ಚೈತ್ರಾ ಕೊಟ್ಟೂರ್ ಮದ್ವೆಯಲ್ಲಿ ಬಿಗ್ ಟ್ವಿಸ್ಟ್ ! ಬಲವಂತದ ಮದ್ವೆ ಎಂದ ಹುಡುಗ ?ಅಸಲಿಗೆ ಹಾಗಿದ್ದೇನು ಗೊತ್ತಾ ?

Kannada News
Advertisements

ಸ್ನೇಹಿತರೇ, ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್ ಅವರು ನೆನ್ನೆ ಭಾನವಾರ ಬೆಳಿಗ್ಗೆ ತಾನೇ ತಾನು ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದ ನಾಗಾರ್ಜುನ್ ಎಂಬುವವರ ಜೊತೆ ಬೆಂಗಳೂರಿನ ದೇವಾಸ್ಥಾನವೊಂದರಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ಮದುವೆ ಪ್ರ’ಕರಣ ಈಗ ಪೋಲೀಸ್ ಠಾಣೆ ಮೆಟ್ಟಿಲೇರಿದ್ದು ಬಿಗ್ ಟ್ವಿಸ್ಟ್ ಆಗಿದೆ.

[widget id=”custom_html-4″]

Advertisements

ಹೌದು, ಮಂಡ್ಯ ಜಿಲ್ಲೆಯವರಾಗಿರುವ ನಾಗಾರ್ಜುನ್ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳಾಲಾಗಿದ್ದು, ಇದು ಬಲವಂತದ ಮದುವೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತ್ರಾ ಕೊಟ್ಟೂರ್ ಅವರು ಸಂಘಟನೆಯೊಂದರ ಜೊತೆ ಸೇರಿ ನಾಗಾರ್ಜುನ್ ಅವರಿಂದ ಬ’ಲವಂತವಾಗಿ ತಾಳಿ ಕಟ್ಟಿಸಿಕೊಂಡಿದ್ದಾರೆ ಎಂದ ನಾಗಾರ್ಜುನ್ ಮತ್ತು ಅವರ ಕುಟುಂಬದವರಿಂದ ಪ್ರ’ಕರಣ ದಾಖಲಿಸಲಾಗಿದೆ.

[widget id=”custom_html-4″]

ಇನ್ನು ಈಗ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರ್ ಅವರು ಕೂಡ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು ನಾಗಾರ್ಜುನ್ ಅವರು ನನಗೆ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದು ಅವರ ಜೊತೆಯೇ ನಾನು ಸಂಸಾರ ಮಾಡುವೆ ಎಂದಿದ್ದಾರೆ. ಆದರೆ ನಾಗಾರ್ಜುನ್ ಅವರು ಇದು ಬಲವಂತದ ಮದುವೆಯಾಗಿದೆ. ನನಗೆ ಚೈತ್ರಾ ಕೊಟ್ಟೂರ್ ಇಷ್ಟನೇ ಇಲ್ಲ. ಬಲವಂತವಾಗಿ ತಾಳಿ ಕಟ್ಟುವ ಹಾಗೆ ಮಾಡಿದ್ದಾರೆ ಎಂದು ನಾಗಾರ್ಜುನ್ ಅವರು ದೂರಿನಲ್ಲಿ ಹೇಳಿದ್ದಾರೆ. ಇನ್ನು ಈ ಪ್ರ’ಕರಣ ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎಂಬುದನ್ನ ಕಾದು ನೋಡಬೇಕಾಗಿದೆ.