ನನ್ನ ಮೇಲೆ ಆ ಕೆಲಸ ಮಾಡಿದ್ದಾರೆಂದು ದೂರು ಕೊಟ್ಟು ಕಣ್ಣೀರಿಟ್ಟ ಬಿಗ್ಬಾಸ್ ಸ್ಪರ್ಧಿ.!

Kannada News

ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಕಳೆದ ಕರೋನ ಸಂದರ್ಭದಲ್ಲಿ ಸಾಕಷ್ಟು ಕಲಾವಿದರ ಮದುವೆ ನಿಶ್ಚಯ ಆಗಿದ್ದು, ನಂತರ ವಿವಾಹ ಕಾರ್ಯ ಕೂಡ ಮುಗಿದವು. ಸಣ್ಣ ಪುಟ್ಟ ಸೀಮಂತದ ಕೆಲಸಗಳು ಕನ್ನಡ ಕಿರುತೆರೆಯ ಕಲ ಕಲಾವಿದರ ಜೀವನದಲ್ಲಿ ನಡೆದವು. ಹೌದು ಕನ್ನಡ ಕಿರುತೆರೆಯ ನಟಿ ಹಾಗೂ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರ ಕೋಟೂರ್ ಬಿಗ್ಬಾಸ್ ಮನೆಯಲ್ಲಿದ್ದ ಅಷ್ಟು ದಿನ ತುಂಬಾನೆ ಚರ್ಚೆಗೆ ಗ್ರಾಸವಾಗಿದ್ದರು. ಬಳಿಕ ಶೈನ್ ಶೆಟ್ಟಿ ಜೊತೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ವಿಚಾರ ಹಾಗೆ ಹೀಗೆ ಎಂದು ಸಾಕಷ್ಟು ವಿವಾದಕ್ಕೆ ಸಿಲುಕಿದ್ದರು. ಹೌದು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಬಳಿಕ ರವಿಬೆಳಗೆರೆಯವರ ಮೇಲೆ ಒಂದು ಸಿನಿಮಾ ಮಾಡುತ್ತೇನೆ ಎಂಬುದಾಗಿ ಹೇಳಿ ಸುದ್ದಿ ಆಗಿದ್ದರು.

ಜೊತೆಗೇ ಚೈತ್ರ ಅವರು ಧಾರಾವಾಹಿಯೊಂದರಲ್ಲಿ ಕೂಡ ಕಾಣಿಸಿಕೊಂಡರು. ಆದ್ರೆ ಆ ಧಾರವಾಹಿಯೂ ಸಹ ಅರ್ಧದಲ್ಲಿ ನಿಂತುಹೋಯಿತು. ಇದೆಲ್ಲದರ ನಡುವೆ ಚೈತ್ರಾ ಕೊಟ್ಟೂರು ಮಂಡ್ಯದ ನಾಗಾರ್ಜುನ ಜೊತೆ ಸರಳವಾಗಿ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮದುವೆ ಕೂಡ ಆದರು. ಆದ್ರೆ ಮದುವೆ ಆಗುತ್ತಿದ್ದ ಹಾಗೆ ನಾಗಾರ್ಜುನ ಅವರು ಇದು ಬಲವಂತದ ಮದುವೆ, ನನಗೆ ಇಷ್ಟವಿರಲಿಲ್ಲ ಎಂದು ಹೇಳಿಕೆ ನೀಡಿ ಪೊಲೀಸ್ ಠಾಣಾ ಮೆಟ್ಟಲೇರಿದ್ದರು. ಆಮೇಲೆ ಎರಡು ಕಡೆ ಕುಳಿತು ಮಾತನಾಡಿ ಸಮಸ್ಯೆಯನ್ನು ಪೊಲೀಸರೇ ಬಗೆಹರಿಸಲು ಮುಂದಾದರು. ಬಳಿಕ ಇವರಿಬ್ಬರು ಬೇರೆ ಬೇರೆ ಆಗಿ ಈ ಕೇಸ್ ಅಲ್ಲಿಗೆ ಸೈಲೆಂಟ್ ಆಯ್ತು. ನಾಗಾರ್ಜುನ ಚೈತ್ರ ಅವರ ಜೊತೆಗಿರಲಿಲ್ಲ ಎಂದು ಕೇಳಿ ಬಂದಿತು.

ಇದಾದ ಬಳಿಕ ಒಂದು ಬಾರಿ ಚೈತ್ರ ಕೋಟೂರ್ ಅವ್ರು ಇದೆ ವಿಷಯವಾಗಿ ಆ*ತ್ಮ ಹ’ತ್ಯೆ ಮಾಡಿಕೊಳ್ಳುವುದಕ್ಕೆ ಪ್ರಯತ್ನಪಟ್ಟರು. ಇದಾದ ನಂತರ ಇದೀಗ ಮತ್ತೊಮ್ಮೆ ಚೈತ್ರ ಕೊಟ್ಟೂರು ಹೊಸ ವಿಷಯದೊಂದಿಗೆ ಬಂದಿದ್ದು, ತಮ್ಮ ದಾಂಪತ್ಯ ಜೇವನ ವಿಚಾರವಾಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನ ವಿರುದ್ಧ ದೂ’ರು ನೀಡಿದ್ದಾರೆಂದು ತಿಳಿದು ಬಂದಿದೆ. ಹೌದು ಚೈತ್ರ ಕೊಟೂರ್ ದೂರಿನಲ್ಲಿ, ಈ ನಾಗಾರ್ಜುನ ಎಂಬಾತ ಕ’ರೋನ ಸಂದರ್ಭದಲ್ಲಿ ನನ್ನನ ಮೇಲೆ ದೌ’ರ್ಜನ್ಯ ಎಸಗಿ ಮದುವೆಯಾಗುವುದಾಗಿ ಹೇಳಿ, ನನ್ನ ಮೇಲೆ ಆ ಕೆಲಸ ಮಾಡಿದ್ದಾನೆ. ನನ್ನನ್ನು ಆ ಕೆಲಸಕ್ಕೆ ಬಳಸಿಕೊಂಡಿದ್ದಾನೆ ಎಂದು ಬರೆಯಲಾಗಿದೆಯಂತೆ.

ಆದರೆ ಇದೀಗ ನಾಗರ್ಜುನ ನನ್ನ ಜೊತೆಗಿಲ್ಲ, ಆತನ ವಿರುದ್ಧ ಕ್ರಮಕೈಗೊಳ್ಳಿ ಎಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಎಲ್ಲಾ ಬೆಳವಣಿಗೆ ನೋಡಿ ಕೆಲವರು ಚೈತ್ರ ಕೋಟೂರ್ ತುಂಬಾ ಪ್ರತಿಭಾವಂತರು. ಆದ್ರೆ ನಿಜ ಜೀವನದಲ್ಲಿ ಸೋತು ಬಿಟ್ಟರು. ಒಂದು ಜೀವನ ಕಟ್ಟಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ, ದೂರು ದಾಖಲು ಮಾಡಿಕೊಂಡ ಮಹಿಳಾ ಪೊ’ಲೀಸ್ ನಾಗಾರ್ಜುನ ಮತ್ತು ಅವರ ಇಡೀ ಕುಟುಂಬದವರನ್ನು ಕರೆಸಿ ವಿಚಾರಣೆ ಮಾಡುವುದಾಗಿ ಹೇಳಿದ್ದಾರೆನ್ನಲಾಗಿದೆ…