪಾಗೊದಿಲ್ಲ. ಆದರೆ ಇದಕ್ಕೆ ವಿರುದ್ಧವಾಗಿ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ.

[widget id=”custom_html-4″]

ಹೌದು, ರಸ್ತೆಯಿಂದ ಸ್ವಲ್ಪ ದೂರದಲ್ಲಿ ಅಂಬ್ಯುಲೆನ್ಸ್ ಒಂದು ನಿಂತಿದ್ದು ಅಲ್ಲಾಡುತಿತ್ತು.. ಪೊಲೀಸರು ಹತ್ತಿರ ಹೋಗಿ ನೋಡಿದಾಗ ಅವರಿಗೆ ಶಾಕ್ ಆಗಿದೆ. ಉತ್ತರ ಪ್ರದೇಶದ ವಾರಣಾಸಿಯ ರಾಮನಗರ ಎಂಬ ಏರಿಯಾದ ನಿರ್ಜನ ಪ್ರದೇಶವೊಂದರಲ್ಲಿ ತುಂಬಾ ಗಂಟೆಗಳಿಂದ ಅಂಬ್ಯುಲೆನ್ಸ್ ಒಂದು ನಿಂತಿತ್ತು. ಹಲವು ಘಂಟೆಗಳ ಕಾಲ ನಿಂತಿದ್ದ ಸ್ಥಳದಲ್ಲಿಯೇ ನಿಂತಿದ್ದ ಅಂಬ್ಯುಲೆನ್ಸ್ ನೋಡಿದ ಸ್ಥಳೀಯ ಜನರು ಅನುಮಾನದಿಂದ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಇನ್ನು ಅಲ್ಲಿಗೆ ಬಂದ ಪೊಲೀಸರು ಹತ್ತಿರ ಹೋಗಿ ನೋಡಿದಾಗ ಅಕ್ಷರಶಃ ಶಾಕ್ ಆಗಿದ್ದಾರೆ.

[widget id=”custom_html-4″]

Advertisements

ತುಂಬಾ ಹೊತ್ತಿನಿಂದ ಅಲುಗಾಡುತ್ತಾ ನಿಂತಿದ್ದ ಅಂಬ್ಯುಲೆನ್ಸ್ ನಲ್ಲಿ ಮೂವರು ಯುವಕರ ಜೊತೆಗೆ ಒಬ್ಬ ಯುವತಿ ಕೂಡ ಇದ್ದು ಮಾಡಬಾರದ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಅವರನ್ನೆಲ್ಲಾ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇನ್ನು ಅಂಬ್ಯುಲೆನ್ಸ್ ವಾಹನವು ಪ್ರೈವೇಟ್ ಆಸ್ಪತ್ರೆ ಒಂದಕ್ಕೆ ಸೇರಿದ್ದು ಯುವಕನಿಗೋಸ್ಕರ ಆ ಹಾಸ್ಪಿಟಲ್ ಬಾಡಿಗೆಗಾಗಿ ನೀಡಿತ್ತು ಎಂಬ ಮಾಹಿತಿ ಇದೆ. ಒಟ್ಟಿನಲ್ಲಿ ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ದೊರಕದೆ ಜನ ಪರದಾಡುತ್ತಿರುವ ಇಂತಹ ಸಂಕಷ್ಟದ ಸಮಯದಲ್ಲಿ ಅಂಬ್ಯುಲೆನ್ಸ್ ನ್ನ ಬೇರೆಯದೇ ಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ಎಷ್ಟು ಮಾತ್ರ ಸರಿ ಎನ್ನೋ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ..