ಆಕ್ಸಿಜೆನ್ ಖರೀದಿಗಾಗಿ ಭಾರತಕ್ಕೆ 1 ಬಿಟ್ ಕಾಯಿನ್ ದೇಣಿಗೆಯಾಗಿ ನೀಡಿದ ಬ್ರೆಟ್ ಲೀ ! 1 ಬಿಟ್ ಕಾಯಿನ್ ಬೆಲೆ ಎಷ್ಟು ಗೊತ್ತಾ ?

ಸ್ನೇಹಿತರೇ, ಬೆಂಗಳೂರು ಸೇರಿದಂತೆ ಇಡೀ ದೇಶದಾದ್ಯಂತ ಕೊ’ರೋನಾ ಸೋಂಕು ತಾಂಡವಾಡುತ್ತಿದೆ. ಇನ್ನು ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ಹೆಚ್ಚಾಗಿದೆ. ಇದರ ನಡುವೆಯೇ ಮೊನ್ನೆಯಷ್ಟೇ ಭಾರತ ಸಂಕಷ್ಟದ ಪರಿಸ್ಥಿತಿಯಲ್ಲಿರುವುದನ್ನ ನೋಡಿದ ಆಸ್ಟ್ರೇಲಿಯಾ ಕ್ರಿಕೆಟರ್ ಪ್ಯಾಟ್​ ಕಮ್ಮಿನ್ಸ್ ಅವರು 50 ಸಾವಿರ ಡಾಲರ್ ಹಣ ಪಿಎಂ ಕೇರ್ ಗೆ ದೇಣಿಗೆಯಾಗಿ ನೀಡುವ ಮೂಲಕ ಇತರೆ ಕ್ರಿಕೆಟ್ ಆಟಗಾರರು ಭಾರತಕ್ಕೆ ದೇಣಿಗೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈಗ ಪ್ಯಾಟ್​ ಕಮ್ಮಿನ್ಸ್ ಅವರಿಂದ ಪ್ರೇರಣೆ ಪಡೆದ ಅದೇ ದೇಶದವರಾದ ಮಾಜಿ ಬೌಲರ್ […]

Continue Reading

ಸುರೇಶ್ ರೈನಾ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮತ್ತೊಬ್ಬ ಆಟಗಾರ ಔಟ್ ?

ಇತ್ತೀಚೆಗಷ್ಟೇ ಕ್ರಿಕೆಟ್ ಆಟಗಾರ ಸುರೇಶ್ ರೈನಾ ೨೦೨೦ರ ಐಪಿಎಲ್ ಟೂರ್ನಿ ಆಡದೇ ದುಬೈನಿಂದ ಹಿಂದಿರುಗಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ಆಡುತ್ತಿದ್ದ ಸುರೇಶ ರೈನಾ ಸುಸಜ್ಜಿತ ಹೋಟೆಲ್ ರೂಮ್ ಕೊಡಲಿಲ್ಲ ಎಂದು ಸಿಎಸ್ ಕೆ ತಂಡದ ಮ್ಯಾನೇಜ್ಮೆಂಟ್ ಜೊತೆ ಮನಸ್ತಾಪ ಉಂಟಾಗಿದ್ದು ಭಾರತಕ್ಕೆ ಹಿಂತಿರುಗಿದ್ದರು. ಈಗ ಐಪಿಎಲ್ ತಂಡದ ಮತ್ತೊಬ್ಬ ಆಟಗಾರ 2020ರ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೌದು, ಸ್ಪಿನ್ ಬೌಲರ್ ಹರಭಜನ್ ಸಿಂಗ್ ಅವರು ತಮ್ಮ ವೈಯುಕ್ತಿಕ ಕಾರಣಗಳಿಂದಾಗಿ ಈ ಸಲದ […]

Continue Reading

ಸುರೇಶ್ ರೈನಾ ಐಪಿಎಲ್ ಆಡದೆ ಭಾರತಕ್ಕೆ ಹಿಂತಿರುಗಲು ಆ ಹೋಟೆಲ್ ರೂಮ್ ಕಾರಣ ?

ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ಲೀಗ್ ಆಡಲು ದುಬೈಗೆ ತೆರಳಿದ್ದು ಏಕಾಏಕಿ ಮತ್ತೆ ಭಾರತಕ್ಕೆ ವಾಪಾಸ್ ಆಗಿದ್ದು ಚರ್ಚೆಗೆ ಕಾರಣವಾಗಿತ್ತು. ಕೌಟಂಬಿಕ ಕಾರಣಗಳಿಂದಾಗಿ ಸುರೇಶ ರೈನಾರವರು ಈ ಐಪಿಎಲ್ ಟೂರ್ನಿಯಿಂದ ಹೊರಹೋಗಿದ್ದಾರೆ ಎಂದು ಸಿಎಸ್‍ಕೆ ಮ್ಯಾನೇಜ್ಮೆಂಟ್ ಹೇಳಿತ್ತು. ಆದರೆ ಅಸಲಿ ಕಾರಣ ಬೇರೆಯೇ ಇದೆ.. ಹೌದು, ಸುರೇಶ್ ರೈನಾ ೨೦೨೦ರ ಐಪಿಎಲ್ ಟೂರ್ನಿಯಲ್ಲಿ ಆಡದೆ ದುಬೈನಿಂದ ಹಿಂದಿರುಗಿರುವುದು ಕೌಟಂಬಿಕ ಕಾರಣಕ್ಕಲ್ಲ. ಬದಲಿಗೆ ಹೋಟೆಲ್ ರೂಮ್ […]

Continue Reading

ಖ್ಯಾತ ಕ್ರಿಕೆಟಿಗರನ್ನ ಮದುವೆಯಾಗಿರುವ ಬಾಲಿವುಡ್ ನಟಿಯರು

ನಮಸ್ತೇ ಸ್ನೇಹಿತರೇ, ಹಲವಾರು ವರ್ಶಗಳಿಂದ ಕ್ರಿಕೆಟ್ ರಂಗಕ್ಕೂ ಬಾಲಿವುಡ್ ಚಿತ್ರರಂಗಕು ಅವಿನಾಭಾವ ಸಂಭಂದವಿದೆ. ಇನ್ನು ಕ್ರಿಕೆಟಿಗರಿಗೆ ಮನಸೋತಿರುವ ಹಲವು ಬಾಲಿವುಡ್ ಸ್ಟಾರ್ ನಟಿಯರು ಅವರನ್ನ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಯಾವೆಲ್ಲಾ ಬಾಲಿವುಡ್ ನಟಿಯರು ಕ್ರಿಕೆಟಿಗರನ್ನ ಮದುವೆಯಾಗಿದ್ದಾರೆ ಎಂಬುದನ್ನ ನೋಡೋಣ ಬನ್ನಿ.. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನೆಡೆಸಿದ್ದ ಮೊಹಮದ್ ಅಜರುದ್ದೀನ್ ಹಾಗೂ ಬಾಲಿವುಡ್ ನ ಸುಂದರ ನಟಿ ಸಂಗೀತ ಬಿಜಲಾನಿ ಅವರ ನಡುವಿನ ಲವ್ ಸ್ಟೋರಿ ಬಗ್ಗೆ ೮೦ರ ದಶಕದಲ್ಲಿ ಸಖತ್ ಸುದ್ದಿಯಾಗಿತ್ತು. […]

Continue Reading

ಧೋನಿ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಅತೀ ದೊಡ್ಡ ನಿರ್ಧಾರ ಮಾಡಿದ ಪಾಕ್ ಅಭಿಮಾನಿ !

ಭಾರತದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ದೇಶಕ್ಕೆ ಎರಡು ವಿಶ್ವಕಪ್ ಗಳನ್ನ ಗೆದ್ದು ಕೊಟ್ಟ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿಧಾಯ ಘೋಷಿಸಿದ್ದಾರೆ. ಇನ್ನು ಧೋನಿಯವರು ಇದ್ದಕಿದ್ದಂತೆ ತೆಗೆದುಕೊಂಡ ಈ ನಿರ್ಧಾರ ವಿಶ್ವದಲ್ಲಿರುವ ಕೋಟ್ಯಾಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇನ್ನು ಧೋನಿಯವರ ಈ ನಿರ್ಧಾರದಿಂದಾಗಿ ಪಾಕಿಸ್ತಾನದ ಅಭಿಮಾನಿಯೊಬ್ಬ ತುಂಬಾ ಬೇಸರಗೊಂಡಿದ್ದು ದೊಡ್ಡ ನಿರ್ಧಾರವೊಂದನ್ನೇ ಮಾಡಿದ್ದಾನೆ. ಧೋನಿಗೆ ಭಾರತದಲ್ಲಿ ಅಭಿಮಾನಿಗಳಿರುವಂತೆ ಪಾಕಿಸ್ಥಾನದಲ್ಲಿಯೂ ಕೂಡ ಅಭಿಮಾನಿಯೊಬ್ಬ ಇದ್ದಾರೆ. ಅವರೇ ಕ್ರಿಕೆಟ್ ಜಗತ್ತಿನಲ್ಲಿ ಚಾಚಾ ಚಿಕಾಗೋ ಎಂದು […]

Continue Reading

ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿಧಾಯ ಹೇಳಿದ ಧೋನಿ ಮುಂದೇನು ಮಾಡಲಿದ್ದಾರೆ ಗೊತ್ತಾ !?

ನಮಸ್ತೇ ಸ್ನೇಹಿತರೇ, ಭಾರತೀಯ ಕ್ರಿಕೇಟ್ ರಂಗ ಕಂಡ ದಿಗ್ಗಜ ಆಟಗಾರ ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಮೊನ್ನೆಯಷ್ಟೇ ತಮ್ಮ ಅಂತರಾಷ್ತ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ದಿನದಂದೇ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿಧಾಯ ಘೋಷಸಿಸಿದ್ದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಎರಡು ಬಾರಿ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಕೀರ್ತಿ ಕೂಲ್ ಕ್ಯಾಪ್ಟನ್ ಧೋನಿಗೆ ಸಲ್ಲುತ್ತದೆ. 2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ […]

Continue Reading

ವಿರಾಟ್ ಕೊಹ್ಲಿಯನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ವಿಚಿತ್ರ ಕಂಡೀಷನ್ ಇಟ್ಟ ರಾಜಸ್ಥಾನ ರಾಯಲ್ಸ್ !

ಪ್ರತೀ ವರ್ಷದಂತೆ ಬಹುನಿರೀಕ್ಷಿತ ಐಪಿಎಲ್ ಕ್ರಿಕೆಟ್ ಲೀಗ್ ಈ ವರ್ಷ ಕೂಡ ನಡೆಯಲಿದ್ದು ಕೊ’ರೋನಾ ಕಾರಣದಿಂದಾಗಿ ಆರಂಭವಾಗುವುದು ತಡವಾಗಿದೆ. ಇನ್ನೆನು ಐಪಿಎಲ್ ಆರಂಭಕ್ಕೆ ದಿನಗಣನೆ ಪ್ರಾರಂಭವಾಗಿದ್ದು IPL ಜ್ವರ ಕಾವೇರುತ್ತಿದ್ದಂತೆ ನೆಚ್ಚಿನ ತಂಡಗಳ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾಗಳಲ್ಲಿ ವಾಕ್ಸಮರ ಪ್ರಾರಂಭವಾಗಿದೆ. ತಮ್ಮ ತಮ್ಮ ನೆಚ್ಚಿನ ತಂಡಗಳು ಹಾಗೂ ಆಟಗಾರರ ಫ್ಯಾನ್ಸ್ ನಡುವೆ ಈ ವಾಕ್ಸಮರ ಮಾಮೂಲಿಯೇ. ಇನ್ನು ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ೧೩ ನೇ ಆವೃತ್ತಿಯು ಸೆಪ್ಟೆಂಬರ್ ೧೯ ರಿಂದ […]

Continue Reading

ಜಗತ್ತಿನ ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದ ಪಾಕ್ ಮಾಜಿ ಆಟಗಾರ

ರಾಮ ಜನ್ಮಭೂಮಿ ಅಯೋಧ್ಯಯಲ್ಲಿ ಶ್ರೀರಾಮನ ಮಂದಿರ ಕಟ್ಟಬೇಕು ಎನ್ನುವುದು ಜಗತ್ತಿನ ಕೋಟ್ಯಾಂತರ ಹಿಂದೂಗಳ ಕನಸಾಗಿತ್ತು. ಈಗ ಅಯೋಧ್ಯಲ್ಲಿ ರಾಮ ಮಂದಿರದ ಶಿಲಾನ್ಯಾಸದ ಭೂಮಿ ಪೂಜೆ ನೆರವೇರಿದ್ದು ಹಿಂದೂಗಳ ಶತ ಶತಮಾನಗಳ ಕನಸು ಕೆಲವೇ ವರ್ಷಗಳಲ್ಲಿ ಈಡೇರಲಿದೆ. ಹೌದು ಆಗಸ್ಟ್ ೫ ಜಗತ್ತಿನಲ್ಲಿರುವ ಎಲ್ಲಾ ಹಿಂದೂಗಳ ಪಾಲಿಗೆ ಅದ್ಭುತ ದಿನವಾಗಿದೆ. ಇನ್ನು ಪಾಕಿಸ್ತಾನದ ಮಾಜಿ ಆಟಗಾರರೊಬ್ಬರು ಅಯೋಧ್ಯಯಲ್ಲಿ ರಾಮ ಮಂದಿರದ ಭೂಮಿ ಪೂಜೆ ನೆರವೇರಿದ್ದು ಇದು ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಹೇಳಿದ್ದು ಶ್ರೀರಾಮ ನಮಗೆ ಆದರ್ಶ […]

Continue Reading

ವೈರಲ್ ಆಯ್ತು ಟೀಮ್ ಇಂಡಿಯಾ ಮಾಜಿ ನಾಯಕನ ಫೋಟೋ ! ಆದ್ರೆ ಧೋನಿಯ ತಾಯಿ ಹೇಳಿದ್ದೆ ಬೇರೆ?

ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ಆಟಗಾರರಲ್ಲಿ ಒಬ್ಬರಾದ ಟೀಮ್ ಇಂಡಿಯಾದ ಮಾಜಿ ನಾಯಕರಾಗಿರುವ ಮಹೇಂದ್ರ ಸಿಂಗ್ ಧೋನಿ ಕಳೆದ ಹತ್ತು ತಿಂಗಳುಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ೨೦೧೯ರಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಬ್ಯಾಟ್ ಹಿಡಿದಿದ್ದ ಧೋನಿ ಬಳಿಕ ೨೦೨೦ರ ಐಪಿಎಲ್ ಟೂರ್ನಿಗೆ ತರಭೇತಿ ಪಡೆಯುತ್ತಿರುವ ವೇಳೆ ಕ್ರಿಕೆಟ್ ಬ್ಯಾಟ್ ನೊಂದಿಗೆ ಕಾಣಿಸಿಕೊಂಡಿದ್ದರು ಮಾಜಿ ಕೂಲ್ ಕ್ಯಾಪ್ಟನ್. ಆದರೆ ಈಗ ಕೊರೋನಾ ಕಾರಣದಿಂದಾಗಿ ಲಾಕ್ ಡೌನ್ ಆಗಿರುವ ಕಾರಣ ತನ್ನ ಮಗಳೊಂದಿಗೆ ಮನೆಯಲ್ಲೇ ಕಾಲ […]

Continue Reading

ಮಾಜಿ ನಾಯಕ ಧೋನಿ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಯುವರಾಜ್ ಸಿಂಗ್.?

ಭಾರತೀಯ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಲ್ ರೌಂಡರ್ ಆಟಗಾರರಲ್ಲಿ ಯುವರಾಜ್ ಸಿಂಗ್ ಕೂಡ ಒಬ್ಬರು. 2007ರ ಟಿ20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ತೋರಿದ ಭರ್ಜರಿ ಆಟವೇ ಇದಕ್ಕೆ ಸಾಕ್ಷಿ. ಈಗ 2011ರ ವಿಶ್ವಕಪ್ ಬಗೆಗಿನ ಕೆಲವೊಂದು ವಿಷಯಗಳನ್ನ ಬಹಿರಂಗ ಮಾಡಿದ್ದಾರೆ. ಹೌದು, ಈಗ ಯುವರಾಜ್ ಸಿಂಗ್ ಬಹಿರಂಗ ಮಾಡಿರುವ ಹೇಳಿಕೆಯೊಂದು ಈಗ ಕ್ರಿಕೆಟ್ ಜಗತ್ತಿನಲ್ಲಿ ಹೊಸದೊಂದು ಚರ್ಚೆಗೆ ನಾಂದಿಮಾಡಿದೆ. ಪ್ರತಿಯೊಬ್ಬ ನಾಯಕನಿಗೆ ತನ್ನದೇ ಆದ ನೆಚ್ಚಿನ ಆಟಗಾರನಿರುತ್ತಾನೆ. ಅವರೇ ತಂಡದಲ್ಲಿರಬೇಕು […]

Continue Reading