ಕನ್ನಡ ಚಿತ್ರರಂಗದ ಹಿರಿಯ ನಟಿ ಎಮ್‌‌ ಎನ್ ಲಕ್ಷ್ಮೀದೇವಿ ಅವರ ಮೊಮ್ಮಗಳು ಯಾರು ಗೊತ್ತಾ? ಇವರು ಕೂಡ ತುಂಬಾನೇ ಫೇಮಸ್..

Advertisements

ನಮಸ್ತೆ ಸ್ನೇಹಿತರೆ, ಕನ್ನಡ ಚಲನಚಿತ್ರದಲ್ಲಿ ಎಮ್ ಎನ್ ಲಕ್ಷ್ಮೀ ದೇವಿ ಅವರು ಸುಮಾರು 6 ‌ದಶಕಗಳಿಂದ‌‌ ಸಿನಿಮಾ ರಂಗದಲ್ಲಿ ಕೆಲಸವನ್ನ ಮಾಡಿದ್ದಾರೆ.. ಕನ್ನಡ ಸಿನಿಮಾಗಳಲ್ಲಿ ಇಲ್ಲಿಯವರೆಗೂ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಎಮ್ ಎನ್ ಲಕ್ಷ್ಮೀ ಅವರು ಅದ್ಭುತವಾಗಿ ನಟಿಸಿದ್ದಾರೆ.. ಸಿನಿಮಾ ರಂಗ ಮಾತ್ರವಲ್ಲದೆ ಕಿರುತೆರೆ ವಾಹಿನಿಯಲ್ಲಿ ಕೂಡ‌‌ ಇವರು ಬಣ್ಣವನ್ನ ಹಚ್ಚಿದ್ದಾರೆ.‌. ಇನ್ನೂ ನಟಿ ಎಮ್ ಎನ್ ಲಕ್ಷ್ಮೀ ದೇವಿ ಮೊಮ್ಮಗಳು ಕೂಡ ತುಂಬಾನೇ ಫೇಮಸ್. ಇವರ ಮೊಮ್ಮಗಳು ಕೂಡ ಕನ್ನಡದ ಹಲವಾರು ಕಿರುತೆರೆಯ ವಾಹಿನಿಯ ಸೀರಿಯಲ್ ಗಳಲ್ಲಿ ಮಿಂಚಿದ್ದಾರೆ.. ಅಷ್ಟೇ ಅಲ್ಲದೆ ಲಕ್ಷ್ಮೀದೇವಿ ಅವರ ಮೊಮ್ಮಗಳು ಯಾರು ಎನ್ನುವ ವಿಷಯ ತುಂಬಾ ಜನರಿಗೆ ತಿಳಿದಿಲ್ಲ..

[widget id=”custom_html-4″]

Advertisements

ಇವರಿಗೆ ಮೊಮ್ಮಗಳು ಮಾತ್ರವಲ್ಲದೆ ಮರಿ ಮೊಮ್ಮಕ್ಕಳು ಕೂಡ ಇದ್ದಾರೆ.. ಎಮ್ ಎನ್ ಲಕ್ಷ್ಮೀ ದೇವಿ ಅವರಿಗೆ ಈಗ 80 ವರ್ಷ ವಯಸ್ಸಾಗಿದೆ, ಈಗಲೂ ಕೆಲವೊಂದು ಧಾರಾವಾಹಿಯಲ್ಲಿ ಹಾಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಆದರೆ ಇವರಿಗೆ ಹೆಚ್ಚು ವಯಸ್ಸಾದ ಕಾರಣ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದು ಇವರನ್ನು ಅವರ ಕುಟುಂಬದವರು ಕೂಡ ‌ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.. ಆದರೂ ಸಹ ನಟಿ ಎಮ್ ಎನ್ ಲಕ್ಷ್ಮೀ ದೇವಿ ಅವರು 90 ದಶಕದಿಂದಲೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯವಾಗಿ ನಟನೆ ಮಾಡಿಕೊಂಡು ಬಂದವರು ಅಂತಾನೇ ಹೇಳಬಹುದು.. ಆಗಿನ ಕಾಲದಿಂದ ಈಗಿನ ಕಾಲದವರೆಗೂ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ಸಿನಿಮಾದಲ್ಲಿ ನಟಿಸಿದ್ದಾರೆ..

[widget id=”custom_html-4″]

ಇನ್ನೂ ಲಕ್ಷ್ಮೀದೇವಿ ಅವರು ಡಾ. ರಾಜ್ ಕುಮಾರ್ ಅವರ ಜೊತೆ ಅದ್ಭುತವಾಗಿ ನಟಿಸಿ ಅವರೊಂದಿಗೆ ಸ್ಕ್ರೀನ್ ಶೇರ್ ಕೂಡ ಮಾಡಿಕೊಂಡಿದ್ದರು.. ಇನ್ನೂ ಇವರ ಮೊಮ್ಮಗಳು ಬೇರೆ ಯಾರು ಅಲ್ಲ ಇವರು‌ ಕಿರುತೆರೆಯಲ್ಲಿ ನಟಿ ದೀಪಿಕಾ ಅವರು.. ಇವರು ಯಾರೆ ನೀ‌ ಮೋಹಿನಿ ಈ‌ ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ವಾಗುತ್ತಿತ್ತು ಅದರಲ್ಲಿ ನಟಿ‌ ದೀಪಿಕಾ ಅವರು ಕಾಣಿಸಿಕೊಂಡಿದ್ದರು.. ಇನ್ನೂ ದೀಪಿಕಾ ಅವರಿಗೆ ಅಜ್ಜಿ ಎಂದರೆ ತುಂಬಾನೇ ಪ್ರೀತಿ ಅಜ್ಜಿಯ ಜೊತೆಗೆ ಇರುವ ಪೋಟೋಗಳು ಹಾಗು ವೀಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಹಚ್ಚಿಕೊಳ್ಳುತ್ತಿದ್ದರು.. ಸ್ನೇಹಿತರೆ ಎಮ್ ಎನ್ ಲಕ್ಷ್ಮೀದೇವಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ