ಅಪ್ಪು ನಮನಕ್ಕೆ ಬಂದಿದ್ದ ನಟ ದರ್ಶನ್ ಅವರನ್ನ ತಡೆದಿದ್ದೇಕೆ.!ಅಸಲಿ ಕಾರಣ ಇಲ್ಲಿದೆ ನೋಡಿ..

Cinema

ಬಂಧುಗಳೇ ಕನ್ನಡದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈಗಾಗಲೇ ದೈ’ಹಿಕವಾಗಿ ಎಲ್ಲರಿಂದ ತುಂಬಾನೆ ದೂರ ಸಾಗಿದ್ದಾರೆ. ಅವ್ರು ಕಾಣದ ಪಯಣ ಬೆಳೆಸಿ ೧೯ ದಿನಗಳು ಆಗಿವೆ. ನಿನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟ ಪುನೀತ್ ಅವರಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಪ್ಪು ನಮನ ಎಂಬ ಮಹತ್ವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ನಮ್ಮ ಕನ್ನಡ ಸಿನಿಮಾರಂಗ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ರಂಗದ ಸಾಕಷ್ಟು ನಟ-ನಟಿಯರು, ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ಕನ್ನಡ ಸಿನಿಮಾರಂಗದ ಖ್ಯಾತ ಗಣ್ಯರು, ಹಿರಿಯ ನಟ ನಟಿಯರು ಕೂಡ ಆಗಮಿಸಿದ್ದರು.

ಕೇವಲ ಸಿನಿಮಾರಂಗದ ನಟ-ನಟಿಯರು ಮಾತ್ರವಲ್ಲದೆ ನಮ್ಮ ರಾಜ್ಯದ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಮುಖ್ಯಮಂತ್ರಿಗಳು ಅಪ್ಪು ನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುನೀತ್ ಅವರ ಅಗಲಿಕೆ ಯಾರಿಂದಲೂ ಇಂದಿಗೂ ಅರಗಿ’ಸಿಕೊಳ್ಳಲಾಗುತ್ತಿಲ್ಲ. ಪುನೀತ್ ಅವರ ಒಂದೊಂದು ವಿಚಾರಗಳು ನೋಡಿದರೆ ಖುಷಿಯಾಗುತ್ತದೆ. ಇನ್ನೊಂದು ಕಡೆ ಅವ್ರಿಲ್ಲವಲ್ಲ ಎಂದು ನೋ’ವು ಆಗುತ್ತಿದೆ. ಹೌದು ಪುನೀತ್ ಅವರ ಗೀತ ನಮನ ಕಾರ್ಯಕ್ರಮದಲ್ಲಿ ಎಲ್ಲಾ ಕಲಾವಿದರು ಆಗಮಿಸಿದ್ದರು.ಶಿವಣ್ಣ, ರಾಘಣ್ಣ, ದರ್ಶನ್ ಬಸವರಾಜ ಬೊಮ್ಮಾಯಿ, ಸಾರಾ ಗೋವಿಂದು, ಹಾಗೆ ಎಲ್ಲರೂ ಕೂಡ ಮಾತನಾಡಿದರು.

ಶಿವಣ್ಣ ರಾಘಣ್ಣ ಅವರ ಮಾತನ್ನು ಕೇಳುತ್ತಿದ್ದ ಹಾಗೆನೇ ಕ’ಣ್ಣೀರು ಜಾರುತ್ತಿತ್ತು. ಅಷ್ಟು ನೋ’ವಿದ್ದರೂ ಪುನೀತ್ ಮಾಡುತ್ತಿದ್ದ ಸಾಕಷ್ಟು ಒಳ್ಳೆಯ ವಿಚಾರಗಳು ತಿಳಿದು ಶಿವಣ್ಣ ನೋ’ವಿನಲ್ಲಿ ಮಾತನಾಡಿದರು. ಹಾಗೆ ತಮ್ಮ ಕಣ್ಣುಗಳೇ ಆತನಿಗೆ ದೃಷ್ಟಿ ಆದವ ಎಂದು ದುಃ’ಖಿಸಿ ಶಿವಣ್ಣ ಮಾತನಾಡಿದರು. ಹೌದು ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, ಕೇವಲ ಈ ಕಾರ್ಯಕ್ರಮ ಕೆಲವೇ ಕೆಲವು ಗಣ್ಯರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನೀಡಲಾಗಿತ್ತು. ಅದಕ್ಕಾಗಿ ಪಾಸ್ ವ್ಯವಸ್ಥೆ ಮಾಡಿಸಲಾಗಿತ್ತು ಎಂದು ಕೇಳಿ ಬಂದಿದೆ. ನಟ ದರ್ಶನ್ ಅವರು ಒಳಬರುತ್ತಿದ್ದಂತೆಯೇ ಪೊಲೀಸರು ತ’ಡೆದಿದ್ದಾರೆ ಪಾಸ್ ಎಲ್ಲಿ ಎಂದು ಕೇಳಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು.

ಇದನ್ನ ನೋಡಿ ದರ್ಶನ್ ಅಭಿಮಾನಿಗಳು ಬೇರೆಯಾದ ರೀತಿಯಲ್ಲಿ ಅರ್ತೈಸಿಕೊಂಡು ಮೇರು ನಟನಿಗೆ ಹೀಗೆ ಪೊ’ಲೀಸರು ಕೇಳಿದ್ದು ತಪ್ಪು ಎಂದು ಹೇಳುತ್ತಿದ್ದಾರೆ. ಆದರೆ ಅಸಲಿಗೆ ಕಾರಣವೇ ಬೇರೆ ಇದೆ ಎನ್ನಲಾಗಿದೆ. ಹೌದು ದರ್ಶನ್ ಹಾಗೂ ಅವರ ಸ್ನೇಹಿತರು ಪುನೀತ ನಮನ ಕಾರ್ಯಕ್ರಮಕ್ಕೆ ಒಳಗಡೆ ಬರುತ್ತಿದ್ದ ವೇಳೆಯೇ ದರ್ಶನ್’ಗೆ ಒಳಗಡೆ ಚೆರ್ ಇಲ್ಲ ಎಂದು ಪೊಲೀಸರು ಹೇಳುತ್ತಾರೆ.

ಆಗ ದರ್ಶನ್ ಅವರು ಪರವಾಗಿಲ್ಲ ನಾವು ನಿಂತುಕೊಂಡೇ ಕಾರ್ಯಕ್ರಮವನ್ನು ನೋಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ನಿಜಕ್ಕೂ ಅಲ್ಲಿ ನಡೆದದ್ದು ಇದೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ. ನಿಮ್ಮ ತ’ಪ್ಪುಕಲ್ಪನೆಯ ವಿಷಯವನ್ನು ಹೆಚ್ಚು ಹಬ್ಬಿಸಬೇಡಿ, ಧನ್ಯವಾದ..