ಇದ್ದಕ್ಕಿದ್ದಂತೆ ಆ’ತ್ಮಹ’ತ್ಯೆ ಮಾಡಿಕೊಂಡ ಮತ್ತೊಬ್ಬ ಕನ್ನಡ ನಟಿ.! ಅಸಲಿ ಕಾರಣವೇನು ಗೊತ್ತಾ..?

Kannada News

ಹೌದು, ಸ್ಯಾಂಡಲ್ವುಡ್ ನ ಆಗ ತಾನೇ ಬೆಳೆಯುತ್ತಿದ್ದ ಉದ್ಯೋನ್ಮುಕ ನಟಿ ಜಯಶ್ರೀ ರಾಮಯ್ಯ ಅವರ ಘಟನೆ ಮರೆಯುವ ಮುಂಚೆಯೇ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಘಟನೆ ನಡೆದು ಹೋಗಿದೆ. ಈಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಕನ್ನಡ ಕಿರುತೆರೆ ಹಾಗೂ ಕೆಲ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದ ಕಿರುತೆರೆಯ ಖ್ಯಾತ ನಟಿ ಸೌಜನ್ಯ ಇಂದು ಬೆಂಗಳೂರಿನ ದೊಡ್ಡಬೆಲೆ ಹಳ್ಳಿಯಲ್ಲಿ ಆ*ತ್ಮ-ಹ’ತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಸಾ’ವಿಗೂ ಮುನ್ನ ಡೆ’ತ್ ನೋಟ್ ಬರೆದಿಟ್ಟಿರುವ ನಟಿ ಸೌಜನ್ಯ ತಂದೆ ತಾಯಿಯಲ್ಲಿ ಕ್ಷಮೆ ಕೋರಿದ್ದು ನನ್ನ ಈ ಸಾ’ವಿಗೆ ನಾನೆ ಕಾರಣ ಎಂದು ಬರೆದಿಟ್ಟಿದ್ದಾರೆ.

ನಟಿ ಸೌಜನ್ಯಾ ಅವರು 25 ವರ್ಷದವರಾಗಿದ್ದು, ದೊಡ್ಡಬೆಲೆ ಗ್ರಾಮದ ಕುಂಬಳಗೋಡಿನ ಒಂದು ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದರು ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ನಟಿ ಸೌಜನ್ಯ್ ತನ್ನ ಗೆಳೆಯನಿಗೆ ತಿಂಡಿ ತರಲು ಹೊರಗಡೆ ಕಳಿಸಿ ನಂತರ ಜೀ’ವ ಬಿಡುವ ತಪ್ಪು ನಿರ್ಧಾರ ಮಾಡಿಬಿಟ್ಟಿದ್ದಾರೆ ಎನ್ನಲಾಗಿದೆ. ಹೌದು ನಟಿ ಸೌಜನ್ಯ ಅವರು ಸಾ’ವಿಗೂ ಮುನ್ನವೇ ಒಂದು ಡೆ’ತ್ ನೋಟ್‍ ಸಹ ಬರೆದಿದ್ದು, ಅದ್ರಲ್ಲಿ ‘ನನ್ನ ಸಾ’ವಿಗೆ ನಾನೇ ಕಾರಣ, ಬೇರೆ ಯಾರೂ ಕಾರಣವಲ್ಲ, ನನಗೆ ಆರೋಗ್ಯ ಸಮಸ್ಯೆ ಇತ್ತು ಎಷ್ಟು ತೋರಿಸಿದ್ರೂ ಕಡಿಮೆಯಾಗಿರಲಿಲ್ಲ’ ಎಂದು ಬರೆದಿದ್ದು, ಇದೆ ಕಾರಣದಿಂದಾಗಿ ನಟಿ ಸೌಜನ್ಯ ಇಂತಹ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ಈ ಕಿರುತೆರೆ ಹಾಗೂ ಹಿರಿತೆರೆಯ ನಟಿ ಸೌಜನ್ಯ ಅವರು ಮೂಲತಃ ಕೊಡಗಿನ ಕುಶಾಲನಗರದವರಾಗಿದ್ದು, ಕನ್ನಡದ ಚೌಕಟ್ಟು ಹಾಗೂ ಫನ್ ಎಂಬ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಕೋವಿಡ್ ಕಾರಣದಿಂದಾಗಿ ಹಲವು ತಿಂಗಳುಗಳ ಕಾಲ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ..ಇದೆ ಕಾರಣದಿಂದ ನಟಿ ಸೌಜನ್ಯಾ ಅವರಿಗೆ ಯಾವ ಅವಕಾಶ ಸಿಗದಕ್ಕೆ ಹೆಚ್ಚು ಖಿ’ನ್ನತೆಗೆ ಒಳಗಾಗಿ ಈ ರೀತಿಯ ತಪ್ಪು ನಿರ್ಧಾರ ಮಾಡಿರಬಹುದು ಎಂದು ಹೇಳಲಾಗಿದ್ದು ತನಿಖೆ ನಡೆಯುತ್ತಿದೆ..