ನಿಮಗೆ ಈ ಅಭ್ಯಾಸಗಳು ಇದ್ದರೆ, ಖಂಡಿತಾ ಲಕ್ಷ್ಮೀದೇವಿ ನಿಮ್ಮ ಮನೆಯ ಬಾಗಿಲಿಗೂ ಬರೋದಿಲ್ಲ.!
ವಿಷ್ಣು ಪ್ರಿಯೆ ಮಹಾಲಕ್ಷ್ಮಿಯ ಕೃಪೆ ನಮ್ಮ ಮೇಲೆ ಇದ್ದರೆ ಆರೋಗ್ಯ , ಐಶ್ವರ್ಯ , ಸಮೃದ್ಧಿ ನೆಮ್ಮದಿ ಎಲ್ಲವೂ ನಮ್ಮ ಜೀವನದಲ್ಲಿ ಇರುತ್ತದೆ ಅದೇ ಲಕ್ಷ್ಮಿಯ ಅನುಗ್ರಹ ಇರದೇ ಹೋದರೆ ಬದುಕಿನಲ್ಲಿ ನಾನಾ ರೀತಿಯ ಸಂಕಷ್ಟಗಳು ಎದುರಾಗುತ್ತವೆ. ನಮ್ಮ ಕೆಲವು ಅಭ್ಯಾಸಗಳು ಲಕ್ಷ್ಮೀ ದೇವಿ ನಮಗೆ ಒಲಿಯದಂತೆ ಮಾಡುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಮುಂಜಾನೆ ಮತ್ತು ಸಂಜೆ ನಿದ್ರಿಸುವುದು : ಬೆಳಗ್ಗೆ ತಡವಾಗಿ ಏಳುವುದು ಸೋಮಾರಿಗಳ ಲಕ್ಷಣ. ಮುಂಜಾನೆ ಮತ್ತು ಸಂಜೆ ಗೋಧೂಳಿ ಲಗ್ನದಲ್ಲಿ ಲಕ್ಷ್ಮಿಯು ಮನೆಗೆ […]
Continue Reading