ಒಂದು ದಿನ ರೈತರೊಂದಿಗೆ ಎಂಬ ಕಾರ್ಯಕ್ರಮದಡಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೃಷಿಮಂತ್ರಿ ಬಿಸಿ ಪಾಟೀಲ್..ಯಾರೆಲ್ಲಾ ಬಂದಿದ್ರು ನೋಡಿ..

Kannada News

ಸ್ನೇಹಿತರೇ, ಕರ್ನಾಟಕ ರಾಜ್ಯದ ಕೃಷಿ ಸಚಿವರಾಗಿರುವ ಬಿಸಿ ಪಾಟೀಲ್ ಅವರ ಬಗ್ಗೆ ರೈತರು ಸಂತೋಷಪಡಬೇಕಾದ ಸುದ್ದಿಯಾಗಿದೆ. ರಾಜಕೀಯದಲ್ಲಿ ಕೆಲ ಮಂತ್ರಿಗಳು ನಾಮ್ಕಾವಾಸ್ತೆಗೆ ಮಾತ್ರ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತೇವೆ ಎಂದು ಹೇಳಿಕೊಂಡು ಓಡಾಡುತ್ತಾರೆ. ಆದರೆ ರಾಜ್ಯದ ಕೃಷಿ ಸಚಿವರಾಗಿರುವ ಬಿಸಿ ಪಾಟೀಲ್ ಅವರು ತಾವೇ ಸ್ವತಃ ರೈತರ ಬಳಿ ಹೋಗಿ ಅವರ ಕಷ್ಟ ಸುಖವನ್ನ ವಿಚಾರಿಸಿ ಅದಕ್ಕೆ ತಕ್ಕನಾದ ಪರಿಹಾರ ಹುಡುಕಿ ಎಲ್ಲರಿಗು ಸ್ಪಂದಿಸುವ ಕೆಲಸ ಮಾಡುತ್ತಾರೆ. ಹೀಗಾಗಿಯೇ ಮಾನ್ಯ ಕೃಷಿ ಮಂತ್ರಿ ಬಿಸಿ ಪಾಟೀಲ್ ಅವರನ್ನ ರೈತರು ತುಂಬಾ ಇಷ್ಟಪಡುತ್ತಾರೆ.

ತಾನು ಓರ್ವ ಕೃಷಿ ಮಂತ್ರಿ ಎಂಬ ಯಾವುದೇ ಜಂಭ ಹುಮ್ಮ ಬಿಮ್ಮಲ್ಲದೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತು ಎಲ್ಲರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದಾರೆ. ಮಣ್ಣಿನ ಮಕ್ಕಳಾಗಿರುವ ರೈತರಿಗೆ ಯಾವುದೇ ಕಷ್ಟಗಳು ಬಂದರೂ ಮಾನ್ಯ ಕೃಷಿ ಸಚಿವರು ಮುಂದೆ ಬಂದು ನಿಲ್ಲುತ್ತಿದ್ದರು. ಈ ಕಾರಣದಿಂದಾಗಿಯೇ ಅತ್ಯಂತ ಜನರ ನೆಚ್ಚಿನ ಮಂತ್ರಿಗಳಾಗಿದ್ದಾರೆ ಬಿಸಿ ಪಾಟೀಲ್ ಅವರು. ಇಲ್ಲಿವರೆಗೂ ಯಾವುದೇ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳದೆ. ಇದಕ್ಕಾಗಿ ಅವರನ್ನು ಜನರು ಸಾಕಷ್ಟು ಇಷ್ಟಪಡುವುದು. ಮಂತ್ರಿ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಸಾಮಾನ್ಯ ನಾಗರಿಕರ ಜೊತೆಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆತು ಬಿಡುತ್ತಾರೆ.

ಮಣ್ಣಿನ ಮಕ್ಕಳಿಗೆ ಯಾವುದೇ ಸಮಸ್ಯೆ ಬಂದರೂ ಬಿಸಿ ಪಾಟೀಲ್ ಸಾಹೇಬರು ಮುಂದೆ ಬಂದು ನಿಲ್ಲುತ್ತಿದ್ದರು. ಇದಕ್ಕಾಗಿಯೇ ಕರ್ನಾಟಕದ ಮಂತ್ರಿಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯರಾಗಿರುವುದು. ಇಲ್ಲಿವರೆಗೂ ಯಾವುದೇ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳದೆ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಬಿಸಿ ಪಾಟೀಲ್ ಅವರು ಮಾಡಿರುವ ಕೆಲಸಗಳಿಂದಾಗಿಯೇ ಚುನಾವಣೆಗಳಲ್ಲಿ ಅವರು ಸುಲಭವಾಗಿ ಗೆಲ್ಲುತ್ತಾ ಬಂದಿದ್ದಾರೆ. ತಾನು ನಂಬಿದ ಪ್ರಜೆಗಳಿಗಾಗಿ ಏನಾದರು ಸಹಾಯ ಮಾಡಬೇಕೆಂದು, ಇದರ ಜೊತೆಗೆ ರಾಮರಾಜ್ಯದ ಕನಸನ್ನ ಹೊತ್ತುಕೊಂಡು ಬಂದವರಾಗಿದ್ದಾರೆ ಬಿಸಿ ಪಾಟೀಲ್ ಅವರು. ಈ ಎಲ್ಲಾ ಕಾರ್ಯಗಳಿಂದಾಗಿಯೇ ರೈತರು ಪ್ರಜೆಗಳು ಮೆಚ್ಚಿದಾಸ್ ಕೃಷಿ ಮಂತ್ರಿ ಆಗಿದ್ದಾರೆ ಸಚಿವ ಬಿಸಿ ಪಾಟೀಲ್ ಅವರು.

ಇನ್ನು ಇದೆ ಕಾರಣವಾಗಿದೆ ರೈತರು ಯಾವುದೇ ಸಮಸ್ಯೆಗಳು ಇಲ್ಲದೆ ಉತ್ತಮ ಫಸಲನ್ನ ಪಡೆಯಲು ಕಾರಣವಾಗಿದೆ. ಇನ್ನು ಕೃಷಿ ಸಚಿವರಾಗಿರುವ ಬಿಸಿ ಪಾಟೀಲ್ ಅವರು ತಮ್ಮ ಹುಟ್ಟುಹಬ್ಬವನ್ನ ರೈತರೊಂದಿಗೆ ಆಚರಿಸಿಕೊಂಡಿದ್ದು ತಮ್ಮ ಸಂಪೂರ್ಣ ದಿನವನ್ನೆಲ್ಲಾ ರೈತರೊಂದಿಗೆ ಕಳೆದಿದ್ದಾರೆ. ಜೊತೆಗೆ ಸ್ಥಳದಲ್ಲೇ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ ಸಚಿವರು. ಹೀಗೆ ರೈತಪರ ಕೆಲಸಗಳನ್ನ ಮಾಡುತ್ತಿರುವ ಬಿಸಿ ಪಾಟೀಲ್ ಅವರು ನೂರಾರು ಕಾಲ ಜೀವನ ನಡೆಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.