ಸಾವಿರಾರು ಕೋಟಿ ಆಸ್ತಿಯಲ್ಲಿ ನಯಾಪೈಸೆ ಕೂಡ ಮಗನಿಗೆ ಕೊಡೋದಿಲ್ಲ ! ಎಲ್ಲವನ್ನು ದಾನ ಮಾಡುತ್ತೇನೆ ಎಂದು ಖ್ಯಾತ ನಟ ?

Cinema Uncategorized
Advertisements

ಸ್ನೇಹಿತರೇ, ಇಡೀ ಏಷ್ಯಾ ಖಂಡದಲ್ಲೇ ನಂಬರ್ ಆನ್ ನಟ ಎಂದರೆ ಅದು ಜಾಕಿ ಚಾನ್. ಇತ್ತೀಚೆಗಷ್ಟೇ ೬೭ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಅವರ ಚಿತ್ರಗಳನ್ನ ಇಷ್ಟಪಟ್ಟು ನೋಡುವವರಿದ್ದಾರೆ. ಭಾರತದಲ್ಲೂ ಅಷ್ಟೇ ಸ್ಟಂಟ್‌ಮನ್‌ ಖ್ಯಾತಿಯ ಜಾಕಿ ಚಾನ್ ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಏಷ್ಯಾ ಸೇರಿದಂತೆ ಜಗತ್ತಿನಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ನಟ ಜಾಕಿ ಚಾನ್ ಜಗತ್ತಿನ ಅತೀ ಹೆಚ್ಚು ಸಂಭಾವನೆ ಪಡೆಯುವ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಇನ್ನು 20192 ರಿಂದ 2020ರ ಒಂದೇ ವರ್ಷದಲ್ಲಿ ಬರೋಬ್ಬರಿ ೪೦ ಮಿಲಿಯನ್ ಡಾಲರ್ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.

[widget id=”custom_html-4″]

Advertisements

ಇನ್ನು ಜಾಕಿ ಚಾನ್ ಅವರು ತನ್ನ ಮಗನಿಗೆ ನನ್ನ ಆಸ್ತಿಯಲ್ಲಿ ಒಂದು ರೂಪಾಯಿ ಸಹ ಕೊಡೋದಿಲ್ಲ ಎಂದು ಹೇಳಿದ್ದು ಇಂಟೆನೆಟ್ ನಲ್ಲಿ ಬಾರೀ ವೈರಲ್ ಆಗಿತ್ತು. ಹೌದು, ಜಾಕಿ ಚಾನ್ ತಾನು ೩೫೦ ಮಿಲಿಯನ್ ಡಾಲರ್ ಆಸ್ತಿಯನ್ನ ದಾನ ಮಾಡಿಬಿಡುತ್ತೇನೆ. ಆದರೆ ನನ್ನ ಮಗನಿಗೆ ಆಸ್ತಿಯಲ್ಲಿ ಒಂದು ರೂಪಾಯಿ ಸಹ ಭಾಗ ಕೊಡೋದಿಲ್ಲ. ಅವನು ತನ್ನ ಸ್ವಂತ ಬಲದಿಂದ ಬೆಳೆದು ಮೇಲೆ ಬರಲಿ. ಒಂದು ವೇಳೆ ನನ್ನ ಆಸ್ತಿಯನ್ನ ಅವನಿಗೆ ಕೊಟ್ಟರೆ, ಅವನಲ್ಲಿ ಸಾಮರ್ಥ್ಯ ಇಲ್ಲದಿದ್ದರೆ ನಾನು ಕಷ್ಟಪಟ್ಟು ದುಡಿದಿರುವ ಹಣವನ್ನೆಲ್ಲಾ ಸುಮ್ಮನೆ ವ್ಯರ್ಥ ಮಾಡಿಬಿಡುತ್ತಾನೆ ಎಂದು ಜಾಕಿ ಚಾನ್ ಹೇಳಿದ್ದರು.

[widget id=”custom_html-4″]

ಜಾಕಿ ಚಾನ್ ೧೯೮೨ರಲ್ಲಿ ಜಾನ್ ಲಿನ್ ಎಂಬುವರೊಂದಿಗೆ ಮದ್ವೆಯಾಗಿದ್ದರು. ಇನ್ನು ಈ ದಂಪತಿಗೆ ಜಾಯ್ಸಿ ಚಾನ್ ಎಂಬ ಮಗನಿದ್ದಾನೆ.ಈತ ನಟನೂ ಹೌದು, ಸಂಗೀತಗಾರನು ಹೌದು. ಇನ್ನು ತನ್ನ ಮಗನನ್ನ ಚಿಕ್ಕ ವಯಸ್ಸಿನಲ್ಲೇ ಸೈನ್ಯಕ್ಕೆ ಸೇರಿಸದೆ ತುಂಬಾ ಮೃದುವಾಗಿ ಬೆಳೆಸಿಬಿಟ್ಟೆ ಎಂದು ಜಾಕಿ ಚಾನ್ ಮಗನ ಬಗೆಗಿನ ಬೇಸರವನ್ನ ಹೊರಹಾಕಿದ್ದಾರೆ. ಇನ್ನು ಜಾಕಿ ಚಾನ್ ಅವರ ಮಗ ಜಾಯ್ಸಿ ಚಾನ್ ಅವರ ಮೇಲೆ ಮಾ’ಧಕ ದ್ರ’ವ್ಯಗಳಿಗೆ ಸಂಬಂಧಪಟ್ಟ ೨೦೧೪ರಲ್ಲಿ ಆ’ರೋಪ ಕೇಳಿಬಂದಿತ್ತು. ಒಟ್ಟಿನಲ್ಲಿ ತಂದೆಯಂತಯೇ ಮಕ್ಕಳು ಇರೋದಿಲ್ಲ ಎಂಬುದಕ್ಕೆ ಜಾಕಿ ಚಾನ್ ಮಗನೇ ನೈಜ ನಿದರ್ಶನ. ಸ್ನೇಹಿತರೇ, ತನ್ನ ಮಗನಿಗೆ ನನ್ನ ಆಸ್ತಿಯಲ್ಲಿ ನಯಾ ಪೈಸೆ ಕೊಡೋದಿಲ್ಲ ಅಂತ ಜಾಕಿ ಚಾನ್ ಒಬ್ಬ ತಂದೆಯಾಗಿ ತೆಗೆದುಕೊಂಡ ನಿರ್ಧಾರದ ಸರಿಯೋ ತಪ್ಪೋ ನಿಮ್ಮ ಅಭಿಪ್ರಾಯವನ್ನ ಕಾಮೆಂಟ್ ಮಾಡಿ ತಿಳಿಸಿ..