ಈ ಲಾಕ್ ಡೌನ್ ವೇಳೆ ಸುಧಾಮೂರ್ತಿ ಅಮ್ಮನವರು ಮನೆಯಲ್ಲಿ ಏನೆಲ್ಲಾ ಕೆಲಸ ಮಾಡುತ್ತಾರೆ ಗೊತ್ತಾ? ನೋಡಿದ್ರೇ ನಿಜಕ್ಕೂ ಖುಷಿ ಪಡ್ತೀರಾ..

Inspire
Advertisements

ನಮಸ್ತೆ ಸ್ನೇಹಿತರೆ, ಸುಧಾಮೂರ್ತಿ ಅಮ್ಮ, ಇವರ ಬಗ್ಗೆ ಮಾತನಾಡುವುದಕ್ಕೆ ಪದಗಳೆ ಸಾಲದು..ತಮ್ನ 70ನೇ ವಯಸ್ಸಿನಲ್ಲಿ ಕೂಡ ದುಡಿಯಬೇಕು ಎನ್ನುವ ಛಲ ಇರುವ ಸೋಶಿಯಲ್ ವರ್ಕರ್ ಕೂಡ ಹೌದು..ಅದೆಷ್ಟೋ ಜನರಿಗೆ ಇಲ್ಲಿಯವರೆಗೂ ಕೂಡ ತಮ್ಮ ಕೈಲಾದ ಸಹಾಯವನ್ನ ಮಾಡಿದ್ದಾರೆ. ತಮ್ಮ ಇನ್ಫೋಸಿಸ್ ಸಂಸ್ಥೆಯ ಮೂಲಕ ತುಂಬಾನೇ ಜನರಿಗೆ ಸುಧಾಮೂರ್ತಿ ಅಮ್ಮನವರು ನೆರವಾಗಿದ್ದಾರೆ. ಹಿಂದುಳಿದ ವರ್ಗದವರಿಗೂ ಕೂಡ ಸಹಾಯವನ್ನ ಮಾಡಿ ಅವರಿಗೆ ಮುಂದೆ ದುಡಿಯುವ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಸುಧಾಮೂರ್ತಿ‌ ಅವರು ತಮ್ಮ ಜೀವನದಲ್ಲಿ ಮತ್ತೊಬ್ಬರು ಚನ್ನಾಗಿ ಇರಬೇಕು ಎನ್ನುವ ಉತ್ತಮವಾದ ಬಾಂಧವ್ಯವನ್ನ ಒಂದಿರುವಂತವರು. ಇವರ ಪತಿ ಇನ್ಫೋಸಿಸ್ ಅಧ್ಯಕ್ಷರಾದ ನಾರಾಯಣಮೂರ್ತಿ ಅವರು. ಸುಂದರ ಮತ್ತು ಉತ್ತಮವಾದ ದಾಂಪತ್ಯ ಜೀವನವನ್ನ ಇವರು ನಡೆಸುತ್ತಿದ್ದಾರೆ..

[widget id=”custom_html-4″]

Advertisements

ಬೆಂಗಳೂರು ಮತ್ತು ಮೈಸೂರು ಎರಡು ಕಡೆಯೂ ಕೂಡ ‌ಇವರಿಗೆ ಮನೆ ಉಂಟು. ಸುಧಾಮೂರ್ತಿ ಅವರ ಪತಿ NR ನಾರಾಯಣಮೂರ್ತಿಯವರು ಕೆಲಸದ ವಿಚಾರದಲ್ಲಿ ಆಗಾಗ ಬೇರೆ ಬೇರೆ ದೇಶಗಳಿಗೆ ಪ್ರಯಾಣವನ್ನು ಹೋಗುತ್ತಿರುವ ಸಂದರ್ಭದಲ್ಲಿ ಆಗ ಸುಧಾಮೂರ್ತಿ ಅವರು ಬೆಂಗಳೂರಿನಲ್ಲಿ ವಹಿವಾಟುಗಳನ್ನು ನೋಡಿಕೊಳ್ಳುತ್ತಾರೆ.. ಇನ್ನೂ ಬಿಸಿನೆಸ್ ವಿಷಯಕ್ಕೆ ಬಂದಾಗ ಆಫೀಸ್ ನಲ್ಲಿ ತುಂಬಾ ಶ್ರದ್ಧೆ ಮತ್ತು ಆಸಕ್ತಿಯಿಂದ ಇವರು ಕೆಲಸವನ್ನ ಮಾಡುತ್ತಾರೆ..‌ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಎಂಪ್ಲಾಯಿಸ್ ಅನ್ನ ತುಂಬಾ ಚನ್ನಾಗಿ ನೋಡಿಕೊಳ್ಳುತ್ತಾರೆ. ಅದಕ್ಕೆ ಎನಿಸುತ್ತದೆ ಪ್ರತಿಯೊಬ್ಬರೂ ಸಹ ಹೇಳುವುದು ನನಗೆ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಸಿಕ್ಕರೆ ಸಾಕು ಅಂತಾ‌. ಏಕೆಂದರೆ ಈ‌‌ ಸಂಸ್ಥೆ ಉನ್ನತ ಸ್ಥಾನವನ್ನು ಪಡೆದುಕೊಂಡಿದೆ. ಸದ್ಯಕ್ಕೆ ಲಾಕ್ ಡೌನ್ ಇರುವ ಕಾರಣ ಸುಧಾಮೂರ್ತಿ ಅಮ್ಮನವರು ಮನೆಯಲ್ಲಿಯೇ ಇರುತ್ತಾರೆ. ಇವರಿಗೆ ಕಂಪನಿ‌ ಕೊಡುವುದಕ್ಕೆ ಇವರು ಪ್ರೀತಿಯಿಂದ ಸಾಕಿದ ‘ನಾಯಿ ಮರಿ’ ಅಂದ್ರೆ ಗೋಪಿ ಕೂಡ ಇವರ ಜೊತೆಯಲ್ಲೇ ಇರುತ್ತಾನೆ.

[widget id=”custom_html-4″]

ಸುಧಾಮೂರ್ತಿ ಅಮ್ಮನವರಿಗೆ ಗೋಪಿ ಅಂದರೆ ತುಂಬಾನೇ ಪ್ರೀತಿ, ನೀವು ನಂಬುವುದಿಲ್ಲ ಪ್ರತಿಕ್ಷಣ ಕೂಡ ಈ ಗೋಪಿಯ ಜೊತೆ ಸಮಯವನ್ನ ಕಳೆಯಲು ಸುಧಾಮೂರ್ತಿ ಅಮ್ಮನವರು ತುಂಬಾ ಇಷ್ಟ ಪಡುತ್ತಾರೆ.. ಆಗಾಗ ಆಫೀಸ್ ಗೂ ಕೂಡ ಗೋಪಿಯನ್ನ ಕರೆದುಕೊಂಡು ಹೋಗುತ್ತಾರೆ. ‌ ಸುಧಾಮೂರ್ತಿ ಅಮ್ಮನವರು ಎಲ್ಲಿ ಇರುತ್ತಾರೋ ಅವರ ಪಕ್ಕದಲ್ಲಿ ಗೋಪಿ ಕೂಡ ಇರುತ್ತಾನೆ .. ಇನ್ನೂ ಗೋಪಿಯನ್ನು ಕೂಡ ತಮ್ಮ ಪ್ರೀತಿಯ ಮಗನ ರೀತಿ ನೋಡಿಕೊಳ್ಳುತ್ತಾರೆ ಸುಧಾಮೂರ್ತಿ ಅವರು.. ಸುಧಾಮೂರ್ತಿ ಅವರಿಗೆ ಇಬ್ಬರು ಮಕ್ಕಳು ರೋಹನ್ ಮತ್ತು ಅಕ್ಷತಾ ಅಂತ.. ಇವರ ಮಗಳು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ‌ ಇವರ ಮಗನ ಹೆಸರು ರೋಹನ್ ಅಂತ ಇವರು ಕೂಡ ದೊಡ್ಡ ಉದ್ಯಮಿ ಆಗಿದ್ದಾರೆ. ಪ್ರತಿಯೊಬ್ಬರೂ ಕೂಡ ಅವರವರ ಕೆಲಸದಲ್ಲಿ ತುಂಬಾನೇ ಬ್ಯುಸಿಯಾಗಿರುತ್ತಾರೆ.. ಈಗಿರುವಾಗ ಸುಧಾಮೂರ್ತಿ ಅವರು ಬಿಡುವ ಸಿಕ್ಕಿದಾಗ ತಮ್ಮ ಪ್ರೀತಿಯ ಗೋಪಿ ಅಂದರೆ ಶ್ವಾನದ ಜೊತೆ ಸಮಯವನ್ನ ಕಳೆಯುತ್ತಾರೆ..

[widget id=”custom_html-4″]

ಸದಾ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ ಸುಧಾ ಮೂರ್ತಿಯವರು. ಇನ್ನು ಇತ್ತೀಚೆಗಷ್ಟೇ ಸುಧಾಮೂರ್ತಿ ಮತ್ತು ನಾರಾಯಣ ಮೂರ್ತಿ ಅವರು ಕೋ’ರೋನ ವ್ಯಾ’ಕ್ಸಿನ್ ಕೂಡ ಹಾಕಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ಕೊ’ರೋನ ಸಮಯದಲ್ಲಿ ಬರೋಬ್ಬರಿ 100 ಕೋಟಿಯಷ್ಟು ಹಣವನ್ನು ಬಡವರಿಗಾಗಿ ದೇಣಿಗೆ ನೀಡಿದ್ದಾರೆ.. ಕಳೆದ ವರ್ಷವೂ ಕೂಡ ಇದೆ ರೀತಿ 100‌ ಕೋಟಿ ಹಣವನ್ನು ಬಡವರ ಕಷ್ಟಗಳ ನಿವಾರಣೆಗಾಗಿ ಸಹಾಯ ಮಾಡಿದ್ದರು. ಅಲ್ಲದೆ ಪ್ರ’ವಾಹ ಪೀಡಿತ ಜನರ ಸಹಾಯಕ್ಕೂ ಕೂಡ ಸುಧಾಮೂರ್ತಿ ಅವರು ನಿಂತಿದ್ದರು.. ಕೋ’ರೋನ ಸಮಯದಲ್ಲಿ ಅಕ್ಕಿ ತರಕಾರಿ ಅಲ್ಲದೆ ದಿನಸಿ ಕಿಟ್ ಗಳನ್ನು ಸಂಕಷ್ಟದಲ್ಲಿರುವವರಿಗೆ ವಿತರಿಸುವ ಮೂಲಕ ನೆರವಾಗಿದ್ದರು. ಇನ್ನು ಈ ಸೋಂಕು ಬಂದಾಗಿನಿಂದಲೂ ಕಷ್ಟದಲ್ಲಿ ಇರುವವರಿಗೆ ಒಂದಲ್ಲ ಒಂದು ರೀತಿಯಲ್ಲಿ ಬೆಂಬಲವಾಗಿ ನಿಂತಿದ್ದಾರೆ ನಮ್ಮ ಸುಧಾಮೂರ್ತಿ ಅಮ್ಮನವರು.. ಸ್ನೇಹಿತರೆ ಸುಧಾಮೂರ್ತಿ ಅಮ್ಮನವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನ ತಿಳಿಸಿ..