ಕರ್ನಾಟಕದಲ್ಲಿ ಓದಿದ್ದ ಯುವತಿ..ಈಗ 21ವರ್ಷಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ.!ಈಕೆ ಯಾರ್ ಗೊತ್ತಾ.?

ಸ್ನೇಹಿತರೆ ಮನಸ್ಸೊಂದಿದ್ದರೆ ಏನು ಬೇಕಾದರೂ ಯಶಸ್ಸು ಗಳಿಸಬಹುದು ಎಂಬುದಕ್ಕೆ ಈದೀಗ ಇಲ್ಲಿ ಒಬ್ಬ ಸಣ್ಣ ವಯಸ್ಸಿನ ಯುವತಿ ನಿರೂಪಿಸಿದ್ದಾರೆ. ಕೇವಲ 21 ವರ್ಷ ವಯಸ್ಸಿನ ಈ ಯುವತಿ ಇದೀಗ ಬಿಹಾರದಲ್ಲಿಯ ಒಂದು ಪುಟ್ಟ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಹೊರಹೊಮ್ಮಿದ್ದಾರೆ. ಇದೀಗ ಈಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಗುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಇದೆ 21 ವರ್ಷದ ಯುವತಿ ತುಂಬಾ ಚರ್ಚೆ ಆಗುತ್ತಿದ್ದಾಳೆ. ಜೊತೆಗೆ ಹೆಚ್ಚು ಸುದ್ದಿಯಲ್ಲಿದ್ದಾಳೆ. ಹೌದು ಬಿಹಾರದ ಶಿಯೋಹರ್​​ನ ಕುಶಾಹರ್ ಎಂಬ ಊರಿನ ಗ್ರಾಮ ಪಂಚಾಯಿತಿಯಲ್ಲೇ […]

Continue Reading

ಕೋಟ್ಯಂತರ ಬೆಲೆಬಾಳುವ ಆಸ್ತಿಯನ್ನ ಬಡ ಆಟೋಚಾಲಕನಿಗೆ ದಾನವಾಗಿ ಕೊಟ್ಟ ಅಜ್ಜಿ.!ಕಾರಣ ಕೇಳಿದ್ರೆ..

ಹೌದು ಸ್ನೇಹಿತರೆ ಇವತ್ತಿನ ಕಾಲದಲ್ಲಿ ಯಾರು ಯಾರಿಗೆ ಆಗುವುದಿಲ್ಲ, ಕಷ್ಟ ಎಂದವರಿಗೂ ಸಹಾಯ ಮಾಡಲಿಕ್ಕೆ ಬಾರದ ಜನಗಳ ನಡುವೆ, ಕೆಲವೊಂದು ಘಟನೆಗಳು ತುಂಬಾ ಮನಸ್ಸಿಗೆ ಹತ್ತಿರವಾಗುತ್ತವೆ. ಇಂತಹದೇ ಆದ ನೈಜ ಘಟನೆಯೊಂದು ಒರಿಸ್ಸಾ ರಾಜ್ಯದಲ್ಲಿ ನಡಿದಿದ್ದು, ವಯಸ್ಸಾದ ಅಜ್ಜಿ ಮಾಡಿರುವ ಕೆಲಸ ಕೇಳಿದ್ರೆ ನೀವು ಕೂಡ ಅಚ್ಚರಿ ಪಡುತ್ತೀರಾ..ಹೌದು, ವಯಸ್ಸಾದ ಈ ಅಜ್ಜಿ ಕೋಟ್ಯಂತರ ಬೆಲೆಬಾಳುವ ತನ್ನ ಎಲ್ಲಾ ಆಸ್ತಿಯನ್ನ ಆಟೋ ಚಾಲಕನಿಗೆ ಬರೆದುಕೊಟ್ಟಿದ್ದಾರೆ. ಈ ಅಪರೂಪದ ಘಟನೆ ನಡೆದಿರುವುದು ಒರಿಸ್ಸಾದ ಕಟಕ್ ನಲ್ಲಿ. ಸ್ವಾರ್ಥವಿಲ್ಲದೆ ಸೇವೆ […]

Continue Reading

ಮಹಾ ಮಳೆಯಲ್ಲಿ ವ್ಯಕ್ತಿಯನ್ನ ಹೆಗಲ ಮೇಲೆ ಹೊತ್ತು ಸಾಗಿದ ಮಹಿಳಾ ಪೊಲೀಸ್.!ವಿಡಿಯೋ ವೈರಲ್..

ಹೌದು ಸ್ನೇಹಿತರೆ ತಮಿಳುನಾಡಿನಲ್ಲಿ ಇದೀಗ ಭೀ’ಕರ ಮಳೆ ಆಗುತ್ತಿದ್ದು, ಅಲ್ಲಿಯ ಜನರ ಜೀವನ ಅಸ್ತವ್ಯಸ್ತ ಆಗಿರೋದು ನಮಗೆಲ್ಲಾ ತಿಳಿದಿರೋ ವಿಷಯವೇ. ಹೆಚ್ಚಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರ ಜೀವದ ಹಂಗನ್ನೇ ತೊರೆದು, ಕಷ್ಟದಲ್ಲಿರುವ ಜನರನ್ನ ಕಾಪಾಡಲು, ಅವರ ಜೀವವನ್ನು ಉಳಿಸಲು ಮುಂದಾಗುತ್ತಿದ್ದಾರೆ. ಅವರನ್ನು ಪ್ರಾ’ಣಾಪಾಯದಿಂದ ಪಾರು ಮಾಡಲು ಎಲ್ಲಾ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಿಯ ರಸ್ತೆಗಳೆಲ್ಲಾ ನೀರಿನಿಂದ ತುಂಬಿ ತುಳುಕಾಡುತ್ತಿವೆ. ಇನ್ನೊಂದು ಕಡೆ ಭಾರೀ ಮಳೆ ಮತ್ತು ಗಾಳಿ ಬೀಸಲಿದೆ ಎಂದು […]

Continue Reading

ಯುವಕನ ಮೆದುಳು ನಿಷ್ಕ್ರಿಯ.!ತಂದೆ ತಾಯಿ ಮಾಡಿದ್ದು ಕೇಳಿದ್ರೆ ಅಚ್ಚರಿ ಪಡ್ತೀರಾ..

ಸ್ನೇಹಿತರೆ ಮನುಷ್ಯನ ಜೀವನ ಯಾವಾಗ ಹೇಗೆ ಇರುತ್ತದೆ ಎಂದು ನಾವು ತೂಕ ಹಾಕುವುದಕ್ಕೆ ಎಂದಿಗೂ ಆಗುವುದಿಲ್ಲ. ಮನುಷ್ಯನ ಪ್ರಾ’ಣ ನೀರ ಮೇಲಿನ ಗುಳ್ಳೆಯಂತೆ ಎಂಬುದು ಸತ್ಯ. ನಮ್ಮ ಜೊತೆ ನಿನ್ನೆಯಷ್ಟೇ ಇದ್ದವರು ಈಗ ನಮ್ಮ ಜೊತೆಗೆ ಇರುವುದಿಲ್ಲ. ಆ ರೀತಿ ಕೆಲ ದು’ರ್ಘಟನೆ ನಡೆದುಬಿಡುತ್ತವೆ. ಹೌದು ನಾವು ಜೀವನದಲ್ಲಿ ಎಷ್ಟು ಜಾಗರೂಕತೆಯಿಂದ ಇದ್ದರೂ ಕೂಡ ಭೂಮಿಯ ಮೇಲಿನ ನಮ್ಮ ಪಯಣ ಮುಗಿದ ಬಳಿಕ, ನಮ್ಮ ಋಣ ತೀರಿದ ಬಳಿಕ, ನಾವು ಕೂಡ ಮಣ್ಣಲ್ಲಿ ಮ’ಣ್ಣಾಗಬೇಕು. ಒಂದಲ್ಲ ಒಂದು […]

Continue Reading

ಕಲೆಕ್ಟರ್ ಸೈನ್ ಗೋಸ್ಕರ ಓಡಾಡಿ ಸುಸ್ತಾದ ಅಪ್ಪ..ತಂದೆಯ ಕಷ್ಟ ನೋಡಿ ಮಗಳು ಏನಾದಳು ಗೊತ್ತಾ ?

ಕೆಲವರು ಜೀವನದಲ್ಲಿ ಗುರಿಯನ್ನ ಎತ್ತುಕೊಂಡು ಸಾಧನೆಯನ್ನ ಮಾಡಿದ್ರೆ, ಮತ್ತೆ ಅನೇಕರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆದ ಅವಮಾನವನ್ನ ಗುರಿಯಾಗಿಟ್ಟುಕೊಂಡು ಸಾಧನೆ ಮಾಡಿ ಸಮಾಜದಲ್ಲಿ ದೊಡ್ಡ ಎತ್ತರದ ಸ್ಥಾನಕ್ಕೆ ಬೆಳೆಯುತ್ತಾರೆ. ಅದಕ್ಕೆ ಹೇಳೋದು ಸಾಧಿಸುವ ಛಲ ಒಂದಿದ್ದರೆ ಜೀವನದಲ್ಲಿ ಏನು ಬೇಕಾದ್ರು ಸಾಧನೆ ಮಾಡಬಹುದು. ಇದೆ ರೀತಿ ತನ್ನ ತಂದೆಗಾದ ಅವಮಾನವನ್ನ ಗುರಿಯಾಗಿಟ್ಟುಕೊಂಡು ಮಹಿಳೆಯೊಬ್ಬಳು ಸಾಧನೆ ಮಾಡಿ ಎತ್ತರಕ್ಕೆ ಬೆಳೆದ ರೋಚಕ ನಿಜಜೀವನದ ಕತೆ ಇದು. ಈ ಮಹಿಳೆಯ ಹೆಸರು ರೋಹಿಣಿ ಭಾಜೀ ಎಂದು, ಮಹಾರಾಷ್ಟ್ರದಲ್ಲಿ ಜನಿಸಿದವರು. […]

Continue Reading

ಬಿಸಿ ರಾಗಿಮುದ್ದೆ ಡೋಲೊ ಮಾತ್ರೆ..ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದ ಈ ಯುವತಿ ಯಾರು ಗೊತ್ತಾ ?ಈಕೆ ಓದಿರೋದು ಏನ್ ಗೊತ್ತಾ?

ಕೆಲವು ದಿನಗಳ ಹಿಂದಷ್ಟೇ ಕೊರೋನಾ, ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ಸ್ಥಳೀಯ ಮಾಧ್ಯಮವೊಂದರ ಜೊತೆ ಮಾತನಾಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ಸಿಕ್ಕಾಪಟ್ಟೆ ಸಡ್ಡು ಮಾಡಿತ್ತು. ದಿನ ಕಳೆದು ಬೆಳಗಾಗುವುದರೊಳಗೆ ರಾಗಿ ಮುದ್ದೆ, ಡೋಲೋ ೬೫೦ ಮಾತ್ರೆ ಕೊರೋನಾಗೆ ಮದ್ದು ಎಂದಿದ್ದ ಆಕೆ ಕರ್ನಾಟಕ ರಾಜ್ಯದಂತ ಫೇಮಸ್ ಆಗಿಬಿಟ್ಟಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಸೋಷಿಯಲ್ ಮೀಡಿಯಾಗಳು, ಮಾಧ್ಯಮಗಳಿಂದ ಹಿಡಿದು ವಾಟ್ಸಾಪ್ ಸ್ಟೇಟಸ್ ಗಳಲ್ಲಿಯೂ ಸಹ ಆಕೆ ಮಾತನಾಡಿದ್ದ ವಿಡಿಯೋ ಹಲಚಲ್ ಎಬ್ಬಿಸಿತ್ತು. ಆಕೆ ಕೊರೋನಾ ಲಕ್ಡೌನ್ ಕುರಿತಂತೆ […]

Continue Reading

ಅನುಮಾನದಿಂದ ವಿಚಾರಣೆಗೆ ಕರೆದೊಯ್ದ ಪೊಲೀಸರು..ಆತನ ನಿಜರೂಪ ಕೇಳಿ ಕಾಲಿಗೆ ಬಿದ್ರು! ಅಸಲಿಗೆ ಈತ ಯಾರು ಗೊತ್ತಾ?

‘ಮುಖ ನೋಡಿ ಮೊಳೆ ಹಾಕಬೇಡಾ’ ಈ ಕನ್ನಡ ಹಾಡನ್ನ ನೀವೆಲ್ಲಾ ಕೇಳೇ ಇರುತ್ತೀರಾ..ಹೌದು, ಒಬ್ಬ ಮನುಷ್ಯನನ್ನ ಆತನ ಬಟ್ಟೆಯಿಂದಲೋ ಅಥ್ವಾ ಮತ್ತೆ ಯಾವುದರಿಂದಲಿ ಅಳೆದು ಇವನು ಇಂತಹವನೇ ಎಂಬ ನಿರ್ಧಾರಕ್ಕೆ ಬರುವುದು ತಪ್ಪು. ಇದೆ ರೀತಿ ಪೊಲೀಸರು ಬಿಳಿ ಬಟ್ಟೆ ಮತ್ತು ಗಡ್ಡ ಬಿಟ್ಟುಕೊಂಡು ತಿರುಗುತ್ತಿದ್ದ ವ್ಯಕ್ತಿಯೊಬ್ಬನನ್ನ ಠಾಣೆಗೆ ಕರೆತಂದು ಆತನ ಅಸಲಿ ವಿಚಾರ ತಿಳಿದು ದಂಗಾಗಿದ್ದಾರೆ. ಇನ್ನು ಪೊಲೀಸರು ಅನುಮಾನದಿಂದ ಠಾಣೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯ ಹೆಸರು ಅಲೋಕ್ ಸಾಗರ್ ಎಂದು. ಗಡ್ಡ ಬಿಟ್ಟುಕೊಂಡು, ಬಿಳಿ […]

Continue Reading

ಬರೋಬ್ಬರಿ 365 ದಿನ ಸರೋವರದಲ್ಲಿ ಈಜಾಡಿದ ಬಸ್ ಡ್ರೈವರ್ ! ಆಮೇಲೆನಾಯ್ತು ಗೊತ್ತಾ?

ಹೆಮ್ಮಾರಿ ಕೊರೊನಾ ವಿರುದ್ಧ ಜನರು ಕಳೆದೊಂದು ವರ್ಷದಲ್ಲಿ ಇನ್ನಿಲ್ಲದ ರೀತಿಯಲ್ಲಿ ಸಮರ ಸಾರುತ್ತಲೇ ಇದ್ದಾರೆ. ಈ ನಡುವೆ ಚಿಗಾಗೋದ ಬಸ್ ಡ್ರೈವರ್ ವೊಬ್ಬ ಹೊಸ ಸಾಹಸ ಮಾಡುವ ಮೂಲಕ ಕೊರೊನಾ ವಿರುದ್ಧ ತಮ್ಮದೇ ಶೈಲಿಯಲ್ಲಿ ಸಮರ ಸಾರಿದ್ದಾನೆ. ಆ ಹಿರಿ ಜೀವದ ಸಾಧನೆ ಎಲ್ಲರನ್ನ ಹುಬ್ಬೇರಿಸುವಂತ್ತಿದೆ. ಅಷ್ಟಕ್ಕೂ ಆ ಹಿರಿ ಜೀವ ಮಾಡಿದ್ದೇನು ಎಂಬುದನ್ನು ಹೇಳ್ತೀವಿ..ಅಮೆರಿಕದ ಚಿಕಾಗೋದ ಬಸ್ ಡ್ರೈವರ್ ಒಬ್ಬ ಕೊರೊನಾ ಕಾಲದಲ್ಲಿ ಒತ್ತಡವನ್ನು ನಿವಾರಣೆ ಮಾಡಲು ಯಾರು ಮಾಡದ ಸಾಹಸವನ್ನು ಮಾಡಿದ್ದಾರೆ. ಮಿಚಿಗನ್ ಸರೋವರ […]

Continue Reading

ತನ್ನ ಹೆತ್ತ ತಾಯಿಗೆ ಶಿಕ್ಷೆ ಕೊಡಿಸಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ! ಕಾರಣ ಗೊತ್ತಾದ್ರೆ ಅಚ್ಚರಿ ಪಡ್ತೀರಾ..

ಒಮ್ಮೆ ವೈಎಸ್ಆರ್ ಕಾಂಗ್ರೆಸ್ ನ ಶಾಸಕಿ ರೋಜಾ ಅವರನ್ನು ಪೊಲೀಸರು ಬಂಧಿಸಿದ್ದರು. ಕಾರಣ ಅವರು ಕರ್ಫ್ಯೂ ನಿಯಮ ಉಲ್ಲಂಘಿಸಿ ತಮ್ಮ ಬೆಂಬಲಿಗರೊಂದಿಗೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ನಂತರ ಪೊಲೀಸರು ಅವರನ್ನು ಬಂಧಿಸಿ ಕೆಲ ಘಂಟೆಗಳ ನಂತರ ಬಿಡುಗಡೆಗೊಳಿಸಿದರು. ಆದರೆ ರೋಜಾ ಜೊತೆಗಿದ್ದ ಮೊತ್ತೊಬ್ಬ ಮಹಿಳೆಯನ್ನು ಮಾತ್ರ ಬಿಡುಗಡೆ ಮಾಡಲಿಲ್ಲ. ಆ ಮಹಿಳೆ ಯಾರೆಂದರೆ, ತನ್ನ ಸ್ವಂತ ಖರ್ಚಿನಲ್ಲೇ ಪ್ರಚಾರ ಮಾಡುತ್ತಾ ಪಕ್ಷಕ್ಕಾಗಿ ದುಡಿಯುವ ವೈಎಸ್ಆರ್ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತೆ. ನಂತರ ಅವರು ತಮ್ಮನ್ನೂ […]

Continue Reading

ಜಗತ್ತಿನ ಶತಮಾನದ ಮಹಾದಾನಿ ಯಾರಂತ ಗೊತ್ತಾದ್ರೆ ಹೆಮ್ಮೆ ಪಡುತ್ತೀರಾ !

ಹರೂನ್ ಮತ್ತು ಎಡೆಲ್ ಗಿವ್ ಎಂಬ ಸಂಸ್ಥೆಗಳು ಜಂಟಿಯಾಗಿ ಐವತ್ತು ಜನ ಅತಿದೊಡ್ಡ ದಾನಿಗಳ ಪಟ್ಟಿಯನ್ನ ಸಿದ್ಧಪಡಿಸಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮ ರಂಗದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡು ಅತಿದೊಡ್ಡ ದಾನಿ ಎಂದು ಈ ಎರಡು ಪ್ರತಿಷ್ಠಾನಗಳು ಹೇಳಿವೆ. 1892ರಲ್ಲಿಯೇ ದಾನ ನೀಡಲು ಆರಂಭಿಸಿದ ಜೆಮ್ ಶೆಡ್ ಜಿ ಅವರು ಇದುವರೆಗೂ ದಾನವಾಗಿ ನೀಡಿದ ಹಣದ ಮೊತ್ತ 102 ಬಿಲಿಯನ್ ಡಾಲರ್ ಅಂದ್ರೆ 7.56 ಲಕ್ಷ ಕೋಟಿ […]

Continue Reading