ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರು ಕಟ್ಟಿಸಿದ ಮನೆ ಹೇಗಿದೆ ಎಂದು ನೋಡಿದ್ದೀರಾ? ಮೊದಲ ಬಾರಿಗೆ ನೋಡಿ..

Cinema
Advertisements

ನಟಿ ಉಮಾಶ್ರೀ ಅವರು ಕನ್ನಡ ಚಿತ್ರರಂಗದಲ್ಲಿ ಅಪ್ರತಿಮ ಕಲಾವಿದೆ ಅಂತಾನೇ ಹೇಳಬಹುದು.. ಇವರು ಸಿನಿಮಾದಲ್ಲಿ ವಿಭಿನ್ನ ಶೈಲಿಯ ನಟನೆ ಮೂಲಕ ಹಾಗು ಸಿನಿಮಾದಲ್ಲಿ ಇವರ ಮಾತುಗಳು ಸಿನಿ ಪ್ರೇಕ್ಷಕರನ್ನು ಪರದೆಯ ಮೇಲೆ ಕುರಿಸುವಂತಹ ನಟನೆ ಉಮಾಶ್ರೀ ಅವರದ್ದು ಕನ್ನಡ‌ ಚಿತ್ರದಲ್ಲಿ ಕೆಲವೊಂದು ಸಿನಿಮಾಗಳು ನಟಿ ಉಮಾಶ್ರೀ ಅವರಿಂದ ಯಶಸ್ಸು ಸಾಧಿಸಿದೆ ಅನ್ನೋದು ಅಷ್ಟೇ ಸತ್ಯವಾಗಿದೆ ಇನ್ನೂ ಚಿತ್ರ ಹಿರೋಯಿಂದ ಗೆಲ್ತಾ ಅಥವಾ ಅದರಲ್ಲಿ ಪಾತ್ರ ಮಾಡಿರುವ ಉಮಾಶ್ರೀ ಅವರಿಂದ ಗೆಲ್ತಾ
ಅನ್ನೊ ಗೊಂದಲಕ್ಕೆ ಸಿನಿಮಾ ನಿರ್ಮಾಪಕರು ಒಳಗಾಗುತ್ತಿದ್ದರು.. ಆಗ ತಿಳಿಯುತ್ತದೆ ನಟಿ ಉಮಾಶ್ರೀ ಅವರ ನಟನ ಕೌಶಲ್ಯ ಹೇಗಿತ್ತು ಅನ್ನೋದು..

[widget id=”custom_html-4″]

Advertisements

ಇನ್ನೂ ನಟಿ ಉಮಾಶ್ರೀ ಅವರು ಕಟ್ಟಿಸಿದ ಮನೆ ಹೇಗಿದೆ. ಕೆಲವು ತಿಂಗಳ ಹಿಂದೆ ಅವರ ಮನೆಯಲ್ಲಿ ಏನಾಯಿತು ಅನ್ನೋದನ್ನ ಈ ಮಾಹಿತಿಯಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ನೀವು ಈ ಪೋಟೋದಲ್ಲಿ ನೋಡಬಹುದು ನಟಿ ಉಮಾಶ್ರೀ ಅವರ ಸುಂದರ ಮನೆ ಹೇಗಿದೆ ಎಂದು.. ಉಮಾಶ್ರೀ ಅವರು ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿಯ ವಿದ್ಯಾ ನಗರದಲ್ಲಿ ಇರುವ ಈ ಮನೆಯನ್ನು ಕಂಡರೆ ಉಮಾಶ್ರೀ ಅವರಿಗೆ ತುಂಬಾನೇ ಅಚ್ಚುಮೆಚ್ಚು ಸದ್ಯ ಉಮಾಶ್ರೀ ಅವರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇನ್ನೂ ಉಮಾಶ್ರೀ ಸುಂದರ ಪ್ರಕೃತಿಯ ಮದ್ಯದಲ್ಲಿ ಇರುವ ಈ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ.. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೇ ನಟಿ ಉಮಾಶ್ರೀ ಅವರು ಬೆಂಗಳೂರಿನ RR ನಗರದ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದಾಗ

[widget id=”custom_html-4″]

ಅವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಸಂಚು ಮಾಡಿದ ಕಳ್ಳರು ನಡು‌ ರಾತ್ರಿಯ ವೇಳ ಮನೆಯ ಒಳಗೆ ಪ್ರವೇಶ ಮಾಡಿ ಹಣದ ಲಾಕರ್ ಓಡೆದು ಉಮಾಶ್ರೀ ಅವರು ಮನೆಯಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ ಮಾಡಿದ್ದರು.. ನಂತರ ಇದರ ಬಗ್ಗೆ ಕಾರ್ಯಚರಣೆ ನಡೆಸಿ ಪೊಲೀಸರು ಮನೆಗೆ‌ ನುಗ್ಗಿದ್ದ ಇಬ್ಬರು ಕಳ್ಳರನ್ನ ಹಿಡಿದು ಉಮಾಶ್ರೀ ಮನೆಯಿಂದ ದೋಚಿಕೊಂಡು ಹೋಗಿದ್ದ 194000 ರೂಪಾಯಿ ಹಣವನ್ನ ಕಳ್ಳರಿಂದ ವಶಪಡಿಸಿಕೊಂಡರು.. ಇದೀಗ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಟಿ ಉಮಾಶ್ರೀ ಅವರು ಸಿನಿಮಾದಲ್ಲಿ ನಟನೆ ಮಾಡುವುದು ಸ್ವಲ್ಪ ಮಟ್ಟಿಗೆ ಕಡಿಮೆ ಯಾಗಿದ್ದರು ಮೊದಲಿಗೆ ಅವರು ಸಿನಿಮಾದಲ್ಲಿ ಮಾಡಿರುವ ವಿಭಿನ್ನ ಪಾತ್ರಗಳು ಜನರ ಮನದಲ್ಲಿ ಅಚ್ಚಾಗಿ ಉಳಿದಿರೋದು ಸತ್ಯ ಸ್ನೇಹಿತರೆ ಹಿರಿಯ ನಟಿ ಉಮಾಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..