ತಡರಾತ್ರಿ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ಈ‌ ಡಾಕ್ಟರ್ ಮಾಡಿದ್ದ ಕೆಲಸ ನೋಡಿದ್ರೇ ಆಶ್ಚರ್ಯ ಪಡುವುದು ಗ್ಯಾರಂಟಿ! ಈ ಡಾಕ್ಟರ್ ಮಾಡಿದ್ದೇನು ಏನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಮಕ್ಕಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಪ್ರತಿಯೊಬ್ಬ ಹೆಣ್ಣು ಮಗಳು ಮದುವೆಯಾಗಿ ತಾಯಿಯಾದ ನಂತರವೇ ಅವರ ಜೀವನ ಪರಿಪೂರ್ಣ ಆಗುತ್ತದೆ ಎಂದು ಹೇಳುತ್ತಾರೆ.. ಆದರೆ ಇಲ್ಲೋಬ್ಬ ಗರ್ಭಿಣಿ ಮಹಿಳೆಗೆ ಆಸ್ಪತ್ರೆಯಲ್ಲಿ ಡಾಕ್ಟರ್ ಮಾಡಿದ ಕೆಲಸ ನೋಡಿದ್ರೇ ನಿಜಕ್ಕೂ ನೀವು ಸಹ ಆಶ್ಚರ್ಯ ಪಡ್ತೀರಾ.. ಹೌದು ಸ್ನೇಹಿತರೆ ನಮಗೆ ಗೊತ್ತಿರುವ ಹಾಗೆ ಹೆಣ್ಣು ಮಕ್ಕಳು‌ ಮದುವೆಯಾದ ನಂತರ ಅವರು ಗರ್ಭಿಣಿಯಾದಾಗ ಅವರನ್ನು ತುಂಬಾನೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ.. ಅವರ ಕುಟುಂಬದವರು ಎಷ್ಟೇ ಹಣ ಖರ್ಚು ಆದರೂ ಸಹ ಒಂದು ಒಳ್ಳೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಾರೆ.‌ ಅದೇರೀತಿ ವಿಶಾಖಪಟ್ಟಣದಲ್ಲಿ ಶರ್ಮಿಳಾ ಎನ್ನುವ ಮಹಿಳೆ ವಾಸಿಸುತ್ತಿದ್ದಳು ಶರ್ಮಿಳಾ ಗಂಡ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು ಇನ್ನೂ ಇವರ ಜೀವನ ತುಂಬಾನೇ ಸುಂದರವಾಗಿ ಹಾಗು ಖುಷಿಯಿಂದ ಸಾಗುತ್ತಿತ್ತು. ಶರ್ಮಿಳಾ ಮದುವೆಯಾಗಿ ಎರಡು ವರ್ಷದ ಬಳಿಕ ಗರ್ಭಿಣಿ ಆಗಿದ್ದಳು..

ಇನ್ನೂ ಮಹಿಳೆಯ ಗಂಡ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿ ಭಾರತಿ ಆಸ್ಪತ್ರೆಯಲ್ಲಿ ಅಲ್ಲಿನ ಡಾಕ್ಟರ್ ಅನ್ನು ಆಗಾಗ ಗರ್ಭಿಣಿ ಮಹಿಳೆ‌ ಹಾಗು ಗಂಡ ಭೇಟಿ ಮಾಡಿ ಮಾಡುತ್ತಿದ್ದರು.. ಇನ್ನೂ ತಿಂಗಳು ಕಳೆದಂತೆ ಶರ್ಮಿಳಾಗೆ ಒಂಬತ್ತು ತಿಂಗಳು ತುಂಬುತ್ತದೆ.. ಆಗ ಸರಿ ಸುಮಾರು ಮಧ್ಯರಾತ್ರಿ 11:30‌ಕ್ಕೆ ಆಕೆಯ ಗಂಡ ಶರ್ಮಿಳಾ ನನ್ನು ಭಾರತೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.. ಆದರೆ ಶರ್ಮಿಳಾಗೆ ಚಿಕಿತ್ಸೆ ಮಾಡುತ್ತಿದ್ದ ಡಾಕ್ಟರ್ ಅಲ್ಲಿ ಇರಲಿಲ್ಲ ಬದಲಿಗೆ ನೈಟ್ ಡ್ಯೂಟಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಗಳು ಮಾತ್ರ ಅಲ್ಲಿ ಇದ್ದರೂ. ಆಗ ಶರ್ಮಿಳಾ ಗಂಡ ದಯವಿಟ್ಟು ಡಾಕ್ಟರ್ ರನ್ನು ಕರೆಸಿ ಎಂದು ಅವರ ಬಳಿ ಕೇಳಿಕೊಂಡಾಗ ಆಗ ನೈಟ್ ಡ್ಯೂಟಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಒಬ್ಬರು ಇಲ್ಲ ಸರ್ ನಾನೇ ಆ’ಪರೇಷನ್ ಮಾಡುತ್ತೇನೆ ನೀವು ಯಾವುದಕ್ಕೂ ಭ’ಯ ಪಡಬೇಡಿ ಎಂದು ಹೇಳಿ ತಕ್ಷಣವೇ ಮಹಿಳೆಯನ್ನು ಆ’ಪರೇಷನ್ ರೂಮಿಗೆ ಆ ಮಹಿಳೆಯನ್ನು ಕರೆದುಕೊಂಡು ಹೋದರು..

ಆದರೆ ಸ್ವಲ್ಪ ಸಮಯ ಕಳೆದ ನಂತರ ಡಾಕ್ಟರ್ ಒಬ್ಬರು ಹೊರಗಡೆ ಬಂದು ಕ್ಷಮಿಸಿ ಸರ್ ಶರ್ಮಿಳಾ ಇ’ನ್ನಿಲ್ಲ ಎಂದು ಹೇಳುತ್ತಾರೆ.. ಅದಕ್ಕೆ ಕಾರಣ ಏನೆಂದರೆ ಆ’ಪರೇಷನ್‌ ಮಾಡುವ ಸಮಯದಲ್ಲಿ ಮಹಿಳೆಯ ಹೊ’ಟ್ಟೆಯನ್ನು ಕೊ’ಯ್ಯುವಾಗ ಮಿ’ಸ್ಟೇಕ್ ನಿಂದ ರ’ಕ್ತದ ನರವನ್ನು ಕ’ಟ್ ಮಾಡಿದ್ದಾರೆ ಅದರಿಂದ ಶರ್ಮಿಳಾ ತನ್ನ ಪ್ರಾ’ಣವನ್ನ ಕ’ಳೆದುಕೊಂಡಿದ್ದಾಳೆ ಎಂದರು ಆದರೆ ಇದಕ್ಕೆಲ್ಲ ಆ ಡಾಕ್ಟರ್ ಮಾಡಿದ ನಿರ್ಲಕ್ಷ್ಯದ ಕೆಲಸವೇ ಕಾರಣವಾಗಿತ್ತು.. ಸ್ನೇಹಿತರೆ ನೋಡಿದ್ರಲ್ಲ ಇಂತಹ ಪರಿಸ್ಥಿತಿಯಲ್ಲಿ ಲಕ್ಷ ಲಕ್ಷ ಹಣ ಕೊಟ್ಟು ದೊಡ್ಡ ಆಸ್ಪತ್ರೆಗೆ ಚಿಕಿತ್ಸೆಗೆ ಎಂದು ಹೋದರೆ ಮತ್ತೆ ಅವರು ಮನೆಗೆ ಹಿಂದಿರುಗುವುದು ಹೆ’ಣವಾಗಿಯೇ.. ಈಗಿನ ಕಾಲದಲ್ಲಿ ಈ ವೈದ್ಯಕೀಯ ವೃತ್ತಿ ಎನ್ನುವುದು ಬಿಸಿನೆಸ್ ಹಾಗಿ ಬದಲಾಗಿದೆ ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲ ಕೇವಲ ಹಣಕ್ಕೆ ಮಾತ್ರವೇ ಬೆಲೆ..‌