ಒದೆ ಬಿದ್ರೂ ಸರೀನೇ..ಓದ್ಕೊಳ್ಳಲ್ಲ ನಾನು!ಓದೋದು ಬೋರ್ ಆಗುತ್ತೆ..ಪುಟ್ಟ ಬಾಲಕಿಯ ವಿಡಿಯೋ ವೈರಲ್..

Advertisements

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಈಗಂತೂ ಟ್ರೆಂಡ್ ಆಗಿಬಿಟ್ಟಿದೆ. ಇದೆ ರೀತಿ ವಿಭಿನ್ನ ರೀತಿಯ ವಿಡಿಯೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಮುದ್ದಾದ ಮಕ್ಕಳು ಮಾಡುವ ಗಲಾ’ಟೆಯ ತುಂಟಾಟದ ವಿಡಿಯೋಗಳಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ.

[widget id=”custom_html-4″]

ಹೌದು, ಅದೇ ರೀತಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಕಿ ಓದುವುದಕ್ಕೆ ಬೋರ್ ಆಗುತ್ತೆ, ನನಗೆ ಓದೆ ಬಿದ್ರೂ ಕೂಡ ಓದೋದಿಲ್ಲ ಎಂದು ತನ್ನ ಎಳಸು ಮಾತುಗಳಿಂದ ಗಲಾಟೆ ಮಾಡುತ್ತಿರುವುದನ್ನ ನೋಡಿದ್ರೆ ನಿಮಗೆ ನಗು ತಡೆಯೋದಕ್ಕೆ ಆಗೋದಿಲ್ಲ..ಬಿದ್ದು ಬಿದ್ದು ನಕ್ತೀರಾ..

[widget id=”custom_html-4″]

Advertisements

[widget id=”custom_html-4″]

ಇನ್ನು ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿ ಓದುಕಮ್ಮ ಅಂತ ಹೇಳುತ್ತಿದ್ದರೆ, ಆ ಮಗು ಅಳುತ್ತಾ, ನನಗೂ ಬೋರಿಂಗ್ ಆಗಿದೆ ಮಮ್ಮ, ಆದ್ರೂ ಬಿಡೆ ಅಂತ ಅಳುತ್ತಾ ಮಾತನಾಡಿದೆ. ಈ ಬಾಲಕಿ ಗಲಾಟೆ ಮಾಡುತ್ತಿರುವುದನ್ನ ಕೇಳಿದ್ರೆ, ಆ ಮಗುವಿನ ಮೇಲೆ ಓದಬೇಕೆಂದು ಎಷ್ಟು ಒತ್ತಡ ಹಾಕುತ್ತಿದ್ದಾರೆ ತಾಯಿ ಎಂಬುದು ಗೊತ್ತಾಗುತ್ತದೆ. ಆ ಬಾಲಕಿ ಬಿಕ್ಕಿಸಿ ಬಿಕ್ಕಿಸಿ ಅಳ್ಳುತ್ತಾ ಮಾತನಾಡುತ್ತಿರುವುದನ್ನ ನೋಡಿದ್ರೆ

[widget id=”custom_html-4″]

ಆ ಮಗುವಿನ ಮೇಲೆ ಓದಲೆಂದು ಎಷ್ಟು ಒತ್ತಡ ಇದೆ ಎಂದು ತಿಳಿಯುತ್ತದೆ. ನೀನು ಈಗ ಓದಲ್ಲ ಅಂದ್ರೆ ಟಿವಿ ನೋಡ್ತೀಯಾ ಅಂತ ಅವರ ಅಮ್ಮ ಕೇಳಿದಕ್ಕೆ, ಇಲ್ಲ ನಾನು ಟಿವಿ ನೋಡಲ್ಲ, ಏನೂ ಮಾಡಲ್ಲ, ಓದೋದು ಇಲ್ಲ ಸುಮ್ನೆ ಕೂತುಕೊಂಡಿರ್ತೇನೆ ಅಷ್ಟೇ ಎಂದು ಮಗು ಗ’ಲಾಟೆ ಮಾಡುತ್ತಿದೆ. ವಿಡಿಯೋ ನೋಡಿ ಬಿದ್ದು ಬಿದ್ದು ನಕ್ತೀರಾ..

[widget id=”custom_html-4″]

ಓದ್ಕೋ ಅಂದ್ರೆ, ಏಕೆ ಅಳುತ್ತೀಯಾ ಅಂತ ತಾಯಿ ಕೇಳಿದಕ್ಕೆ, ಆ ಮಗು ನನಗೆ ಬೋರಿಂಗ್ ಆಗುತ್ತೆ ಅದಕ್ಕೆ, ಈಗ ಓದ್ಕೊಂದ್ರೆ ಮತ್ತೆ ಹೇಳಿತೀರಾ ಅದಕ್ಕೆ ಎಂದು ಅಳುತ್ತಿದೆ ಪಾಪ. ಓದ್ಕೊಂಡು ಓದ್ಕೊಂಡು ನನಗೆ ಸಾಕಾಗಿದೆ ಅಂತಿದೆ ಮಗು. ಒದೆ ಬಿದ್ರು ಬೀಳಲಿ, ನಾನು ಓದ್ಕೊಳ್ಳಲ್ಲ ಅಂದ್ರೆ ಓದ್ಕೊಳಲ್ಲ ಅಷ್ಟೇ ಅಂತ ಮಗು ಗಲಾಟೆ ಮಾಡಿದ್ದೆ ಮಾಡಿದ್ದು. ಓದಿಲ್ಲ ಅಂದ್ರೆ ದೊಡ್ಡವಳಾದ ಮೇಲೆ ಕೆಲಸ ಸಿಗೋದಿಲ್ಲ. ನಿಂಗೆ ದುಡ್ಡು ಯಾರ ಕೊಡ್ತಾರೆ, ನಿನಗೆ ಬೇಕಾಗಿರೋದನ್ನ ಯಾರು ಕೊಡಿಸ್ತಾರೆ ಅಂತ ಕೇಳಿದಕ್ಕೆ, ನಾನು ದೊಡ್ಡವಳಾದ ಮೇಲೆ ನನ್ನ ಗಂಡ ಇರ್ತಾನೆ ನೋಡಿ, ಅವನು ಕೊಡಿಸ್ತಾನೆ, ಅವನು ಚೆನ್ನಾಗಿ ಕೆಲಸ ಮಾಡಿ ನನಗೆಲ್ಲಾ ಕೊಡಿಸ್ತಾನೆ ಎಂದು ಮಗು ತಾಯಿಗೆ ಉತ್ತರ ಕೊಟ್ಟಿದೆ. ಒಟ್ಟಿನಲ್ಲಿ ಹುಡುಗ್ರು ಪಕ್ಕಾ ಬಕ್ರಾ ಎಂದಾಯ್ತು ಆಲ್ವಾ..

[widget id=”custom_html-4″]