ನಮಸ್ತೇ ಸ್ನೇಹಿತರೇ, ಮದುವೆ ಎಂದರೆ ಹೆಣ್ಣು ಗಂಡಿನ ಜೀವನದಲ್ಲಿ ಒಮ್ಮೆ ನಡೆಯುವ ಒಂದು ದೊಡ್ಡ ಸಂಭ್ರಮ. ಅಲ್ಲಿ ಖುಷಿಯೇ ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇಲ್ಲೊಂದು ಮದ್ವೆಯಲ್ಲಿ ನಡೆದ ಘ’ಟನೆಯೊಂದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಹುಡುಗಿ ನಡೆದುಕೊಂಡ ರೀತಿ ಕಂಡು ಸ್ವತಃ ನೆಟ್ಟಿಗರೇ ಶಾಕ್ ಆಗಿದ್ದಾರೆ. ಮದುವೆಯಲ್ಲಿ ನಡೆದ ಈ ಘ’ಟನೆಯ ವಿಡಿಯೋವಂತೂ ಸಿಕ್ಕಾಪಟ್ಟೆ ಟ್ರೆಂಡಿಂಗ್ ನಲ್ಲಿದ್ದು ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ.
[widget id=”custom_html-4″]

ವಿಷಯ ಏನಪ್ಪಾ ಎಂದರೆ, ಹೆಣ್ಣು ಗಂಡಿನ ಜೊತೆಯಾಗಿ ಫೋಟೋಗಳನ್ನ ಕ್ಲಿಕ್ಕಿಸುವುದು ಕ್ಯಾಮೆರಾಮ್ಯಾನ್ ಕೆಲಸ. ಆದರೆ ಈ ಫೋಟೋಗ್ರಾಫರ್ ಕೇವಲ ವಧುವಿನ ಫೋಟೋಗಳನ್ನ ಮಾತ್ರ ಕ್ಲಿಕ್ ಮಾಡುತ್ತಿದ್ದ. ಅದು ತುಂಬಾ ಸಮೀಪದಿಂದ. ಗಂಡು ಪಕ್ಕದಲ್ಲೇ ಇದ್ದರೂ ಕೂಡ ವರನ ಒಂದು ಫೋಟೋ ಕೂಡ ಕ್ಲಿಕ್ ಮಾಡಲಿಲ್ಲ. ಇದನ್ನೇ ನೋಡುತ್ತಿದ್ದ ವರ ಕೋ’ಪಗೊಂಡು ಕ್ಯಾಮೆರಾ ಮ್ಯಾನ್ ಕ’ಪಾಳಕ್ಕೆ ಚಟಾರನೆ ಬಾ’ರಿಸಿದ್ದಾನೆ. ಇದನ್ನ ಕಂಡ ವಧುಗೆ ಕೂಡಲೇ ನಗು ಬಂದಿದ್ದು, ನಗು ತಡೆಯಲಾರದೆ ನೆಲದ ಮೇಲೆ ಬಿದ್ದು ಹೊ’ರಳಾಡುತ್ತಾ ನಕ್ಕಿದ್ದಾಳೆ.
I just love this Bride 👇😛😂😂😂😂 pic.twitter.com/UE1qRbx4tv
— Renuka Mohan (@Ease2Ease) February 5, 2021
ಬಳಿಕ ವರ ಮತ್ತು ಕ್ಯಾಮೆರಾ ಮೆನ್ ನಗುತ್ತಿರುವುದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ವಿಡಿಯೋ ಇಂಟರ್ನೆಟ್ ನಲ್ಲಿ ಸಖತ್ ವೈರಲ್ ಆಗಿದ್ದು ಇದು ಫ್ರಾಂಕ್ ವಿಡಿಯೋ ಇರಬಹುದು ಎಂದು ಕಾಮೆಂಟ್ ಗಳನ್ನ ಮಾಡುತ್ತಿದ್ದಾರೆ. ಇನ್ನು ನವ ವಧು ಈ ಸಂದರ್ಭವನ್ನ ಚೆನ್ನಾಗಿಯೇ ನಿಭಾಯಿಸಿದ್ದು, ನಗುವಿಗೆ ಕಾರಣರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಪ್ಲಾನ್ ಮಾಡಿ ಮಾಡುತ್ತಾರೋ ಏನೋ ಇವೆಲ್ಲವನ್ನ ಗೊತ್ತಿಲ್ಲ..ಆದರೆ ಮದ್ವೆಯಲ್ಲಿ ನಡೆಯುವ ಇಂತಹ ಸುಂದರ ಘ’ಟನೆಗಳು ಜೀವನ ಪರ್ಯಂತ ನೆನಪಾಗಿ ಉಳಿಯುತ್ತವೆ. ಸ್ನೇಹಿತರೇ, ಇದರ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ತಿಳಿಸಿ..