ಕು’ಡಿದು ಪೊಲೀಸರಿಗೂ ಅವಾಜ್ ಹಾಕಿ ರಂಪಾಟ ಮಾಡಿದ ಗಟ್ಟಿಮೇಳ ಖ್ಯಾತಿಯ ರಕ್ಷಿತ್ ಮತ್ತು ಸೀರಿಯಲ್ ತಂಡ.!ಬಳಿಕ ಆಗಿದ್ದೇನು ಗೊತ್ತಾ.?

Advertisements

ಸ್ನೇಹಿತರೇ, ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಅತೀ ಹೆಚ್ಚು ವೀಕ್ಷಕರನ್ನ ಸೆಳೆದಿರುವ ಸೀರಿಯಲ್ ಎಂದರೆ ಗಟ್ಟಿಮೇಳ. ಇನ್ನು ಈ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟ ವೇದಾಂತ್, ಅಮೂಲ್ಯ ಹಾಗೂ ವಿಕ್ರಾಂತ್ ಪಾತ್ರಗಳ್ಲಲಿ ನಟಿಸಿರುವ ನಟ ನಟಿಯರು ಗಟ್ಟಿಮೇಳ ಸೀರಿಯಲ್ ಮೂಲಕ ತುಂಬಾ ಫೇಮಸ್ ಆಗಿದ್ದಾರೆ. ಇನ್ನು ಈಗ ವೇದಾಂತ್ ಅಲಿಯಾಸ್ ರಕ್ಷಿತ್, ವಿಕ್ರಾಂತ್ ಅಲಿಯಾಸ್ ಅಭಿಷೇಕ್ ಸೇರಿದಂತೆ ಹಲವರು ಕು’ಡಿದು ರಂ’ಪಾಟ ಮಾಡಿರುವ ಘಟನೆ ಬೆಂಗಳೂರಿನ ಹೋಟೆಲ್ ನಲ್ಲಿ ನಡೆದಿದ್ದು, ಇವರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ.

[widget id=”custom_html-4″]

[widget id=”custom_html-4″]

ಹೌದು, ಗಟ್ಟಿಮೇಳ ಧಾರವಾಹಿ ತಂಡವು ನಾಗರಬಾವಿ ಬಳಿ ಚಿತ್ರೀಕರಣ ನಡೆಸುತ್ತಿದ್ದು, ಊಟ ಮಾಡುವ ಸಲುವಾಗಿ ರಾತ್ರಿ ಕೆಂಗೇರಿ ಬಳಿ ಜಿಂಜರ್ ಲೇಕ್ ವ್ಯೂ ಹೋಟೆಲ್‍ಗೆ ಹೋಗಿದ್ದಾರೆ. ಇದೆ ವೇಳೆ ಚೆನ್ನಾಗಿ ಕು’ಡಿದು, ಹೋಟೆಲ್ ನಲ್ಲಿ ರಂ’ಪಾಟ ಮಾಡಿ ಗ’ಲಾಟೆ ಮಾಡಿದ್ದಾರೆ. ಇದನ್ನ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಗಟ್ಟಿಮೇಳ ಧಾರಾವಾಹಿಯವರು ಗ’ಲಾಟೆ ಮಾಡುತ್ತಿದ್ದಾರೆ ಎಂದು ವಿಷಯ ತಿಳಿಸಿದ್ದು, ಸ್ಥಳಕ್ಕೆ ಹೊಯ್ಸಳ ಪೊಲೀಸರು ಬಂದಿದ್ದಾರೆ. ಆಗ ಆ;;ಅಲ್ಲಿಗೆ ಬಂದ ಪೊಲೀಸರಿಗೆ ಆವಾಜ್ ಹಾಕುತ್ತಾ ಮಾತನಾಡಿರುವ ಗಟ್ಟಿಮೇಳ ಧಾರಾವಾಹಿಯ ನಟ ರಕ್ಷಿತ್, ನಾವು ಊಟ ಮಾಡಲಿಕ್ಕಾಗಿ ಬಂದಿದ್ದು, ಇಲ್ಲಿ ತುಂಬಾ ಲೇಟ್ ಆಯಿತು ಎಂದು ಪೊಲೀಸರೊಂದಿಗೆ ವಾ’ಗ್ವಾದ ನಡೆಸಿದ್ದಾರೆ.

[widget id=”custom_html-4″]

Advertisements

[widget id=”custom_html-4″]

ಕು’ಡಿ’ದಿದ್ದಾರೆ ಎಂದು ತಿಳಿದ ಪೊಲೀಸರ ರಕ್ಷಿತ್ ಮತ್ತು ಅವರ ಗ್ಯಾಂಗ್ ನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಇವರೆಲ್ಲಾ ಕುಡಿದಿರುವುದು ಪರೀಕ್ಷೆಯಲ್ಲಿ ಬಹಿರಂಗವಾಗಿದ್ದು ಗಟ್ಟಿಮೇಳ ಧಾರಾವಾಹಿಯ ನಟರಾದ ರಕ್ಷಿತ್, ಅಭಿಷೇಕ್, ರಂಜನ್, ಅನುಷಾ, ಹಾಗೂ ಶರಣ್ಯ ಸೇರಿದಂತೆ ಗಟ್ಟಿಮೇಳ ಧಾರಾವಾಹಿಯ ಏಳು ಜನರ ವಿರುದ್ಧ ಪ್ರ’ಕೋವಿಡ್ಕ ಹಿನ್ನಲೆಯಲ್ಲಿ ನೈಟ್ರ ಕರ್ಪ್ಯೂ ಇದ್ದರೂ, ಸಿರೀಯಲ್ ಕಲಾವಿದರು ಪಾರ್ಟಿ ಮಾಡಿರುವ ಕಾರಣಕ್ಕೆ ಹೋಟೆಲ್ ವಿರುದ್ಧ ಕೂಡ ಪ್ರಕ’ರಣ ದಾಖಲಾಗಿದೆ. ಇಂತಹವರನ್ನೆಲ್ಲಾ ಸೆಲೆಬ್ರೆಟಿಗಳು ಅಂತ ದೊಡ್ಡ ಮರ್ಯಾದೆ ಕೊಡಲಾಗುತ್ತೆ ಆಲ್ವಾ ನಮಗೆ ಬುದ್ದಿ ಇಲ್ಲ ಅಷ್ಟೇ..

[widget id=”custom_html-4″]