ಕೇವಲ ನಿಮಿಷಗಳಲ್ಲಿ ಬೆಳ್ಳಿಯ ಪೂಜಾ ಸಾಮಾಗ್ರಿಗಳನ್ನು ಫಳ ಫಳ ಹೊಳೆಯುವಂತೆ ಅತೀ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ ನೋಡಿ..

Kannada News
Advertisements

ನಮಸ್ತೆ ಸ್ನೇಹಿತರೆ, ಇದೇ ಆಗಸ್ಟ್ 5, ಶುಕ್ರವಾರದಂದು ದೇವಿ ವರಮಹಾಲಕ್ಷ್ಮಿ ಹಬ್ಬವನ್ನ ಭಕ್ತಿ ಶ್ರದ್ದೆ ಸಡಗರದಿಂದ ಆಚರಣೆ ಮಾಡಲಾಗುತ್ತೆ. ಹಬ್ಬಗಳ ಮಾಸ ಶ್ರಾವಣದಲ್ಲಿ ಬರುವ ವರಮಹಾಲಕ್ಷ್ಮಿ ವೃತ ಹಬ್ಬ, ಹೆಣ್ಣುಮಕ್ಕಳಿಗಂತೂ ಬಹಳ ಪ್ರಿಯವಾದ ಹಬ್ಬ. ಇನ್ನೇನು ಹಬ್ಬ ಕೆಲವು ದಿನಗಳು ಇರುವಂತಯೇ ಮನೆ ಸ್ವಚ್ಛತೆ ಸೇರಿದಂತೆ ಹಬ್ಬಕ್ಕೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಳ್ಳುವುದರಲ್ಲಿ ನಿರತರಾಗಿಬಿಡುತ್ತಾರೆ ಹೆಣ್ಣುಮಕ್ಕಳು. ಇನ್ನು ವರಮಹಾಲಕ್ಷ್ಮಿ ದೇವಿಯ ಪೂಜೆಗೆ ಸಂಬಂಧಪಟ್ಟಂತೆ ಅನೇಕರು ದೇವಿಯ ಮುಖವಾಡ ಸೇರಿದಂತೇ ದೀಪದ ಸ್ಟಾಂಡ್ ಗಳು, ಕುಂಕುಮ ಭರಣಿಗಳು, ಕಳಸ, ಸೇರಿದಂತೆ ಹಲವಾರು ರೀತಿಯ ಬೆಳ್ಳಿ ವಸ್ತುಗಳನ್ನ ಉಪಯೋಗಿಸುತ್ತಾರೆ.

ಇನ್ನು ಕಳೆದ ವರುಷ ಮಹಾಲಕ್ಷ್ಮಿಯ ಪೂಜೆ ಮಾಡಿ, ಬಳಿಕ ಈ ಎಲ್ಲಾ ಬೆಳ್ಳಿ ವಸ್ತುಗಳನ್ನ ಎತ್ತಿಟ್ಟವರು ಅದನ್ನ ಮತ್ತೆ ಹಬ್ಬ ಬರುವವರೆಗೂ ಅವು ಏನಾಗಿವೆ ಎಂದು ನೋಡಿರೋದಿಲ್ಲ, ತೆಗೆದು ಸ್ವಚ್ಛವಂತೂ ಮಾಡಿರಲ್ಲ ಬಿಡಿ. ಆದರೆ ವರ್ಷದ ಬಳಿಕ, ಹಬ್ಬದ ಸಮಯದಲ್ಲಿ ತೆಗೆದಾಗ ಬೆಳ್ಳಿ ವಸ್ತುಗಳೆಲ್ಲಾ ಕಪ್ಪಗೆ ಆದಂತೆ ಹಾಗಿರುತ್ತವೆ. ಧಿಡೀರನೆ ಫಳ ಫಳ ಹೊಳೆಯುವಂತೆ ಸ್ವಚ್ಛ ಮಾಡೋದು ಅಷ್ಟೊಂದು ಸುಲಭವಂತು ಅಲ್ಲ..ಅದಕ್ಕಾಗಿ ಕಷ್ಟಪಡುವ ಅಗತ್ಯವಂತೂ ಇದೆ. ಹಾಗಾದರೆ ಈ ಎಲ್ಲಾ ಬೆಳ್ಳಿ ವಸ್ತುಗಳನ್ನ ಕೆಲವೇ ಸಮಯದಲ್ಲಿ, ಫಳ ಫಳ ಹೊಳೆಯುವ ಹಾಗೆ ಕಾಣುವಂತೆ ಮಾಡುವುದು ಹೇಗೆ?.ಇಲ್ಲಿದೆ ನೋಡಿ ವಿಡಿಯೋ..ನಿಮ್ಮ ಮನೆಯಲ್ಲಿರುವ ಬೆಳ್ಳಿಯ ಎಲ್ಲಾ ರೀತಿಯ ಪೂಜಾ ಸಾಮಾಗ್ರಿಗಳನ್ನು ಸುಲಭವಾಗಿ ತೊಳೆಯುವ ಸುಲಭ ವಿಧಾನ..