ಎಷ್ಟೇ ದುಡಿದ್ರೂ ಹಣ ಕೈನಲ್ಲಿ ನಿಲ್ತಿಲ್ಲ ಮನೆಯಲ್ಲಿ ಹಣಕಾಸಿನ ಸಮಸ್ಯೆ ಅನ್ನೋರು ಈ ಚಕ್ರವನ್ನ ಮನೆಯಲ್ಲಿಟ್ಟುಕೊಳ್ಳಿ..ಎಲ್ಲಾ ಸಮಸ್ಯಗಳು ಮಾಯ.!

Adhyatma
Advertisements

ಜೀವನದಲ್ಲಿ ನಾವು ಮುಂದುವರೆಯಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಬೇಕೆ ಬೇಕು ನಮ್ಮ ಜೀವನದ ತಕ್ಕಡಿ ಅಂದರೆ ನಮ್ಮ ಹಣಕಾಸಿನ ಪರಿಸ್ಥಿತಿ ಆರೋಗ್ಯದ ಮಟ್ಟ ಎಲ್ಲಾ ಸರಿ ಇರಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಬೇಕೆ ಬೇಕು ಈ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯಬೇಕು ಎಂದು ಸಾಮಾನ್ಯವಾಗಿ ನಾವು ಎಷ್ಟೋ ಪೂಜೆಗಳನ್ನು ಮಾಡುತ್ತೇವೆ ಈ ಲೇಖನದಲ್ಲಿ ನಾವು ಕೂಡ ಇದರ ಬಗ್ಗೆ ತಿಳಿಸುತ್ತೇನೆ. ಬಹಳ ಬಹಳ ಸುಲಭವಾಗಿ ಮಹಾ ಲಕ್ಷ್ಮಿಯ ಅನುಗ್ರಹ ಪಡೆಯಬಹುದು ಎನ್ನುವುದರ ಬಗ್ಗೆ ಈ ಲೇಖನ ಆಗಿದೆ.

Advertisements

ಈ ಕೆಲಸ ಯಾವ ರೀತಿ ಮಾಡಬೇಕು ಯಾವ ದಿನ ಮಾಡಬೇಕು ಎಂದರೆ ಶುಕ್ರವಾರದ ದಿನ ನಿಮ್ಮ ಮನೆಯಲ್ಲಿ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನ ಮುಗಿಸಿದ ನಂತರ ನಿಮ್ಮ ಮನೆಯ ಮಹಾ ಲಕ್ಷ್ಮಿಯ ಫೋಟೋ ಗೆ ಅರಿಶಿಣ ಕುಂಕುಮ ಹಾಗು ಕೆಂಪು ಹೂವುಗಳಿಂದ ಅಲಂಕರಿಸಬೇಕು ನಂತರ ಒಂದು ಬಿಳಿ ಬಟ್ಟೆ ತೆಗೆದುಕೊಂಡು ಈ ಬಟ್ಟೆಯಲ್ಲಿ ಓಂ ಹಾಗೂ ಶ್ರೀ ಎಂದು ಬರೆದು ನಂತರ 3 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಿ. ಈ ಚಕ್ರ ಅರಿಶಿಣ ಬಣ್ಣದ್ದು ಆಗಿರಬೇಕು.

ಈ ಗೋಮತಿ ಚಕ್ರವನ್ನು ಈ ಬಿಳಿ ಬಟ್ಟೆಯಲ್ಲಿ ಇಟ್ಟು ಗಂಟು ಕಟ್ಟಬೇಕು ಗಂಟು ಕಟ್ಟಿ ಈ ಮಹಾ ಲಕ್ಷ್ಮಿಯ ಫೋಟೋ ಮುಂದೆ ಇರಿಸಿ ಮಹಾ ಲಕ್ಷ್ಮಿಯ ಅಷ್ಟೋತ್ತರ ಶತನಾಮವಳಿ ಪಠಿಸಬೇಕು ಪಠಿಸಿದ ನಂತರ ಮಹಾ ಲಕ್ಷ್ಮಿಗೆ ಎರಡು ಬಾಳೆ ಹಣ್ಣುಗಳನ್ನು ನೈವೇದ್ಯವಾಗಿ ಸಮರ್ಪಿಸಬೇಕು. ಹಾಗೂ ಮಹಾ ಲಕ್ಷ್ಮಿಯ ಫೋಟೋ ಅಥವಾ ಚಿತ್ರಪಟ ಇದ್ದಲ್ಲಿ ಈ ಮಹಾ ಲಕ್ಷ್ಮಿಯ ತುಟಿಗೆ ಸ್ವಲ್ಪ ಜೇನುತುಪ್ಪವನ್ನು ಸವರಬೇಕು ಈ ರೀತಿ ಜೇನುತುಪ್ಪ ಸವರಿದರೆ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಕಟಾಕ್ಷ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ.

ಹಾಗೂ ಮಹಾ ಲಕ್ಷ್ಮಿ ಬಹಳ ಸಂತುಷ್ಟ ಆಗಿ ಇರುತ್ತಾಳೆ. ನಂತರ ಈ ಗೋಮತಿಯನ್ನು ಚಕ್ರವನ್ನು ತೆಗೆದುಕೊಂಡು ಹೋಗಿ ನಿಮ್ಮ ಮನೆಯ ಮುಖ್ಯ ದ್ವಾರ ಪ್ರಧಾನ ದ್ವಾರ ಸಿಂಹ ದ್ವಾರ ಎಂದು ಏನು ಕರೆಯುತ್ತೇವೆ ಈ ಬಾಗಿಲಿಗೆ ಒಳ ಮುಖ್ಯವಾಗಿ ಈ ಗೊಮತಿ ಚಕ್ರದ ಮೂಟೆಯನ್ನು ಕಟ್ಟಬೇಕು ನಂತರ ಈ ರೀತಿ ನೀವು ಮಾಡುತ್ತಾ ಬಂದಲ್ಲಿ ಶುಕ್ರವಾರದ ದಿನ ಮಾಡುವ ಪ್ರಕ್ರಿಯೆ ಇದಾಗಿದೆ ನಂತರ ದಿನಾಲೂ ಈ ಬೆಳಗ್ಗೆ ಹಾಗೂ ಸಂಜೆ ದೀಪಾರಾಧನೆ

ಮಾಡಿದ ನಂತರ ಈ ಗೋಮತಿ ಚಕ್ರದ ಮೂಟೆ ಕಟ್ಟಿ ಇರುತ್ತೀರಿ ಅಲ್ಲವೇ ಅದಕ್ಕೂ ಕೂಡ ದಿನಾಲೂ ಅಗರಬತ್ತಿ ಧೂಪ ತೋರಿಸಬೇಕು ಹೀಗೆ ಕ್ರಮೇಣ ಮಾಡುತ್ತಾ ಬಂದಲ್ಲಿ ಮಹಾ ಲಕ್ಷ್ಮಿ ಅನುಗ್ರಹ ಬಹಳ ಒಳ್ಳೆಯ ರೀತಿಯಲ್ಲಿ ಆಗಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿ ಹೆಜ್ಜೆಯನ್ನು ಇಡುತ್ತಾ ಬರುತ್ತಾಳೆ.