ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆ ಕಂಡ ಅಪ್ರತಿಮ ಕನ್ನಡ ನಿರೂಪಕ ಅಂದ್ರೆ ಅದು ಅಕುಲ್ ಬಾಲಾಜಿ ಅವರು.. ಪ್ಯಾಟ್ ಹುಡ್ಗೀರ್ ಹಳ್ಳಿ ಲೈಫ್, ಹಳ್ಳಿ ದೈದ ಪ್ಯಾಟೇಗೆ ಬಂದ, ಪ್ಯಾಟೆ ಮಂದಿ ಕಾಡಿಗೆ ಬಂದ್ರು ಇಂತಹ ಹಲವಾರು ಶೋಗಳ ಮೂಲಕ ಕನ್ನಡದ ಕಿರುತೆರೆಯಲ್ಲಿ ಸೇನ್ ಸೆಂಸೆಷನ್ ಕ್ತೀಯೇಟ್ ಮಾಡಿ ಅಕುಲ್ ಬಾಲಾಜಿ ಟಿವಿ ಪರದೆಯ ಮೇಲೆ ಸೂಪರ್ ಸ್ಟಾರ್ ಆ್ಯಂಕರ್ ಆಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಗೂ ಎಂಟ್ರಿ ಕೊಟ್ಟು ಅಲ್ಲಿ ಕೂಡ ಗೆದ್ದು ಬಂದಿದ್ದರು.. ಆಗಿದ್ದರೆ ಅಕುಲ್ ಬಾಲಾಜಿ ಅವರು ಕಟ್ಟಿಸಿದ ಸುಂದರವಾದ ಮನೆ ಹೇಗಿದೆ ಗೊತ್ತಾ? ಅವರ ಈ ಸಾಧನೆ ಮತ್ತು ಜೀವನದ ಸ್ವಾರಸ್ಯಕರ ಸಂಗತಿಗಳು ಏನು ಎಂಬುದನ್ನು ಎಂದು ನೋಡೋಣ ಬನ್ನಿ..
[widget id=”custom_html-4″]

ಅಕುಲ್ ಬಾಲಾಜಿ ಅವರು ಆಂದ್ರಪ್ರದೇಶದ ರೈಲ್ವೆ ಕಡೂರು ಎನ್ನುವ ಸಣ್ಣ ಪಟ್ಟಣದಲ್ಲಿ 16 ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಅಕುಲ್ ಬಾಲಾಜಿ ಅವರು ನಂತರ ಭರತನಾಟ್ಯ ಶಾಲೆಗೆ ಸೇರಿಕೊಂಡರು.. ಇವರು ಕನ್ನಡವನ್ನು ಅದ್ಭುತವಾಗಿ ಮಾತನಾಡುವುದನ್ನ ಕಲಿತರು.. ಇನ್ನೂ ಅಕುಲ್ ಬಾಲಾಜಿ ಅವರ ಮಾತ್ರು ಭಾಷೆ ತೆಲುಗು ಆದರೂ ಕನ್ನಡ ಭಾಷೆಯಲ್ಲಿ ಸ್ಪಷ್ಟವಾಗಿ ನಿರೂಪಣೆ ಮಾಡುವಷ್ಟು ಕನ್ನಡ ಭಾಷೆಯ ಮೇಲೆ ಹಿಡಿತವನ್ನ ಸಾಧಿಸಿದರು.. ಹಾಗೆ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆ್ಯಂಕರ್ ಆಗಿ ಮಿಂಚಿದರು.. ಅಕುಲ್ ಬಾಲಾಜಿ ಅವರು ಜೋತಿ ಅವರನ್ನ ಮದುವೆಯಗಿದ್ದು ಈ ದಂಪತಿಗಳಿಗೆ ಒಬ್ಬ ಮುದ್ದಾದ ಮಗ ಕೂಡ ಇದ್ದಾನೆ.. ನೀವು ಈ ಪೋಟೋದಲ್ಲಿ ನೋಡಬಹುದು ಆ್ಯಂಕರ್ ಅಕುಲ್ ಬಾಲಾಜಿ ಅವರು ಕಟ್ಟಿಸಿದ ಸುಂದರವಾದ ಮನೆ ಹೇಗಿದೆ ಎಂದು..
[widget id=”custom_html-4″]

ಬೆಂಗಳೂರಿನಲ್ಲಿ ಇವರು ತುಂಬಾನೇ ಮುತುವರ್ಜಿವಹಿಸಿ ತಮ್ಮಗೆ ಇಷ್ಟವಾಗುವ ರೀತಿಯಲ್ಲಿ ಸುಂದರವಾದ ವಿಶಾಲವಾದ ಮನೆಯನ್ನ ಕಟ್ಟಿಕೊಂಡಿದ್ದಾರೆ ಆ್ಯಂಕರ್ ಅಕುಲ್ ಬಾಲಾಜಿ ಹಾಗು ಪತ್ನಿ ಜೋತಿ ಅವರು.. ಇನ್ನೂ ಬಿಡುವಿನ ಸಮಯದಲ್ಲಿ ಹೆಚ್ಚಿನ ಸಮಯವನ್ನ ತಮ್ಮ ಕುಟುಂಬದ ಜೊತೆ ಕಳೆಯುವ ಅಕುಲ್ ಬಾಲಾಜಿ ಅವರು. ತಮ್ಮ ಮಗನ ಜೊತೆಗೆ ಮಗುವಿನ ರೀತಿ ಆಟಕ್ಕೆ ಇಳಿಯುತ್ತಾರೆ.. ಜೀವನದಲ್ಲಿ ಒಂದು ಭಾಷೆಯನ್ನು ಕಲಿಯುವುದು ಬೇರೇ ಆದರೆ ಆ ಭಾಷೆಯಲ್ಲಿ ನಿರೂಪಣೆ ಮಾಡುವಷ್ಟು ಸಾಮರ್ಥ್ಯ ಬೆಳೆಸಿಕೊಳೋದು ಅಷ್ಟು ಸುಲಭದ ಮಾತಲ್ಲ.. ಆದರೆ ಇದರಲ್ಲಿ ಗೆದ್ದಿರುವ ಅಕುಲ್ ಬಾಲಾಜಿ ಅವರು ನಮ್ಮ ಕನ್ನಡಿಗರ ಮನಸಲ್ಲಿ ಉಳಿದಿದ್ದಾರೆ.. ಸ್ನೇಹಿತರೆ ಆ್ಯಂಕರ್ ಅಕುಲ್ ಬಾಲಾಜಿ ಅವರ ನಿರೂಪಣೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..