ಸದ್ಯದಲ್ಲೇ ನಟಿ ಅಮೂಲ್ಯ ಕೊಡ್ತಾರಂತೆ ಗುಡ್ ನ್ಯೂಸ್ !

Cinema

ಚೆಲುವಿನ ಚಿತ್ತಾರ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಮುದ್ದು ಮೊಗದ ಚೆಲುವೆ ನಟಿ ಅಮೂಲ್ಯ. ಸ್ಯಾಂಡಲ್ವುಡ್ ನ ಖ್ಯಾತ ನಟರೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅಮೂಲ್ಯ ತನ್ನದೇ ಆದ ದೊಡ್ಡ ಅಭಿಮಾನಯ್ ಬಳಗವನ್ನ ಹೊಂದಿದ್ದರೆ. ಯಾಕೋ ಏನೋ ಮದುವೆಯಾದ ಬಳಿಕ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ. ಇತೀಚೆಗೆ ಅವರ ಅಚಿತ್ರಗಳು ಬರಲೇ ಇಲ್ಲ.

ಇನ್ನು 12 ಮೇ 2017 ಜಗದೀಶ್ ಎಂಬುವರೊಂದಿಗೆ ವಿವಾಹವಾದ ಅಮೂಲ್ಯ ತಮ್ಮ ವಯುಕ್ತಿಕ ಜೀವನದಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಕೊರೋನ ಲಾಕ್ ಡೌನ್ ವೇಳೆ ತಮ್ಮ ಪತಿಯೊಂದಿಗೆ ನಿಂತ ಅಮೂಲ್ಯ ಸಂಕಷ್ಟಕ್ಕೆ ಒಳಗಾದ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಕೂಡ ಮಾಡಿದ್ದಾರೆ.

ಇನ್ನು ಅಮೂಲ್ಯ ಜಗದೀಶ್ ಮದುವೆಯಾಗಿ ಹತ್ತಿರ ಹತ್ತಿರ ಮೂರೂ ವರ್ಷಗಳಾಗಿವೆ. ಈಗ ನಟಿ ಅಮೂಲ್ಯ ಎಲ್ಲೇ ಹೋದರು, ಅವರ ಸಂಬಂಧಿಕರು, ನೆಂಟರಿಷ್ಟರ ಮನೆಗೆ ಹೋದರೂ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ ಸಿಹಿ ಸುದ್ದಿ ಯಾವಾಗ ಎಂದು..ಇನ್ನು ಇದಕ್ಕೆ ಉತ್ತರಿಸಿರುವ ಅಮೂಲ್ಯ ಸ್ವಲ್ಪ ತಾಳಿ ಹತ್ತಿರದಲ್ಲೇ ಗುಡ್ ನ್ಯೂಸ್ ಕೊಡುತ್ತೇವೆ ಅಂತ ಹೇಳಿದ್ದರಂತೆ..