ದುನಿಯಾ ವಿಜಯ್ ಪುತ್ರಿ ಈಗ ಹೇಗಾಗಿದ್ದಾರೆ ನೋಡಿ.!ಮಾಡ್ತಿರೋ ಕೆಲಸ ಏನ್ ಗೊತ್ತಾ.?

Advertisements

ಸ್ನೇಹಿತರೆ, ಸಲಗ ಸಿನಿಮಾ ಸೂಪರ್ ಸಕ್ಸಸ್ ಬಳಿಕ ನಟ ದುನಿಯಾ ವಿಜಯ್ ಅವರು ಯಶಸ್ವಿ ನಿರ್ದೇಶಕರಾಗಿದ್ದಾರೆ. ಸದ್ಯದಲ್ಲಿ ಸಲಗ ಸಕ್ಸಸ್ ನ ತೇಲುತ್ತಿರುವ ನಟ ದುನಿಯಾ ವಿಜಯ್ ಅವರು ಟಾಲಿವುಡ್ ನ ನಟ ಬಾಲಕೃಷ್ಣ ಅವರ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿಮಗೆಲ್ಲಾ ಗೊತ್ತಿರುವ ಹಾಗೆ ದುನಿಯಾ ವಿಜಯ್ ಅವರಿಗೆ ಮೂರೂ ಜನ ಮಕ್ಕಳು. ಅವರಲ್ಲಿ ಇಬ್ಬರು ಹೆಣ್ಣು ಮಕ್ಕಳು.

[widget id=”custom_html-4″]

Advertisements

[widget id=”custom_html-4″]

ಮೋನಿಕಾ ಮೋನಿಷಾ ಎಂಬುದು ಇವರ ಹೆಸರು. ಇನ್ನು ತಂದೆ ದುನಿಯಾ ವಿಜಯ್ ಅವರು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಕಡೆ ಅವರ ಮಗಳು ಮೋನಿಷಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಹೌದು, ಮೋನಿಷಾ ಅವರು ಈಗ ಮಾಡೆಲ್ ಕೂಡ. ಜೊತೆಗೆ ತನ್ನದೇ ಆದ ಬ್ಯುಸಿನೆಸ್ ಒಂದನ್ನ ಶುರು ಮಾಡಿರುವ ದುನಿಯಾ ವಿಜಯ್ ಮಗಳು ಮೋನಿಷಾ ‘ಶುಗರ್ ವೈ ಮೋನಿಷಾ’ ಎಂಬ ಸಂಸ್ಥೆಯನ್ನ ಹುಟ್ಟುಹಾಕಿದ್ದಾರೆ. ಹಲವು ರಂಗಗಳಲ್ಲಿ ಗುರುತಿಸಿಕೊಂಡಿರುವ ಮೋನಿಷಾ ಕಾಸ್ಟ್ಯೂಮ್ ಡಿಸೈನರ್ ಆಗಿರುವುದರ ಜೊತೆಗೆ ಸ್ಟೈಲಿಶ್ ಆಗಿ ಕೆಲಸ ಮಾಡುತ್ತಿದ್ದಾರೆ ಕೂಡ.

[widget id=”custom_html-4″]

ಇನ್ನು ಮಗಳು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಅವರ ತಾಯಿಯೇ ಮಾಡೆಲ್ ಎಂದು ಹೇಳಲಾಗಿದೆ. ಇನ್ನು ಹೆಚ್ಚಾಗಿ ಮಾಡರ್ನ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ ಮೋನಿಷಾ. ಸದ್ಯಕ್ಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನನ್ನ ತೊಡಗಿಸಿಕೊಂಡಿರುವ ದುನಿಯಾ ವಿಜಯ್ ಪುತ್ರಿ ಮೋನಿಷಾ ಸಿನಿಮಾ ರಂಗಕ್ಕೂ ಕಾಲಿಡಲಿದ್ದಾರಾ ಎಂಬುದನ್ನ ಕಾದು ನೋಡಬೇಕಾಗಿದೆ.

[widget id=”custom_html-4″]

ಇನ್ನು ಸಲಗದಲ್ಲಿ ನಟ ನಿರ್ದೇಶಕನಾಗಿ ಸೂಪರ್ ಸಕ್ಸಸ್ ಕಂಡಿರುವ ದುನಿಯಾ ವಿಜಯ್ ಅವರಿಗೆ ಟಾಲಿವುಡ್ ಸಿನಿಮಾರಂಗದಿಂದಲೂ ಅವಕಾಶಗಳು ಹುಡುಕಿಕೊಂಡು ಬಂದಿದ್ದು, ಬಾಲಯ್ಯ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಅಭಿನಯಿಸುತ್ತಿರುವ ದುನಿಯಾ ವಿಜಯ್ ಅವರು ಸುಮಾರು ಆರು ಕೋಟಿಗಿಂತ ಹೆಚ್ಚು ಸಂಭಾವನೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]