ಅಸಲಿಗೆ ಎಷ್ಟು ಜನ ನಟ ಅಣ್ಣಾವ್ರ ಅವರ ಗಾಜನೂರು ಮನೆ ನೋಡಿದ್ದೀರಾ.?ಇಲ್ನೋಡಿ..

Cinema

ಹೀಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಅಣ್ಣಾವ್ರ ಫ್ಯಾಮಿಲಿ ಇದೀಗ ತುಂಬಾನೇ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಡಾಕ್ಟರ್ ರಾಜಕುಮಾರ್ ಅವರು,ಅವರದೇ ಅಭಿನಯದ ಮೂಲಕ ತುಂಬಾನೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದವರು. ನಟ ಡಾಕ್ಟರ್ ರಾಜಕುಮಾರ್ ಅವರು ಸಾಕಷ್ಟು ಜನರ ಮತ್ತು ಅಭಿಮಾನಿಗಳ ಆರಾಧ್ಯ ದೈವ ಆಗಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರು ಅವರದೇ ಆದ ಅಭಿನಯದ ಮೂಲಕ ಕನ್ನಡ ಸಿನಿಮಾರಂಗ ಮಾತ್ರವಲ್ಲದೆ ಇಡೀ ಭಾರತ ಸಿನಿಮಾರಂಗದ ಒಬ್ಬ ಪ್ರಮುಖ ನಟ ಮತ್ತು ಪ್ರಖ್ಯಾತಿಯನ್ನು ಗಳಿಸಿದವರು ಆಗಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಗಾಜನೂರಿನಲ್ಲಿಯೇ ಎಂಬುದಾಗಿ ಸಾಕಷ್ಟು ಅಭಿಮಾನಿಗಳಿಗೆ ಮತ್ತು ಕೆಲವು ಜನರಿಗೆ ಗೊತ್ತಿಲ್ಲ. ಗಾಜನೂರು ರಾಜಕುಮಾರ್ ಅವರು ಹುಟ್ಟಿದ ಹಳ್ಳಿ ಎಂದು ತಿಳಿದುಬಂದಿದೆ. ಹಾಗೆ ರಾಜಕುಮಾರ್ ಅವರ ಇಡೀ ಕುಟುಂಬ ಆಗಾಗ ಗಾಜನೂರಿಗೆ ಭೇಟಿಕೊಟ್ಟು ಹಳೆಯ ಮನೆಯಲ್ಲಿ ಕೆಲವು ದಿನಗಳವರೆಗೆ ಅಲ್ಲಿಯೇ ಸಮಯ ಕಳೆದು ಎಲ್ಲವನ್ನು ನೋಡಿಕೊಂಡು ಬರುತ್ತಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಪುನೀತ್ ಹಾಗೂ ನಟ ರಾಘವೇಂದ್ರ ರಾಜಕುಮಾರ್ ಸಹ ಗಾಜನೂರಿಗೆ ಆಗಾಗ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ವಿನಯ ರಾಜಕುಮಾರ್ ಅವರು ಗಾಜನೂರಿಗೆ ಹೆಚ್ಚು ಸಣ್ಣವರಿದ್ದಾಗ ಹೋಗಿ ಬರುತ್ತಿದ್ದರಂತೆ. ಡಾಕ್ಟರ್ ರಾಜಕುಮಾರ್ ಅವರ ಗಾಜನೂರಿನ ಮನೆ ಈಗಲೂ ಹೇಗಿದೆ ಗೊತ್ತಾ.? ಮನೆಯ ಒಳಗಿನ ಸುಂದರ ನೋಟ ಒಮ್ಮೆ ನೋಡಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈ ವಿಡಿಯೋ ತಪ್ಪದೆ ನೋಡಿ, ಹಾಗೆ ನೀವೂ ಸಹ ಡಾಕ್ಟರ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರೆ ಈ ವಿಡಿಯೋವನ್ನು ಶೇರ್ ಮಾಡಿ..