ಚೀನಾಗೆ 2ನೇ ಬಾರಿ ಶಾಕ್ ಕೊಟ್ಟ ಭಾರತ: ಈಗ 47ಆ್ಯಪ್ ಬ್ಯಾನ್! PUBG ಕೂಡ?

Advertisements

ಕಳೆದ ತಿಂಗಳಿನಲ್ಲಿ ಭಾರತದ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ನಮ್ಮ ಭಾರತದ ವೀರ ಯೋಧರ ಹಾಗೂ ಪಾಪಿ ಚೀನೀ ಸೈನಿಕರು ನಡುವೆ ಸಂಘರ್ಷ ಉಂಟಾಗಿತ್ತು. ಇದರ ನಡುವೆಯೇ ಚೀನಾ ದೇಶದ ಕುತಂತ್ರಕ್ಕೆ ಪ್ರತಿ ತಂತ್ರವಾಗಿ ಭಾರತ ಚೀನಾದ ಟಿಕ್ ಟಾಕ್ ಸೇರಿದಂತೆ 59 ಆ್ಯಪ್ ಗಳನ್ನ ನಿಷೇಧ ಮಾಡಿ ಚೀನಾ ತಿರುಗಿ ನೋಡಿಕೊಳ್ಳುವ ಹಾಗೆ ಮೊದಲ ಗುದ್ದು ನೀಡಿತ್ತು.

Advertisements

ಈಗ ಮತ್ತೆ ಭಾರತ ಬಳಕೆದಾರರ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಮತ್ತೆ 47 ಆ್ಯಪ್ ಗಳನ್ನ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲದೆ ಚೀನಾದ 250ಕ್ಕಿಂತ ಹೆಚ್ಚಿನ ಆ್ಯಪ್ ಗಳ ನಿಗಾ ಇರಿಸಿದೆ ಎಂದು ಹೇಳಲಾಗಿದೆ. ಇನ್ನು ಈಗ ನಿಷೇಧ ಮಾಡಿರುವ 47 ಆ್ಯಪ್ ಗಳು ಇದಕ್ಕೂ ಮೊದಲು ಬ್ಯಾನ್ ಮಾಡಿದ್ದ ಆ್ಯಪ್ ಗಳಂತೆ ಹೋಲುತ್ತಿವೆ ಎನ್ನಾಲಾಗಿದೆ. ಇನ್ನು ಇದಕ್ಕೂ ಮೊದಲು ಬ್ಯಾನ್ ಮಾಡಿದ್ದ ಚೀನಾದ 59 ಆ್ಯಪ್ ಗಳ ಕಂಪೆನಿಗಳಿಗೆ ಮೊದಲೇ ನಿಷೇಧವನ್ನ ಸರಿಯಾಗಿ ಪಾಲಿಸಿ ಎಂದು ಎಚ್ಚರಿಕೆ ನೀಡಲಾಗಿದ್ದು ಇದರ ಬೆನ್ನಲೇ ಈಗ ಮತ್ತೊಂದು ಡಿಜಿಟಲ್ ಸ್ಟ್ರೈಕ್ ನಡೆದಿದೆ.

ಇನ್ನು ನಿಯಮ ಉಲ್ಲಂಘನೆ ಮಾಡಿದ ಚೀನಾ 47 ಆ್ಯಪ್ ಗಳ ವಿರುದ್ಧ ಕಠಿಣ ನಿರ್ದಾಕ್ಷಿಣ್ಯ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಇನ್ನು ಕೇಂದ್ರ ಸರ್ಕಾರ ಚೀನಾದ ಆಲಿಬಾಬಾ ಸಂಸ್ಥೆಯ ಆ್ಯಪ್ ಹಾಗೂ ಪಬ್ ಜೀ ಸೇರಿದಂತೆ 250ಕ್ಕಿಂತ ಹೆಚ್ಚಿನ ಆ್ಯಪ್ ಗಳ ಪಟ್ಟಿಯನ್ನ ಈಗಾಗಲೇ ಸಿದ್ದಪಡಿಸಿದ್ದು ಭಾರತ ಸರ್ಕಾರದ ನಿಯಮಗಳನ್ನ ಯಾವುದಾದರು ಕಂಪನಿಗಳು ಉಲ್ಲಂಘನೆ ಮಾಡುತ್ತಿವೆಯಾ ಎಂದು ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಲೈಕ್ ಶೇರ್ ಮಾಡುವ ಮೂಲಕ ನಮ್ಮನ್ನ ಬೆಂಬಲಿಸಿ.. ನಿಮ್ಮ ಪ್ರತಿಯೊಂದು ಲೈಕ್ ಮತ್ತೆ ಶೇರ್ ನಮಗೆ ಸ್ಫೂರ್ತಿಯಾಗಲಿದೆ ಧನ್ಯವಾದಗಳು..

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.