ಮಗಳ ಮದುವೆ ಸಂಭ್ರಮದಲ್ಲಿ ಪಬ್ಲಿಕ್ ಟಿವಿ ರಂಗಣ್ಣ..ಯಾರೆಲ್ಲಾ ಬಂದಿದ್ರು.?ವಿಡಿಯೋ ನೋಡಿ..
ಸ್ನೇಹಿತರೇ, ಕನ್ನಡದ ಖ್ಯಾತ ಸುದ್ದಿವಾಹಿನಿ ಪಬ್ಲಿಕ್ ಟಿವಿ ಎಂದ ಕೂಡಲೇ ನೆನಪಿಗೆ ಬರುವುದೇ ರಂಗನಾಥ್ ಅವರು. ಜನರು ಪ್ರೀತಿಯಿಂದ ರಂಗಣ್ಣ ಎಂದು ಕರೆಯುತ್ತಾರೆ. ತಮ್ಮ ನೇರ ನುಡಿಯ ಮಾತಿನ ಶೈಲಿಯ ಮೂಲಕ ಖಡಕ್ ಆಗಿ ಹಿರಿಯ ಪತ್ರಕರ್ತರು ಆಗಿರುವ ರಂಗಣ್ಣ ಅವರು ಕನ್ನಡ ಸುದ್ದಿಲೋಕದಲ್ಲಿ ತುಂಬಾನೇ ಫೇಮಸ್.. ಎಷ್ಟರ ಮಟ್ಟಿಗೆ ಎಂದರೆ ರಂಗಣ್ಣ ಅವರನ್ನ ಕಂಡರೆ ರಾಜಕಾರಣಿಗಳಿಗೂ ಕೂಡ ಸ್ವಲ್ಪ ಭಯನೇ..ಇನ್ನು ಪ್ರತೀ ದಿನ ರಾತ್ರಿ ೯ಗಂಟೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಎಲ್ಲರಿಗು ಅಚ್ಚುಮೆಚ್ಚು. ಇನ್ನು ಮಾಧ್ಯಮ […]
Continue Reading