ನೀವು ಬ್ಲೂಟೂತ್ ಇಯರ್ ಫೋನ್ ಧರಿಸುವ ಮುಂಚೆ ಈ ಆಘಾ’ತಕಾರಿ ಸುದ್ದಿ ನೋಡಿ..ಏನಾಗಿದೆ ಗೊತ್ತಾ?

Kannada News

ಸ್ನೇಹಿತರೆ, ತಂತ್ರಜ್ನ್ಯಾನ ಆವಿಷ್ಕಾರವಾದೆಂತಲ್ಲಾ ಮನುಷ್ಯನಿಗೆ ಅ’ಪಾಯಗಳೇ ಹೆಚ್ಚಾಗುತ್ತಿವೆ. ಇದಕ್ಕೆ ನಿದರ್ಶನವವೆಂಬಂತೆ ಹಲವಾರು ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಾ..ಹೌದು, ಈಗ ವಿವಿಧ ರೀತಿಯ ಸ್ಮಾರ್ಟ್ ಮೊಬೈಲ್ ಗಳು ಮರುಕಟ್ಟೆಯಲ್ಲಿರುವಂತೆ, ಬ್ಲೂಟೂತ್ ಇಯರ್ ಫೋನ್ ಗಳು ಕೂಡ ಬಂದಿವೆ. ಹಾಗಾಗಿ ಈ ಬ್ಲೂಟೂತ್ ಇಯರ್ ಫೋನ್ಗಳನ್ನ ಕಾರ್, ಬೈಕ್ ಓಡಿಸುವಾಗ, ಅಡುಗೆ ಮಾಡುವಾಗ, ವಾಕಿಂಗ್ ಮಾಡುವಾಗ, ಜಿಮ್ ಮಾಡುವಾಗ ಹೀಗೆ ಸದಾ ಅದನ್ನ ಕಿವಿಯಲ್ಲೆ ಹಾಕಿಕೊಂಡೆ ಅನೇಕರು ಓಡಾಡುತ್ತಿರುತ್ತಾರೆ. ಇದರಿಂದ ಕಿವಿಗೆ ತೊಂದರೆ ಆಗುವುದಲ್ಲದೆ, ಅ’ಪಾಯಗಳಾಗುವ ಸಾಧ್ಯತೆಗಳೇ ಹೆಚ್ಚು.

ಆದರೆ ಇಲ್ಲೊಬ್ಬ ಯುವಕ ತಾನು ಧರಿಸಿದ್ದ ಬ್ಲೂಟೂತ್ ಇಯರ್ ಫೋನ್ ನಿಂದಲೇ ಸಾ’ವಿಗೀಡಾದ ಆ’ಘಾ’ತಕಾರಿ ಸುದ್ದಿಯೊಂದು ಬಂದಿದೆ..ಹೌದು, ಯುವಕ ಕಿವಿಗೆ ಹಾಕಿಕೊಂಡಿದ್ದ ಬ್ಲೂಟೂತ್ ಇಯರ್ ಫೋನ್ ಸ್ಪೋ’ಟಗೊಂಡು ಆತ ತೀ’ರಿಕೊಂಡಿದ್ದಾನೆ. ರಾಜಸ್ಥಾನದ ಜೈಪುರ ಜಿಲ್ಲೆಯವನಾದ ರಾಕೆಶ್ ಎಂಬ ಯುವಕನೇ ಬ್ಲೂಟೂತ್ ಇಯರ್ ಫೋನ್ ನಿಂದ ಇ’ಹಲೋಕ ತ್ಯಜಿಸಿರುವುದು. ಆತ ಧರಿಸಿದ್ದ ಬ್ಲೂಟೂತ್ ಇಯರ್ ಫೋನ್ ಇದಕ್ಕಿದ್ದಂತೆ ಸ್ಫೋ’ಟಗೊಂಡಿದ್ದು ಮೂ’ರ್ಛೆಗೊಂಡಿದ್ದಾನೆ.

ಬ್ಲೂಟೂತ್ ಇಯರ್ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಈ ರೀತಿಯಾಗಿದ್ದು ಇದರಿಂದ ಆ’ಘಾತಗೊಂಡಿದ್ದ ಆ ಯುವಕನಿಗೆ ಹಾರ್ಟ್ ಅ’ಟ್ಯಾಕ್ ಆಗಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಸಾ’ವಿಗೀಡಾಗಿದ್ದಾನೆ ಎಂದು ಹೇಳಲಾಗಿದೆ. ಇನ್ನು ಈ ಆ’ಘಾತದಲ್ಲಿ ರಾಕೇಶ್ ನ ಎರಡು ಕಿವಿಗಳಿಗೆ ಗಾ’ಯಗಳಾಗಿವೆ..ನೋಡಿದರಲ್ಲ ಸೇಹಿತರೇ, ತಂತ್ರಜ್ನ್ಯಾನದಿಂದ ಎಷ್ಟು ಉಪಯೋಗಗಳಿವೆಯೋ ಅಷ್ಟೇ ಅ,ಪಾಯವು ಇದೆ. ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿದಲ್ಲಿ ಒಳ್ಳೆಯದು..ಏಕೆಂದರೆ ಈ ಜೀವ, ಜೀವನ ದೊಡ್ಡದು ಅಲ್ಲವೇ..