ಈ ಊರಿನಲ್ಲಿ ಹೆಣ್ಣು ಮಕ್ಕಳು ತನ್ನ ತಂದೆಯನ್ನೇ ಮದುವೆಯಾಗುತ್ತಾರೆ ! ನಿಜಕ್ಕೂ ನಂಬಲಾರದ ಸತ್ಯ..

Kannada Mahiti

ಹುಡುಗಿಯರು ತಾನು ಮದುವೆಯಾಗ ಬಯಸುವ ಹುಡುಗ ಆಗಿರಬೇಕು ಈಗಿರಬೇಕು ಎಂದು ಕನಸು ಕಾಣುತ್ತಾರೆ. ತನ್ನ ಮದುವೆ ಮುಂದಿನ ಜೀವನದ ಬಗ್ಗೆ ಬೆಟ್ಟದಷ್ಟು ಕನಸು ನೀರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಈ ಊರಿನ ಹೆಣ್ಣು ಮಕ್ಕಳು ತಮ್ಮ ಮದುವೆಯ ಕನಸನ್ನೇ ಕಾಣುವುದಿಲ್ಲ. ಏಕೆಂದರೆ ಅವರು ತಮ್ಮ ತಂದೆಯನ್ನೇ ಮದುವೆಯಾಗ ಬೇಕು ಎಂಬ ಪದ್ಧತಿಯಿದೆ. ಇಂತಹ ಅನಿಷ್ಠ ಆಚರಣೆ ಭಾರತ ಮತ್ತು ಬಾಂಗ್ಲಾ ದೇಶದ ಬುಡ ಕಟ್ಟು ಸಮುದಾಯದಲ್ಲಿ ಇದೆ. ಈ ಸಮುದಾಯದಲ್ಲಿ ಗಂಡು ಪ್ರಾಯದಲ್ಲಿ ಹೆಂಡತಿಯ ಜೊತೆಗೆ ಮತ್ತು ಮಧ್ಯವಯಸ್ಸು ಅಥವಾ ವೃಧ್ಧಾಪ್ಯದಲ್ಲಿ ತನ್ನ ಮಗಳ ಜೊತೆ ಜೀವನ ನಡೆಸಬೇಕು ಎಂಬ ಅನಿಷ್ಠ ಆಚರಣೆಯಿದೆ.

ಇದು ಬಹಳ ವಿಚಿತ್ರ, ಸಮಾಜ ವಿರೋಧಿ ಎನಿಸಬಹುದು ಆದರೆ ಬಾಂಗ್ಲಾದ ಮಂಡಿ ಬುಡಕಟ್ಟು ಜನಾಂಗದವರಿಗೆ ಇದು ಸರ್ವೇ ಸಾಮಾನ್ಯ. ಅವರು ಯಾವುದೇ ಮುಜುಗರ ಅಡೆ ತಡೆ ಇಲ್ಲದೆ ಇಂದಿಗೂ ಈ ಅನಿಷ್ಠ ಆಚರಣೆಯನ್ನು ಅನುಸರಿಸುತ್ತಾರೆ. ಅವರ ಸಂಪ್ರದಾಯದ ಪ್ರಕಾರ ಹೆಣ್ಣು ಮಗಳು ಮದುವೆ ವಯಸ್ಸಿಗೆ ಬಂದಾಗ ಅವರ ತಂದೆಗೇ ಕೊಟ್ಟು ಮದುವೆ ಮಾಡುತ್ತಾರೆ. ಮತ್ತೆ ಅವರಿಗೆ ಮಕ್ಕಳೂ ಜನಿಸುತ್ತವೆ. ಸ್ವತಃ ತಾಯಿಯೇ ತನ್ನ ಮಗಳನ್ನು ತನ್ನ ಪತಿಯ ಜೊತೆಗೆ ವಿವಾಹ ಮಾಡಿಸುತ್ತಾಳೆ. ಒಂದು ವೇಳೆ ಗಂಡ ಸತ್ತು ಹೋಗಿದ್ದಾರೆ ತನ್ನ ಮಗಳನ್ನು ಮನೆಯ ಯಾವುದೇ ಸದಸ್ಯರಿಗೆ ಮದುವೆ ಮಾಡಿಸುವ ಅಧಿಕಾರ ಅವಳಿಗೆ ಇರುತ್ತದೆ. ಯೌವನದಲ್ಲಿ ಪತ್ನಿಯ ಜೊತೆಗೂ ವೃದ್ಧಾಪ್ಯದಲ್ಲಿ ಮಗಳ ಜೊತೆಗೆ ಗಂಡು ಸೇವೆ ಮಾಡಿಕೊಳ್ಳುತ್ತಾನೆ.

ಈ ಕುರಿತು ಅರೋರಾ ಎಂಬುವವರು ಮಾತನಾಡಿದ್ದಾರೆ. ಅವರೂ ಕೂಡ ಈ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಅವರು ತಮ್ಮ ತಂದೆಯನ್ನೇ ಮದುವೆ ಆಗಿದ್ದರಂತೆ. ಅವರಿಗೆ ಎರಡು ಮಕ್ಕಳೂ ಇದ್ದಾರೆ. ಭಾರದಲ್ಲಿ ಈ ಬುಡಕಟ್ಟು ಸಮುದಾಯವನ್ನು ಮಂಡಿ ಜನಾಂಗ ಎಂದು ಕರೆಯಲಾಗುತ್ತದೆ. ಕಾಲ ಇಷ್ಟು ಬದಲಾಗಿದೆ. ತಂತ್ರಜ್ಞಾನ ಇಷ್ಟು ಬೆಳೆದಿದೆ. ಈಗಲೂ ಹೆಣ್ಣು ಮಕ್ಕಳು ಸಂಪ್ರದಾಯದ ಹೆಸರಿನಲ್ಲಿ ಈ ರೀತಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಅಚ್ಚರಿ ಎಂದರೆ ಅವರೂ ಕೂಡ ಇಂತಹ ಆಚರ್ಣೆಗಳಿಗೆ ಒಗ್ಗಿ ಹೋಗಿದ್ದಾರೆ. ಅವರು ತಂದೆಯನ್ನು ಮದುವೆಯಾಗುವ ಸಂಪ್ರದಾಯಕ್ಕೆ ವಿರೋಧವನ್ನೆ ಮಾಡುವುದಿಲ್ಲ. ಕೆಲ ವಿದ್ಯಾವಂತರು ಮಾತ್ರ ಈಗಿನ ದಿನಗಳಲ್ಲಿ ಈ ಅನಿಷ್ಠ ಗಳಿಂದ ದೂರ ಇರಬಹುದು. ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಶೋಷಣೆಗಳ ನಿಲ್ಲಬೇಕು. ಸರ್ಕಾರ ಇಂತಹ ಪದ್ಧತಿಗಳನ್ನು ಹುಡುಕಿ ನಿರ್ಮೂಲನೆ ಮಾಡಬೇಕು.