ರಾಮ ತುಳಸಿಗೂ ಕೃಷ್ಣ ತುಳಸಿಗೂ ವ್ಯತ್ಯಾಸ ಏನು ಗೊತ್ತಾ? ಈ ವಿಷಯ 99% ಜನಕ್ಕೆ ಗೊತ್ತೇ ಇಲ್ಲ !

Kannada News

ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಪೂಜ್ಯನೀಯ ಸ್ಥಾನವಿದೆ. ಸಾಮಾನ್ಯವಾಗಿ ಪ್ರತಿಯೊಬ್ಬ ಹಿಂದೂ ಮನೆಗಳ ಮುಂದೆ ತುಳಸಿ ಗಿಡ ಇದ್ದೆ ಇರುತ್ತೆ. ಇನ್ನು ಪೂಜೆಗಷ್ಟೇ ಮಾತ್ರವಲ್ಲದೆ ಆರೋಗ್ಯಕ್ಕೂ ತುಳಸಿ ಗಿಡದಿಂದ ಹಲವಾರು ಪ್ರಯೋಜನಗಳಿವೆ ಎಂದು ಆಯುರ್ವೇದ ಶಾಸ್ತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಪುರಾಣಗಳ ಪ್ರಕಾರ ತುಳಸಿಗಿಡಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಹಾಗಾಗಿಯೇ ಮನೆಯ ಅಂಗಳದಲ್ಲಿ ತುಳಸಿ ಗಿಡವು ವಿಶೇಷ ಸ್ಥಾನವನ್ನ ಪಡೆದುಕೊಂಡಿದೆ. ಹಾಗಾದ್ರೆ ತುಳಸಿ ಗಿಡವನ್ನ ನಾವು ನೆಡುವುಡ್ ಏಕೆ ತುಳಸಿ ಗಿಡ ಸಮೃದ್ಧಿಯಾಗಿ ಬೆಳೆಯಲು ಏನು ಮಾಡಬೇಕು ತುಳಸಿ ಗಿಡವನ್ನ ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ರಾಮ ತುಳಸಿ ಮತ್ತು ಕೃಷ್ಣ ತುಳಸಿ ಹೇಗಿರುತ್ತೆ ಇದರ ಗುಣವಿಶೇಷಗಳೇನು ಎಂಬುದರ ಈ ವೀಡಿಯೋದಲ್ಲಿ ನೋಡಿ ತಿಳಿಯೋಣ ಬನ್ನಿ..