ಗೋಲ್ಡನ್ ಸ್ಟಾರ್ ಗಣೇಶ್ ಅವರು ಕಟ್ಟಿಸಿದ ಐಶಾರಾಮಿ ಮನೆ ಹೇಗಿದೆ ಗೊತ್ತಾ ? ಮೊದಲ‌ ಬಾರಿಗೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟ ಗಣೇಶ್ ಇವರು ಕಾಮಿಡಿ ಟೈಮ್‌ ಗಣೇಶ್ ಆಗಿದ್ದ ಇವರು ಸಿನಿಮಾರಂಗಕ್ಕೆ ಬಂದ ಮಲೆ ಗೋಲ್ಡನ್ ಸ್ಟಾರ್ ಗಣೇಶ್ ಎಂದು ಎಲ್ಲೆಡೆ ಗುರುತಿಸಿಕೊಂಡರು.. ಒಂದು ಕಾಲದಲ್ಲಿ ಸಿನಿಮಾದಲ್ಲಿ 200 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಗಣೇಶ್ ಅವರು ಈಗ‌ ಕೋಟಿ ಗಟ್ಟಲೆ ಸಂಭಾವನೆ ಪಡೆಯುವ ಪಟ್ಟಕ್ಕೆ ದೊಡ್ಡ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.. ಗಣೇಶ್ ಅವರು ಸಿನಿಮಾಕ್ಕೆ ಬರುವ ಮೊದಲು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ತಮ್ಮ‌ ಬಣ್ಣದ ಬದುಕನ್ನು ಪ್ರಾರಂಭ ಮಾಡಿದರು.. ನಂತರ ಕಿರುತೆರೆಯ‌ ಹಲವಾರು ಧಾರಾವಾಹಿಯಲ್ಲಿ ಕೂಡ ಅದ್ಭುತವಾಗಿ ನಟಿಸಿದ್ದರು.. ‌ನಂತರ ಕೆಲವೊಂದು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡುತ್ತಿದ್ದರು..

ಸಿನಿಮಾದಲ್ಲಿ ಇವರಿಗೆ ಕೊಟ್ಟ ಪಾತ್ರಗಳಿಗೆ ನೂರು ಪಟ್ಟು ಜೀವ ತುಂಬುತ್ತಿದ್ದ ಗಣೇಶ ಅವರು ಚೆಲ್ಲಾಟ ಸಿನಿಮಾದಲ್ಲಿ ಹೀರೋ ಆಗಿ ನಟಿಸಿ ಕನ್ನಡ ಸಿನಿಮಾದಲ್ಲಿ ಪೂರ್ವ ಪ್ರಮಾಣದ ನಾಯಕರಾದರು.. ಇದಾದನಂತರ ಮುಂಗಾರು ಮಳೆ ಸಿನಿಮಾಕ್ಕೆ ಹೀರೋ ಪಾತ್ರಕ್ಕೆ ಆಯ್ಕೆಯಾದರೂ ಆದರೆ ಈ‌ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆಯನ್ನೇ ಸೃಷ್ಟಿಸಿತು.. ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡಿದ ಗಣೇಶ್ ಅವರು ದೊಡ್ಡ ಸ್ಟಾರ್ ನಟರಾಗಿ ಹೊರ ಹೊಮ್ಮಿದರು.. ಇನ್ನೂ ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ್ ಅವರ ಅಭಿನಯ ಅವರ ವೃತ್ತಿ ಜೀವನವನ್ನೇ ಬದಲಾವಣೆ ಮಾಡಿ ಈಗ ಇವರನ್ನು ಕನ್ನಡ ಸಿನಿಮಾ ರಂಗದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಎನ್ನುವ ಬಿರುದು ಪಡೆಯುವಂತೆ ಮಾಡಿತು.. ನಂತರ ಇವರು ಗಾಳಿಪಟ, ಚೆಲುವಿನ ಚಿತ್ತಾರ, ಅರಮನೆ, ಹುಡುಗಾಟ, ಮಿಸ್ಟರ್420, ಆಟೋರಾಜ ಈಗೆ ಹಲವಾರು ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದರು..

ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅವರು 30‌ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಅಷ್ಟೇ ಅಲ್ಲದೆ ಜೀವನದಲ್ಲಿ ತುಂಬಾನೇ ಕಷ್ಟಪಟ್ಟು ಒಂದೇ ಉತ್ತಮ ಮಟ್ಟಿಗೆ ಬೆಳೆದ ಗಣೇಶ್ ಅವರು ತಮ್ಮ‌ ವೃತ್ತಿ ಜೀವನದಲ್ಲಿ ಕೂಡ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ.. ಇನ್ನೂ ಗಣೇಶ್ ಅವರು ಪೆಬ್ರವರಿ 8/2008 ರಲ್ಲಿ ಶಿಲ್ಪ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಈಗ ಇವರಿಗೆ ಒಂದು‌ ಗಂಡು ಮತ್ತು ಹೆಣ್ಣು ಮಗು ಇದೆ.. ಇನ್ನೂ ಗಣೇಶ್ ಅವರು ರಾಜಾರಾಜೇಶ್ವರಿ ನಗರದಲ್ಲಿ ಒಂದು ಐಶಾರಾಮಿ ಮನೆಯನ್ನು ಕೂಡ ಕಟ್ಟಿಸಿದ್ದಾರೆ.‌ ಈ ಮನೆಯನ್ನು ಕಟ್ಟಲು ಸುಮಾರು 30 ಕೋಟಿ ಹಣ ಖರ್ಚಾಗಿದೆ ಎಂದು ತಿಳಿದು ಬಂದಿದೆ..‌ ನೀವು ಈ ಪೋಟೋದಲ್ಲಿ ಗಮನಿಸಿದ ಬಹುದು ನಟ ಗಣೇಶ್ ಅವರು ಕಟ್ಟಿಸಿದ ಸುಂದರವಾದ ಮನೆ ಹೇಗಿದೆ ಎಂದು.. ಸ್ನೇಹಿತರೆ ನಟ ಗಣೇಶ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ