16ವರ್ಷದ ಬಾಲಕಿ ತಯಾರಿಸಿದ 1800ರೂಪಾಯಿಯ ACಗಾಗಿ ವಿದೇಶಿ ಕಂಪನಿಗಳ ಪೈಪೋಟಿ..ಆಕೆ ಮಡಿದ ಟೆಕ್ನಿಕ್ ಏನ್ ಗೊತ್ತಾ.?

News
Advertisements

ಜೀವನದಲ್ಲಿ ಛಲಹೊಂದಿದ್ದರೆ ಏನಾದರೂ ಸಾಧಸಬಹುದು ಎಂಬುದಕ್ಕೆ ಈ ನೈಜ ಸ್ಟೋರಿಯೇ ಸಾಕ್ಷಿ. ಹೌದು, ಪತಿಯೊಬ್ಬರು ವಿದ್ಯಾಭ್ಯಾಸ ಮುಗಿದ ಬಳಿಕ ಏನಾದರೂ ಸಾಧನೆ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಓದುವಾಗಲೇ ಸಾಧನೆ ಮಾಡಿ ಅತೀ ದೊಡ್ಡ ಸ್ಥಾನದಲ್ಲಿ ಗುರುತಿಸಿಕೊಂಡವರು ನಮ್ಮ ನಡುವೆ ಅನೇಕರಿದ್ದಾರೆ.

[widget id=”custom_html-4″]

Advertisements

ಇನ್ನು ಹೀಗೆ ಓದಿನ ನಡುವೆಯೇ ದೊಡ್ಡ ಸಾಧನೆ ಮಾಡಿ ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಗುರುತಿಸಿಕೊಂಡದ್ದು ಮಾತ್ರವಲ್ಲದೆ ಮೆಚ್ಚುಗೆ ಪಡೆದವರು ಇದ್ದಾರೆ. ಇನ್ನು ಬೇರೆ ಬೇರೆ ದೇಶಗಳಲ್ಲೂ ಕೂಡ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾಳೆ ೧೬ ವರ್ಷದ ಹುಡುಗಿ.

[widget id=”custom_html-4″]

ಬೇಸಿಗೆಯಲ್ಲಿ ಫ್ಯಾನ್, ಎಸಿ ಇಲ್ಲದೆ ಬದುಕುವುದು ತುಂಬಾ ಕಷ್ಟ. ಇನ್ನೂ ಎಸಿ ಕೊಳ್ಳಲು ಹೋದರೆ ಅದರ ಬೆಲೆ ನೋಡಿ ವಾಪಾಸ್ ಮನೆಗೆ ಬರಬೇಕು ಅಷ್ಟೇ. ಆದರೆ ಕೇವಲ 16 ವರ್ಷದ ಈ ಬಾಲಕಿ ಕೇವಲ ಸಾವಿರದ ಐನೂರು ರೂಪಾಯಿ ಖರ್ಚು ಮಾಡಿ AC ತಯಾರಿಸಿದ್ದಾಳೆ. ನಮ್ಮ ದೇಶ ಸೇರಿದಂತೆ ವಿದೇಶಗಳು ಮೆಚ್ಚವಂತೆ ಸಾಧನೆ ಮಾಡಿರುವ ಈ ಬಾಲಕಿಯ ಬಗ್ಗೆ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ..